ಪುಟ:ಬೃಹತ್ಕಥಾ ಮಂಜರಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ಥಾ ನ ೦ 8 ರಿ ೫೯ ಶಿದರೂ ಪತಿಯ ಬರುವಿಕೆಯೇ ಕಾಣದೇ ಹೋಗಲು ಏನು ಕಾರಣವಿ ಪರಿಯಂತುಂ ಬಾರದಿರುವನೋ ಎಂದು ಚಿಂತಿಸುತ್ತಾ ಇದು ಪರಪುರುಷರು ಸುಳಿದಾಡುವ ರಾಜ ಮಾರ್ಗವು, ನಾನಾದರೆ ಸುಂದರಿಯಾಗಿಯ ತರುಣಿಯಾಗಿಯೂ ಇರುವೆನು, ಸಹಾ ಯಜನರಹಿತೆಯಾಗಿ ಓಕ್ಸಲೇ ಈಬಳಿ ಕುಳಿತಿದ್ದರೆ ಕಾಮುಕರು ಮೇಲ್ಯಾಯ್ತು ಪಾತಿ ವ್ರತ್ಯವಂ ಭಂಗಗೊಳಿಸಿದರೆ ನಂತರ ನಾನು ಬದುಕಿದೂ ಪ್ರಯೋಜನವಿಲ್ಲ. ಆದು ದರಿಂದಿಲ್ಲಿರುವದು ಯುಕ್ತವಲ್ಲವು ಪತಿಯನ್ನು ಕುಡಿಕಿಕೊಂಡು ಹೋಗುವೆನೆಂದು ಆ ಕೀಲು ದುರೆಯನ್ನೇರಿ, ಬಲಗಿವಿಯಂತಿರುವಲು ಅದು ಯಾವಮುಖವಾಗಿ ತಿರು ಗಿಸಿ ನಿಲ್ಲಿಸಿತ್ತೋ ಅದೇ ಮುಖನಾಗಿ ಮೇಲಕ್ಕೆ ತಾರಿ, ತನ್ನ ಕಾ೦ತನು ನೀರುತರ ವುದಕ್ಕಾಗಿ ಹೋದದಾರಿಯ೦ತೊರೆದು ಮತ್ತೊಂದು ಮಾಗ೯ವಾಗಿ ಹೊರಟು ದುದು. ಪತಿಯು ಹೊದದಾರಿಗತಿರುಗಿಸಲು ತಿಳಿಯದೇ ಹೋದ್ದರಿಂದ ಅತ್ಯ೦ತವಾಗಿ ದುಃಖಿಸುತ್ತಾ ಕುದುರೆ ಹೋದ೦ತೆಯೇ ತೋರಟುಹೋದಳು. “ತಿಯೊಂದು ದಾರಿಯಾ ದನುಸತಿಯೊಂದು ದಾರಿಯಾದಳು ಎಂಬಲ್ಲಿಗೆ ಎಲೈ& C ಜನ ಒ೦ದರು Jವಾವ ಅ ತಿಕ್ರಮಿಸಿದುದು ವಿಶ್ರಾಂತಿಯಂಚೆ ಡುವೆನೆಂದು ಕಾ೦ ಪರಿಸ್ಸಾದ ಕೋಕಿಲೆಯು ವಿಕ್ರಮರಾಯಂಗರುಹಿ ಆತನಿಂದಾಜ್ಞೆಯಂc ವಿಸ್ತಾ೦ತಿಯುಂ ಜೊ೦ದಿತೆಂಬ ಕೈಗೆ ಸೌಂದಯ್ಯಾದ್ಯುತರಾರಿ ಚಿತ್ರ ಬೃಹತ್ಕಥಾಮಂಜರಿ ವಚನ ರಚನೆಯೊಳು ಪ ದ್ರಾವತೀ ಪರಾಜಿತವೆಂಬ ಮೊದಲನೇ ಭಾಗದ ಮೂರ ಸರಾಮದ ಕಥಾ ಸ೦ಪೂರ ಮಾದುದು. ನಾಲ್ಕನೇಯಾಮದಲ್ಲಿ ತೆರೆಯ ಹಂಸ ಪಕ್ಷಿಯು ಹೇಳುವ ಕಥೆ. ತದನಂತರಾ ವಿಕ್ರಮಾದಿತ್ಯ ರಾಯನು ತೆರೆಯು ಹಚ್ಚಡದೊಳು ಚಿತ್ರತವಾದ ಹಂಸಪಕ್ಷಿಯನ್ನು ಕುರಿತು ಎಲೈ ಸಕ್ರಿ ಶ್ರೇಷ್ಟನೇ ಬೆಳಕರಿಯುವವರೆಗೂ ನೀ ನೊಂದು ಪರಮಚಿತ್ರತರವಾದ ಕಥೆಯಂ ಹೇಳೆನೆ ಭೇತಾಳನು ಯಥಾಪ್ರಕಾರವಾಗಿಹಂಸಪಕ್ಕೆ ಯ ರೂಪವಂತಾಳಿ ಕಥೆಯಂ ಹೇಳಲಾರಂಭಿಸಿ, ಎಲೈ ವಿಕ್ರಮಾಕ೯ಭೂಮಿಾಂದ್ರ ನೇಲಾಲಿಸು, ಒಂದು ಪಟ್ಟಣದೊಳುಒಬ್ಬ ಸನ್ಯಾಸಿಣರ್ದನನ, ಪದ್ಮಾವತಿಯ ಬಹುದುಃಖಾಂತರಂಗಳಾಗಿ ಇಬ್ಬರು ದಂಪತಿಗಳಲ್ಲಿ ಒಬ್ಬೊಬ್ಬರು ಒಂದೊಂದುಮಾ ರ್ಗವಾಗಿ ವೇಧೆಯೊಳು ಅನಾಥರಾಗಿ ಅಲಿಯುತ್ತಲಿಹುದಂ ಪೂರೈಸದೆ ಬೇರೊಂದು ಕಥೆಯಂ ಪೇಳೊಡೆ ಪಾಪವ ಹವಲ್ಲವೆ ? ಶೂ ನಿದ್ರಾಭಂಗಃ ಕಥಾಚೆ ದೊ ದಂಪ ತೋ8 ಪ್ರೀತಿಛೇದನಂ | ಮಿತ್ರಭೇದಸ್ತಥಾ ವಿದ್ಯಾ ವಿನ್ನು ಪರಮಪಾಪಂ | ನಿದ್ರಾ ಭಂಗವಂ ಮಾಡುವದೂ, ಕಥೆಗಳಂಹೇಳುತ್ತಾ ಅರ್ಧದಲ್ಲಿ ನಿಲ್ಲಿಸು ವದೂ, ಪರಮಸ್ಯೆ ಗ ದೊಳಿರುವ ದಂಪತಿಗಳ ಮೈತ್ರಿಯನ ಗಲಿಸುವ, ಸ್ನೇ ಹಿತರಿಗೆ ಭೇದವನ್ನುಂಟುಮಾಡುವದೂ, ವಿದ್ಯಾಭ್ಯಾಸಕ್ಕೆ, ವಿನ್ನು ಮಂ ಗೊಲಿಪುದೂ