ಪುಟ:ಬೃಹತ್ಕಥಾ ಮಂಜರಿ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಬೃ ಹ ತ ಥಾ ನ ೦ 8 ರಿ. ಮಾಡುವ ಕಾಲಕ್ಕೆ ತರುವಂತೆ ಹೇಳಿಹೋದೆ. ಇವರಿಗೂ ತಾರದೇ ಈಗಬಂದು ಹೀಗೆ ಹಾಸ್ಯದ ಮಾತುಗಳನ್ನಾಡುತ್ತೀಯೆ ಎಲ್ಲಿ ಆಭರಣವಂ ಕೊಡು ನೋಡಿ ಅನಂತರ ಸರಿಯಾಗಿದ್ದ ಪಕ್ಷಕ್ಕೆ ಹಣವಂ ತರಿಸಿಕೊಡುವೆನು ಎನಲಾ ಅಕ್ಕಸಾಲಿಗಂ ಇದೇನುಸ್ವಾಮಿಾ ಹೀಗೆ ಮಾತಾಡುವಿರಿ ? ಕೈಗೆ ತಂದುಕೊಟ್ಟ ಒಡವೆಯನ್ನ ಇಲ್ಲವೆಂದು ತಿರರಿಸುತ್ತಿರುವಿರಲ್ಲಾ ದೊಡ್ಡ ಮನುಷ್ಯರಾದ ತ 'ವೇ ಹೀಗೆಂದು ಸಟಿಮಾಡಿಸಿದರೆ ಮಾಡುವದೇನು ? ಖಂಡಿತವಾಗಿ ಹಣಮಂ ಕಿ.ಡಬೇಕು. ಈ ದೊಡ್ಡ ಮನುಷ್ಯರ ಕಾರ್ಯವು ಭಂಗವಾಗುವದು, ಎಂದೊರೆ "ರುವವನಂಕುರಿತು ಎಲೈ ಮೂರ್ಖನೇ! ಆಭರಣಮಂ ತಂದುಕೊಡದೇನೇ ಹೀಗೆ ಮಾಡಿ, ನನ್ನ ಕೈಗೆಆಭರಣಮಂ ತಂದುಕೊಟ್ಟ ಹೊರತು ಹಣಮಂಕೊಡಲಾರೆನು ನಿನಗೋಸ್ಕರನಾನಂ ಸುಳ್ಳುಗಾರನಾಗಬೇಕಾಯ್ತು, ಎಂದು ಅವರೀರ್ವರೂ ವಾದಿಸುತ್ತಿರುವದಂ ಕಂಡಾವ ರ್ತಕಂ ಎನ್ನ ಸ್ವರ್ಣಕಾರನೇ ನಿನ್ನ ನ್ನು ನಂಬಿ ಬಂದುದಕೆ ನನ್ನ ಕಾರ್ಯ ಹಾನಿ ಯಾಗುವದಲ್ಲಾ ದೊಡ್ಡ ಮನುಷ್ಯನೆಂತಲೂ ಸಮಯಕ್ಕೆ ಬರುವದೆಂತಲೂ, ನಿನ್ನ ಮೇಲೆ ಬಿಟ್ಟು ದುದಕ್ಕೆ ಕಡೆಗೆ ಮೋಸವಾಯಿತು ಈ ಕ್ಷಣವೇ ಕೊಡಬೇಕು. ತಪ್ಪಿ ದರೆ ರಾಜಸೇವಕನ ವಶಕ್ಕೆ ಕೊಡಿಸಿ ನಿರ್ಬಂಧದೊಳಿರಿಸುವೆನೆನಲು ಆ ಸಣ೯ಕಾ ರಕಂ ಆ ಮದನಸುಂದರನನ್ನು ಕುರಿತು, ಎಲೈ ದೊಡ್ಡ ಮನುಷ್ಯರೇ ! ನೀವೀಗ ಹಣಮಂ ಕೊಡದಿದ್ದರೆ ನನ್ನ ಗತಿಯೇ ನಿಮಗೂ ಬರುವದರಲ್ಲಿ ಸಂದೇಹವಿಲ್ಲ. ನಾನು ಸಟೆಯಂ ಹೇಳುವೆನೆಂದು ನೀವರಿಯಿರಾ ? ತೆಗದುಕೊಂಡದ್ದ೦ ಮರೆತಿರ ಬಹುದು ಬೇಗನೆ ಹಣಮಂ ಕೊಡಿಸಿರೆನಲು ಟೀ ಸುಳ್ಳುಗಾರನೇ ! ಸಟಿಯಂ ಬೊಗಳಬೇಡ ಹೋಗೆಂದು ಗದರುತ್ತಾ ಮಾತಾಡಲು ಸಮಿಾಪದೊಳಿದ್ದ ರಾಜನಾ ಯಸ್ಥಾನಕ್ಕೆ ಹೋಗಿ ರಾಜದೂತನಂ ಕರೆದು ಶೀಲವಂತನಂ ಆತನ ವಶವಮಾಡೆ ಅಯ್ಯಾ ! ನಿಮ್ಮದೆಸೆಯಿಂದ ನನಗೀಯವಸ್ಥೆ ಬಂದುದು, ನೀವೂ ನನ್ನ ಜೊತೆ ಯೊಳು ಬರಬೇಕು ಇಷ್ಟವಿದ್ದರೆ ಬನ್ನಿ ಇಲ್ಲವಾದರೆ ಹಣಮಂ ಕೊಟ್ಟು ಮಾನಿ ತರಾಗಿ ಎನ್ನಲು, ಛೀ ಬುದ್ಧಿಹೀನನೇ ನೀನೇಂ ಮಾಡಬಲ್ಲೆ ? ಹೋಗೆನಲು, ಶೀಲವಂತಂ ಮಣಿದ್ವೀಪವ ಅರಾಜಕಮಾದುದಲ್ಲ, ಇಲ್ಲಿನ ಅರಸನು ಪರಮ ನೀತಿ ವಂತನು, ನಿಷ್ಪಕ್ಷಪಾತಿಯು ಅಗಿದ್ದಾನೆ ಎಂದು ಹೇಳಿ, ಆಯಾ ರಾಜಭತ್ಯನೇ ಈ ದೊಡ್ಡ ಮನುಷ್ಯರು ನನ್ನಲ್ಲಿ ರತ್ನ ಮಯವಾದ ಹಸ್ತಕಂಕಣಂಗಳಂ ತೆಗೆದು ಕೊಂಡು ಹಣಮಂ ಕೊಡದೆ ತಿರಸ್ಕರಿಸುತ್ತಾರೆ. ಇವರನ್ನು ರಾಜಾಸ್ಥಾನಕ್ಕೆ ಕರೆ ದೊಯ್ಯಬೇಕಾದ್ದರಿಂದ ನನ್ನಂತೆಯೇ ಇವರೂ ಬರುವರಾಗಬೇಕೆನಲು, ಆ ರಾಜ ಸೇವಕನು ಮದನಸುಂದರನನ್ನು ಕುರಿತು, ಸಾಮಾ ನೀವೂ ನಿರ್ಬಂಧದೊಳಿರ ಬೇಕೆನಲು ಆಯಾ ರಾಜಸೇವಕನೇ ಈ ಮೂರ್ಖನಿಗೆ ಅನ್ಯಾಯವಾಗಿ ತೆರಬೇ ಕಾದ ಹಣಮಂ ನಿನ್ನಲ್ಲಿ ಕೊಡಿಸುವವರಿಗೂ ಅಂತೆಯೇ ಆಗಲೆಂದೊರೆದು, ಶೀಲ