ಪುಟ:ಬೃಹತ್ಕಥಾ ಮಂಜರಿ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ನ ೦ ರಿ. ೩ot ಶಂಮೃತಿಯಾಗಿ' ಆಗ್ಯ ಅರುತಿಂಗಳಾದುದರಿಂದ ಆ ರಾಜಮಹಿಷಿಯರನುಮತಿ ಯಿಂದ ನನಗೆ ಅವರ ಮಗಳಂ ಕೊಟ್ಟು ವಿವಾಹಮ೦ಮಾಡಿ, ಈ ರಾಜ್ಯಾಭಿಷೇಕ ಮರಿ ಮಾಡಿದರು. ಅದು ಮೊದಲು ಕೆಲವು ಕಾಲಮಾಕಾಂತೆಯೊ೦ದಿಗೆ ಸುಖವಾ ಗಿ ರಾಜ್ಯವಾಳುತ್ತಾ ಇದ್ದೆನು. ನಿಷ್ಕಾರಣವಾಗಿ ಆ ನಿನ್ನ ಅತ್ತಿಗೆಯು ಶಿಲಾ ತಿಮೆಯಾಗಿದ್ದಾಳೆ. ಈ ಕಾರಣದಿಂದಿಕೆಯ ತಾಯಿಯಾದ ನನ್ನತ್ತಿಗೆಯು ನಿದ್ರಾ ಹಾರಗಳ೦ ಬಿಟ್ಟು ಹಗಲೂ ರಾತ್ರೆಯೊಳು ವೇಧಿಸುತ್ತಿರುವಳು. ಈ ಶಿಲಾರೂಪವ೦ ತೊರೆದು ಮುನ್ನಿನಂತಾಗುವದಕ್ಕೆ ಪ್ರತಿಕ್ರಿಯೆಯನ್ನೇನಾದರೂ ಕಂಡಿರುವೆಯಾ ಎಂದು ಪ್ರಶ್ನೆ ಮಾಡಲಾ ಚಿತ್ರವನ್ಮಂ ಸಿದ್ಧರಸಮಂ ತಂದು ಅತ್ತಿಗೆಯ೦ ಮುನ್ನಿನಂ ತಾಗಿಸುವೆನೆಂದೊರೆದು ಅಲ್ಲಿಂದೆದ್ದು ತನ್ನ ಪಾದುಕೆಗಳ೦ ತೊಟ್ಟು ಕೊಂಡು ತಾಂ ಮುನ್ನಾ ಸಿದ್ದ ರಸಮಂ ಹೊಂದಿದ ದ್ವೀಪಕ್ಕೆ ಹೋಗಿ ಆ ತಾಪಸಿಯನ್ನಲ್ಲಿ ಕಾಣದೆ ಅಲ್ಲಿಂದ ಹೊರಟು ಅನೇಕ ದ್ವೀಪಂಗಳನ್ನೂ ಬಿಟ್ಟಗಳಿರುವ ಖುಷ್ಯಾಶ್ರಮ೦ಗ ಇ೦ ಹುಡುಕಿ ಎಲ್ಲಿಯೂ ಸಿದ್ಧರಸಂದೊರಿಯದೆ ಹೋಗಲು ಅ೦ತೆಯೇ ಕಣ್ಮುಚ್ಚಿ ನನ್ನ ಮನೋರಥಮಂ ಕೈಗೂಡಿಸುನ ತಪೋಧನರ ಆಶ್ರಮವಂ ಹೊಂದಿಸೆಂದು ಸ್ಮರಿಸಿಕೊಳ್ಳಲು ಆ ನಿಮಿಷ ಮಹಿಮವತೃತ್ವತ ಪೂರ್ವರಕ್ಕೆ ಕೊಂಡೊಯು ದೆಂದು ಎಂದು ಹೇಳಿ ದಾ ಚತ್ಯಾಶ್ರಿತ ಪ್ರತಿ ಪಿಯು ಎಲೈ ಮಹಾರಾಜಾಧಿರಾಜನೇ ೩ನೇ ಯಾಮಂ ಮುಗಿಯುತ್ತಾ ಬ೧ ಮ ದುಖಾ೦ತಿಗೊಳ್ಳಲು ಆಜ್ಞಾಪಿಸಬೇಕೆಂ ಬೊರೆದು ಸುಮ್ಮನಾದುದು,ಎಂಬಲ್ಲಿ ಕಟಕ ಭಾಷಾ ವಿಚನರಚಿತ ಸೌಂದರಾ ದ್ಯುತರುರೀ ಚಿತ್ರ ಬೃಹತ್ಕಥಾಮಂಜರಿಯೋಳು ಭೋಗವತಿ ( ಪರಾಭವನ೦ಬ ನೆ ಭಾಗದ ರಾತ್ರೆಯ ಮೂರನೆ ಯಾವುದ ಕಫಾ ಸಮಾಪ್ತಿಯಾದುದು. ಬಳಿ ಕಾ ವಿಕ್ರಮಾರ್ಕವಿಶ್ವಂಭವಭಂ ಭೂಗೆ ಪತಿಯನು೦ಗಡೆಯೊಳು ಕಟ್ಟಿರ್ದ ನಿಗವಾಗ ಕನ್ನಡಿಯೊಳು ಕುರ್ದ್ದ ಆಭೋಗನತಿಯ ಪ್ರತಿಬಿಂಬ ಮ೦ ನೋಡಿ ಎಲೈ ಪತಿ ಬಿಂಬಮೇ : ನೀನೊಂದು ರಾಮಕಧೆಯಲ್ಲಿ ಹೇಳಿ ಹೊತ್ತು ಕಳೆಯುವಂತೆ ಮಾಡಿ೦ಮೊಯಲ ಭೋಗವತಿಯ ಪ್ರತಿಬಿ೦ಬಗತನಾ ದ ಭೇತಾಳc ಮಣಿವರ ಚಿತ್ರವನ್ಮರ ಕಥೆಯ ಹೇಲವವಕ್ಕೆ ಬದಲಾಗಿ ಬೇರೊ೦ ದು ಕಥೆಯಂ ಹೇರಲು ಸಕ್ರಮಿಸಲು ಕೇಳುತ್ತಲ ಭೋಗನತಿಯು ತ.೦ ಕುಳಿತಿ ರ್ದತಾಣವcತೊರದು ರಾಜನ ಮ೦ಚಮ೦ ಹಕ್ಕಿ ವಿಕ್ರಮಾರ್ಕನ ಎದುರಲ್ಲಿ ಸ ಮೂಾಪದೊಳು ಕುಳಿತು ಎಲೈ ಭಾ೦ದ್ರನೇ ! ನಿನ್ನೊಳು ಲೋಕಾತಿಶಯವಾ ದ ಮಹಾತ್ಮವಿರುವದು. ಇ೦ಥಾ ಪರಮ ಪುರುಷನಂ ನಾಂ ಕೇಳಿದವಳುಕೂ ಡ ಅಲ್ಲವು ನಿನ್ನ ಪ್ರಭಾವವು ಕೊ೦ಡಾಡತಕ್ಕದಾಗಿರುವುದು, ಆ ರಾ ಜಾತ್ಮಜನ ಪ ತ್ರಿಯು ಶಿಲಾರೂಪಳಾಗಿ ರ್ದವಳ ಗತಿ ಏವಾದುದೋ ಅವಳ ತಾಯಿಯು ಸು ಮಾನಮಂತು ಹೊಂದಿದಳೋ ತನ್ನಣ್ಣನಂ ಆಗಲಿದ ರಾಜಕುವರಂ ಮರಳಿ ತನ್ನ ನಂ ಎಂತು ಸೇರುವನೋ ಪುತ್ರವಿಯೋಗ ದುಬಿ