ಪುಟ:ಬೃಹತ್ಕಥಾ ಮಂಜರಿ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮ೦ಜರಿ , ೨೨೩ ತಿರಸ್ಕರಿಸುವರೋ ಏನೋ ಎಂಬ ಅನುಮಾನದಿಂದಿಂತು ಗೈದವೆಂದೆರೆದು ತಾವು ತ೦ದೆ ಮನೆಯೊಳಿರುವಾಗಲೇ ಮಾಡಿದ ಕೃತ್ಯಮಂ ಹೇಳಲು ನಾಚಿದ ವಳಾಗಿ, ಅವಶ್ಯಮನುಭೋಕ್ತವ್ಯಂಕೃತಂಕರ ಶುಭಾಶುಭಂ | ನಾಭೂಕಂಕ್ಷಿ ಯತೇಕ ಕಲ್ಪಕೋ ಏಶತೈರವಿ | ಎಂಬ ಶ್ಲೋಕವಂ ಬರೆದು ತಂದೆಯ ಕೈಯೋ ಅತ್ತು ಇದರ ನಾಲ್ಕು ಪಾದಂ ಗಳಂ ಒಂದೊಂದು ಪಾದವಾಗಿ ಒರೊರ್ವರು ಬರೆದುಕೊಟ್ಟಂತೆ ವರನಂ ಹೋಂ ದಿದೆವೆಂದು ಮಿಕ್ಕುದನೆಲ್ಲಮಂ ಸಂಕೇತವಾಗಿ ಅರಿಕೆ ಮಾಡಲು, 'ಮಗಳ ಮಾತು ಗೆಳನೆಲ್ಲಿ ಮಂ ಕೇಳಿದಾ ಮಹಾ ಭೆ ಜರಾಯ, ಅವಾ ! ಸುಕುಮಾರಿಯೇ ? ನೀವುಗಳು ಮಾಡಿದ್ದೇನು ದೋಷಾವಹವಾದ ಕಾರವಲ್ಲ. ನಮ್ಮ ಕ್ಷತ್ರಿಯ ಧರ್ಮಕ್ಕನುಸಾರವಾಗಿಯೆ ನಿಮ್ಮ ಇಚ್ಛಾನುಸಾರವಾಗಿ ವರನಂ ಒಪ್ಪಿ ಸ್ವಯಂ ವರಮಂ ಮಾಡಿಕೊಂಡಿರುವಿರಿ, ತತಾವಿ ಮಹಾ ಶರನಾಗಿಯ, ಕ್ಷತ್ರಿಯೋ ತಮನಾಗಿಯೂ ವಿದ್ಯಾರಣಿಯವನ ಸಂಸನ್ನನಾಗಿ ರಾಜಪದವಿಯೊಳು ಸುಖಸುತ್ತಿರುವ ನನ್ನ ಕೈವಿಡಿದಿರುವಿರೆ ಬಹು ಪತ್ರವು ಏಕಪುರುಷ ಗ್ರಾಹ್ಯ ವಾದುದೆಂದು ಶಾಸ್ತ್ರ ಸಂಮತವಿಹುದು, ಈ ಭಾಗದೊಳು ನೀವೇನೂ ದೋಷಿ ಗಳಾದವರಲ್ಲ ಎಂದು ಸಮಾಧಾನವ೦ಕೇಳಿ ಅಳಿಯನಂ ಕೈವಿಡಿದು ಎಲೈ ಮಹಾ ರಾಯನೇ ! ನೀ೦ ನನಗಳಿಯನಾದುದರಿಂದ ನಾನು ಧನ್ನ ನಾನು, ಇ೦ಥಾ ಯೋಗ್ಯನಾದವರನಂ ಧುಬಿ ಸಿದ ದೈವವು ನಮ್ಮಿಂದ ಎನಿತು ಕೊಂಡಾಡಲ್ಲ ಟೈ ರೂ ಸಾಲದು, ಎಂದು ಉಪಚಾರಮಂ ಹೇಳಿ ಮಗಳನ್ನ ಅಳಿಯನನ್ನೂ ಅವಳ ಸವತಿಯರಾದ ಮರು ಮಂದಿಯರನ್ನೂ, ಚಿನ್ನದಂದನಂಗಳೊಳೇರಿಸಿಕೊಂಡು, ರಥದೊಳು ತನ್ನೊಂದಿಗೆ ಅಳಿಯನನ್ನ ಮಂತ್ರಿ ಸೇನಾಪತಿ, ವೈಶ್ವರನನ ಕುಳ್ಳಿರಿಸಿಕೊಂಡು ಪುರಪ್ರವೇಶಮಂ ಮಾಡಿ ಅರಮನೆಯಂ ಹೊಗಿಸಿ, ಅಂತಃ ಪುರಾಂಗನೆಯರಂ ಕಾಣಿಸಿ, ಎಲ್ಲರಿಗೂ ಅಭ್ಯಂಜನ ಔತಣಗಳಂ ಮಾಡಿಸಿ, ರಾತ್ರಿಯೊಳು ಆರತಿ ಅಕ್ಷತೆಗಳಂ ಮಾಡಿಸಿ, ಉಡುಗೊರೆ ಮುಂತಾದವುಗಳಂ ಕೊಟ್ಟು ಮನ್ನಿಸಲು ಮಿಕ್ಕ ಮರುಮಂದಿಯೂ ಅದೇ ಪ್ರಕಾರವಾಗಿ ತಮ್ಮ ತಮ್ಮ ಮನೆಗಳು ಉತ್ಸವಂಗಳಂ ಮಾಡಿಸಿ ತಮ್ಮ ಮಗಳಿಗೂ ಅಳಿಯನಿಗೂ ಮಿಕ್ಕ ಮರಮಂದಿ ರಾಜ ಕಾಂತಿಯರಾದವರಿಗೂ ಉಡುಗೊರೆ ಮುಂತಾದವುಗಳಂ ಕೆಮ್ಮು, ಪರಮ ಸಂಭ್ರಮದೊಳು ಸಂತೋಷಯುಕ್ತರಾಗಿ ಕೆಲಕಾಲಂ ಸುಖ ಮಾಗಿ ಕಳೆದರು ಅನಂತರ ನೋಂದಾನೊಂದು ದಿನದೊಳು ಮಹಾ ಭೋಜ ರಾಯಂ ತನ್ನ ಮಗಳನ್ನೂ ಅಳಿಯನನ್ನೂ ಕರೆದು ಕುಳ್ಳಿರಿಸಿಕೊಂಡು, ಎಲೈ ಸತ್ಯವಂತರುಗಳಿರಾ ! ನಾನು ವೃದ್ಧನಾಗಿಯೂ ಗಂಡು ಮಕ್ಕಳಿಲ್ಡ್ದವನಾಗಿಯೂ