ಪುಟ:ಬೃಹತ್ಕಥಾ ಮಂಜರಿ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮು೦ಜಿ ರಿ . ೧೯೭ ಯನ್ನು ಕುರಿತು, ಪ್ರಾಣಕಾಂತಯೇ ! ಈ ಮೂರು ಮಂದಿಯ ನನೊ೦ದಿಗೆ ಬಂದರೂ ಬರುವರು, ನೀನು ಶಿಶುವ ಹೆತ್ತು ಹತ್ತುದಿನಗಳಾಗಿರುವದು ಶಕ್ತಿ ಯ ಸಾಲದು, ಎಳೆ ಕಂದನಂ ಕಟ್ಟಿಕೂ೦ದು ಕ೦ಡ ಕಡೆಯೊಳು ಸಂಚರಿಸಲು ತಕ್ಕವಳಲ್ಲ ಅದರಿಂದ ನಿನ್ನ ತಂದೆಯ ಮನೆಯಂ ಹೊಂದಿ, ಮಗುವನ್ನು ನೋಡುತಾ ಸುಖ ಸುವಳಾಗು, ಎನಲಾ ಗುಣವತಿಯು ನನಗೆ ಜಾತಾ ಶೌಚ ಸಾ ನವಾಯು , ಹುಸಿದವರಾರೋ ಅವನೇ ಆ ಮಗುವ೦ ಕಾಪಾಡಿಕೊ ಳುತ್ತಾನೆ, ನಿರ್ಮಿಸಿದ ಭಗವಂತನು ದನಗಳ ಕಾ€ರುವನಲ್ಲ, ಶಿಶುವಿನ ಕೆಯೇ ನನಗಿಲ್ಲ. ನೀವು ಚಾಗಿದ್ದು ಮಕ್ಕಳ ಸುಖವ ಹೊ೦ದುವೆ ಯೋಗವೂ ಇದರ ಮುಂದೇ ತಿಕ್ಕಾಗಿ ಬಾರದು, ನಿಏು ಬಾ ನುಸಾರಿಯಾಗಿ ನಿಮ್ಮ ಚರಣಸೇವೆಮಂ ಮಾಡಿ ಧನ್ಯಳಾ “ಬೆ ಕೆಂಬ ಕುತೂಹಲಂ ಪ್ರಬಲಗೊಂಡಿರು ವದು. ಈ ನನ್ನ ಕೆರಿತಿಯನ್ನು ಮಾತ್ರ ಈ ದೇರಿಸಿಕೊಳ್ಳಿ ನಾ೦ ಧನ್ಯ ಳಾದೆನು, ಹಾಗೆ ಮಾಡದೆ ಕೈ ತೆರದವರಿದರೆ, ಈ ಭೂಮಿಯೊಳು ಪ್ರಾಣ ಧಾರಿಣಿಯಾಗಿ ನಿಮಿಷಮಾತ್ರವೂ ಬೀವಿಸಲಾರೆನು, ದುರ್ಮರಣವನ್ನೆ : ಹೂಂದು ವೆನು, ಈ ಅರ್ಥ ದೊಳು ಸಂದೇಹವಿಲ್ಲವೆಂದು ಮನಃ ಪೂರ್ತಿಯಾಗಿ ನುಡಿಯುವ ಕಾಂತಾಮಣಿಯ ಅಬಿಪಾಯವc ೬೦ಗಿ: ಕರಿಸಿ, ರಾತ್ರಿಯಾಗೆ ಎಲ್ಲರೂ ಭೂ ಜನಾದಿಗಂ ಮಾಡೆ, ಪ್ರಯಾಣಿ ೧ ನಖರಾಗಲು, ಆ ಪುಷ ರರಾಯನು ಆ ಬಾಬಶಿವಂ ಬಿಟ್ಟು ಹೋಗಲು, ಮನ ಮೊದಲ ಒಂದೆ ಹಾಗೆಯೇ ಚಿಂತಿಸಿ, ಹತ್ತಿಬರುವ ದುಃಖವc ಅಂತೆಯೇ ನು೦ಗಿ, ಒಂದು ಓಲೆಂಳು, ಯೋಮೇ ಗರ್ಭ ಗತಸ್ವಾಮಿ ವೃಂಕಲ್ಲಿ ತಾ೯ಪ್ರ : ತೇವಾವತಿ ರ್ವಿನಾಶಾಯ ಕಿಂವಾಸುಪ್ರೊಥವಾವತಃ || ಯಾವ ಭಗವಂತನು ಗರ್ಭಗ ತ ಾಗಿರುವಾಗ ನಿನಗೆ ಜೀವನವನ್ನು ಕಲ್ಪಿ ಸಿದವನೊ, ಅವನೇ ಮುಂದೂ ನಿನಗೆ ಎಲ್ಲಾ ಮಾರ್ಗಗಳ ನೆಲಗೊಳಿಸಿರು ವನು ಅಶನೇನು ಮಲಗಿರುವನೋ ಅಲ್ಲದೆ ಮೃತನಾಗಿದಾ ನೋ, ಎಂಬ ಅರ್ಥಗರ್ಭಿತವಾದ ಶ್ಲೋಕವನ್ನು ಅದರೊಳು ಬರೆದು ಶಿಶುವಿನ ಹಣೆಯೊಳು ಕಏ, ಅದರ ತಲೆಸವರಿ, ಕಣ್ಣೀರು ತುಂಬಿದವನಾಗಿ ಬಿದ್ದು - Tಲು, ಕಾಲು ಬೆನಿರದೆ ತಿರುಗಿ ತಿರುಗಿ ನೋಡುತ್ತಾ ರಿತ್ತಲುಮಾರ್ಗವಾಗಿ ಹೊರಬಂದು ಹೊರಗೆ ನಿಲ್ಲಲು, ಆ ಶಿಶುವಿನ ತಾಯಿಯಾದ ಗುಣವತಿಯು ಆ ಮಗುವಂ ಬಿಟ್ಟು ಹೋಗಲಾರದೆ, ಎತ್ತಿ ತೊಡೆಯ ಮೇಲೆ ಇಟ್ಟು ಕೊಂಡು, ಮುಖವ ನಾ ಫಾಣಿಸುತ, ಅಯೊ: ಕಂದನೇ ಈ ಕಾಲಕ್ಕೆ ನಿನಗೆ ಸಿಕ್ಕಿಲ್ಲದ ಸ್ಥಿತಿಬಂದು ದೇ, ಪಾಪಿ'ಗದ ನನು ದರದಲ್ಲಿ ಜನಿಸಿದ ಕ್ಕೆ ಇದೆ: ನಿನಗೆ ವಲಂ ಎಂದು ಗಟ್ಟಿಯಾಗಿ ಬಿಕ್ಕಿ ಬಿಕ್ಕಿ ಅಳುತ್ತಾ ಅಂತೆಯೆ ಹೊತ್ತಾದುದೆಂದರೆ, ಸತಿಗೆ