ಪುಟ:ಬೃಹತ್ಕಥಾ ಮಂಜರಿ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಬೃ ಹ ತ ಥಾ ಮ೦ ಜರಿ . ಆ ಕನ್ಯ ಕಾಮಣಿಯು, ಜೀವವಂತಳಾಗಿದ್ದರೆ, ತಕ್ಕ ಪ್ರಯತ್ನ ಮಾಡಿ ನೋಡು ವನು, ಎಂದು ಯೋಚಿಸಿ, ಕೌಶಿಕವು, ಎಲೈ ಬಾಹ್ಮಣನೇ ! ನೀನು ಹಂಬ ಲಿಸಬೇಡ ಆ ಕನ್ಯಾರತ್ನವು ಜೀವಿಸಿದ್ದು, ನಿನ್ನ ಕೈಸಾರುವ ಯೋಗಿಸಿದರೆ ಹೇಗಾದರೂ ಪ್ರಾಪ್ತಿಯಾಗುತ್ತದೆ ನಾನೂ, ನಿನಗಾಗಿ ಅನೇಕ ಪತಂಗ ಳು ಘೋರಾರಣ್ಯಗಳೊಳೂ ಸಂಚರಿಸಿ, ಹುದುಕುವೆನು ಇಷ್ಟರಮೇಲೆ ದೈವಸಂ ಕಲ್ಪವು ಹೇಗೆ ಇರುವದೊ ನೀನು ನಾಲ್ಕು ಮರಕ್ಕೆ ನನ್ನ ಬಳಿಗೆ ಬಂದು ಹೋಗುತ್ತಿರು ಎಂದು ಹೇಳಿ ಕಳುಹಿಸಲಾ ಜಾಹ್ಮಣc ಹರ್ಷಿಸುತ್ತಾ ಹಿ೦ತಿ ರುಗಿ ಬಂದು ತನ್ನ ಮನೆಯಲ್ಲ ಸೇರಿ ಗೂಗಯ ಮಾತಿನಂತೆಯೇ ಗೈಯುತ್ತಿರ್ದ೦. ಅತ್ತಲಾ ವೈಶ್ಯನಂದನೆಯನ್ನ ಪಹರಿಸಿ ಕೊ೦ದು ರಾಕ್ಷಸಾ೦ಗನೆಯು ತನ್ನ ನೆಲೆ ಯಾದ ಬಿಲ್ಯಾರಣ್ಯವೆಂಬ ತೊ ರಾದಿವಿಯಂ ಸಾರಿ ಅಲ್ಲಿ ತಾಂ ಆ ವಾಸಸ್ಥಾ ನಮಾಗಿ ಮಾಡಿಕೊಂಡಿರುವ ಕಾಲಾಂಜನಗಿರಿಯ ಗುಹೆಯಂ ಸೇರಿ ಅವಳ ನೋಡಿ ಹಾ ! ಇಂತಹ ಸುಂದರಿಯಾದ ರತ್ನವು ಈ ಲೋಕಣಾತದಲ್ಲಿ ಎಲ್ಲಿಹುದು ನಾ ಕಂಡ ಸಿ ಜಾತಿಯೋಳು ಇವಳಂ ಪೋಲುವ ರಮಾನ ಣಿಯು ಕಾಣಿಸುವದೇ ಇವು ಗಂಧರಾಮೃರಸ್ತ್ರೀಯರೇ ಸೌಂದರವತಿಗಳೆಂ ದು ಪ್ರತೀತಿಬಿಯಾಗಿರುವದು, ಅವರ ಸೌಂದರವ, ಇವಳ ಕಾಲುಂಗುವ೦ ಪೋ ಲದು ! ಆದ್ದರಿಂದ ತನ್ನ ತನುಸ೦ಭವಾದ ಜ ತಿಧನಿಗೆ ಪತ್ನಿಯನ್ನಾಗಿ ಮಾದುವನು ಎಂದು, ಅವಳ ಹಿ೦ಸೆಡಿಸದೆ ತನ್ನ ಮಾಯಾಶಕ್ತಿಯಿಂದ, ದಿ ವ್ಯವಾದ ಭವನವನ್ನು ರಾಜಭೋಗಾರ್ಹoಗಳಾದ ಸತ್ಯಮಂಗಳಾದ ಪದಾ ರ್ಥಂಗಳಂ ಕಲ್ಪಿಸಿಕೋದು ಆಕೆಗೆ ಬೇಕಾದ ಸಾ ನಭೋಜನ ಶಯನಾಲ೦ಕಾ ರಂಗಳಿಗೆ ಅನುಕೂಲಮಂ ಮಾಡಿಕೊಟ್ಟು, ಹಗಲೆಲ್ಲ ಮಾಯೆಡೆಯೊಳು, ತಾನಿ ರುತ್ತಾ ರಾತ್ರಿಯಾಗೆ ಬಾಗಿಲ ಭಂ ಭದ್ರಪಡಿಸಿ, ತನಾಹಾರವಿಹಾರಾರ್ಥವಾಗಿ ಹೋಗುತ್ತಾ ಸದ್ಯೋದಯಕಾಲಕ್ಕೆ ಬಂದು ತಾಣವುಂ ಸಾರುತ, ದ್ವಿ ಸಾಂ ತರಕ್ಕಾಗಿ ಹೋಗಿರುವ ತನ್ನ ಮಗನ ಬಯಸುವಿಕೆಯಲ್ಲಿಯೇ ಕಾಲಮಂ ಕಳ ಯುತ್ತಾ ಇದ೯ಳು, ಭುವನೈಕಸುಂದರಿಯಾ ದಾ ವೈಶ್ವನಂದನೆಯು, ಪ್ರಾಣ ಮಂ ಹೋಗಲಾಡಿಸಿಕೊಳ್ಳದೆ, ದೇಹಧಾರಣಾರ್ಥವಾಗಿ ಅಲ್ಲಾಹಾರಮಂ ಮಾ ಡಿಕೊಂಡು ರಾತ್ರಿ ಕಾಲ೦ಗಳೊಳು ಸೌಧಾಂತದಲ್ಲಿ ಸೇರಿ ಗವಾಕ್ಷಮಂ ತೆರೆದು ಕೊಂಡು ಹಾ ! ಎಂದು ತನ್ನ ಸ್ಥಿತಿಯನ್ನು ನೆನೆದು ಗಟ್ಟಿಯಾಗಿ ಪ್ರಲಾಪಿಸುತ, ತನ್ನ ಜನ್ಮಾದಿನಡೆದ ಪರಿಯನೆಲ್ಲಮಂ ಬಣ್ಣಿಸಿಕೊಂಡು ಶೋಕಿಸುತ್ತಿದ್ದು, ಇತ್ಯಲಾ ಸಂಜೀವಕನೆಂಬ ಶಿಕವ್ರ ಬ್ರಾಹ್ಮಣನೊಳು ಕನಿಕರವುಳ್ಳದ್ದಾಗಿ ರಾತ್ರಿ ವೇಳೆಯೊಳು ಬಹುದೂರಮಾದ ೧ರಾರಣ್ಯಗಳಂ ಗುಬ್ಬಿಂಗಳಂ ತಿರುಗುತ್ತಾ ಅಲ್ಲಲ್ಲಿ ರಾಕ್ಷಸಾವಾಸಂಗಳೊಳು ಕುಳಿತು ಮನುಷ್ಯರ ಸುಳಿವ