ಪುಟ:ಬೃಹತ್ಕಥಾ ಮಂಜರಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ್ಯ ಥಾ ಗು ೦ 8 ರಿ ೨೧ ಲೋ, ಬಂಧುರಸುಂದರವಾಗಿರುವ ದೇಶಕ್ಕೆ ರಾಜಧಾನಿಯಾಗಿ ಉಜಯನ ಎ೦ಬ ಪಟ್ಟಣವು ನೆಲೆಗೊಂಡಿರುವದು. ಈ ಪಟ್ಟಣವು ಯುಕ್ತ ಧರ್ಮಾಚರಣಪರರಾಗಿ ಯ, ಸಕಲಕಲಾಪ್ರವೀಣರಾಗಿಯ, ಸಕಲ ಶಕ್ತಿ ಯುಕ್ತಿಪರರಾಗಿಯೂ, ರಾಜ ಭಕ್ತಿಯುತರಾಗಿಯೂ, ಇರುವ ಪ್ರಜೆಗಳಿಂದಲೂ, ಸಕಲಯುದ್ಧತಂತ್ರ ಕುಶಲರಾದ ಸಮಸ್ತ ವಾಹನಾರೋಹಣ ಕುಶಲಪ್ರವೀಣರಾದ ಧೀರರಾದ ಭಟರಿಂದಲೂ, ಮಹ ದೃಶಲ್ಯಯುತರಾದ ಧರ್ಮಜ್ಞರಾದ ವೈಶ್ಯ ಶಿರೋಮಣಿಗಳಿಂದ, ನ ಟ್ಯಾಭಿನ ಯಗಾನವಿದ್ಯಾಪ್ರವೀಣರಾದ ಲೋಕೋತ್ತರಸುಂದರಿಯರಾದ ವಾರನಾರಿಯರಿಂದ ಲೂಸೌಧಚಂದ್ರಶಾಲಾಗೋಪುರಗಳಿಂದಲೂ, ಪ್ರಣ್ಯ ವೀ ಧೀ ಹರಿಹರಾಲಯಾದಿ ದೇವಾಲಯಗಳಿಂದಲೂ, ಹಸ್ಯಶ್ವರಥನದಾತಿಸಾಂದ್ರವಾದ ನಿಲಯಂಗಳಿಂದಲೂ ಚತುಷ್ಟ್ರಂಥಗಳಿಂದಲೂ, ಕೋಟೆಕೊತ್ತಲ್ಲ ಆಿರಿಡೆ೦ಕಣಿಕಣಿಂದಲೂ, ಉದ್ಯಾ ನವಾವೀ ಕೂಪ ತಟಾಕಗಳಿಂದಲೂ, ನೋಡುವದಕ್ಕ ತ್ಯಾಶ್ಚಾನಂದಗಳಂ ಗೊಳಿಸುತ್ತಿತ್ತು, ಈ ರಾಜಧಾನಿಯನ್ನು ವಿಕ್ರಮಾಲೆ ತೃನೆ೦ಬ ಮಹಾರಾಜನು ಬಹು ಕಾಲಂ ಸಕಲಸಂಪತ್ತುಗಳೊಂದಿಗೆ ಸುಖದಿಂದ ಪರಿಪಾಲಿಸುತಿರ್ದನು. ಹೀಗಿರು ತಾ, ಒಂದಾನೊಂದುದಿವಸ ರಾತ್ರೆಯೊಳು ಮಲಗಿ ಸುಖನಿದ್ರೆಯಂ ಗೈಯ್ಯುತ್ತಿದ್ದು ಹಾಗೆಯೇ ಭೂಸಂಚಾರವ೦ಮಾಡುವ ಅಭಿಲಾಷೆಯಂ ತಾಳಿ ಆರಾತ್ರಿಯಂಕಳದು ಮರುದಿವಸ ಉದಯದೊಳೆದ್ದು ನಿತ್ಯಕ ರ್ವ೦ಗಳ ನೆರವೇರಿಸಿ ರಾಜಾಸ್ಥಾನವಂ ಹೊಕ್ಕು ತನ್ಮಾನ್ಯಮಂತ್ರಿ ಯಾದ ಭಯೊಡನೆ ತನ್ನಾಲೋಚನೆಯಂತಿರುಹಿ ಆತ ಸನುಮತಿಯಂ ಹೊಂದಿ ಆತನೊಡನೆ ಹೊರಬಲನುವಾಗಿ ರಾಜ್ಯಭಾರಮಂ ಯುಕ್ತ ಮಂತ್ರಿಯೊಳೆರಿಸಿ ರಾಜಧಾನಿಯಂ ತೊರೆದು ಅಂಗ, ವಂಗ, ಕಳಿಂಗ, ಕಾಳಿಂಗೆ, ಕಾಂಭೋಜ, ಸಮೀರ, ಸೌರಾಷ, ದುಗಧಾ ಯೋಗಧ್ಯಾ ಸಾಂಜಾಲಾದ್ಯವೇಕದೇ ಶಂಗಳೊಳು, ಚರಿಸುತ್ತಾ ಅನತಿಶಯಂಗಳಂ ಕ೦ಡಚ್ಚರಿಗೊಳ್ಳುತ್ತಾ ರಾಜ್ಯಭಾರಾ ತಿಶಯಂಗಳಂ ಕೇಳಿ ಸಂತಸಗೊಳ್ಳುತ್ತಾ ಬಹುದೂರ ದೇಶಾನಂಗೈದು, ಕಡೆಗೆ ಅ ಪರಾಂಬುಧಿ ತೀರಕ್ಕೆ ದಿದನು. ಆಗ ಈ ತಾಲನನ್ನು ಸ್ಮರಿಸಲಾಗಿ ತನ್ನ ಇಪ್ಪತ್ತೈದು ಕಥೆಗಳಿಗೂ ಸದುತ್ತರದಾಯಿಯಾದ ಈ ವಿಕ್ರಮಾರ್ಕನೋಳು, ಪರಮವಿಶ್ವಾಸವುಳ್ಳ ವನಾದ್ದರಿಂದ ಕೂಡಲೇ ಭೇತಾಳನು ವಿಕ್ರಮಾಕ೯ನ ಬಲೆಗೈದಿ ಮುಕುಳಿತಹಸ್ರನಾ ಗಿ ಭಕ್ತಿಪೂರ್ವಕವಾಗೆರಗಿ, ಎಲೈ ಮಹಾರಾಜನೇ ! ನನ್ನನ್ನು ಸ್ಮರಿಸುವದಕ್ಕೆ ಕಾರಣವೇನು ? ಆಜ್ಞಾಪಿಸಬೇಕೆಂದು ವಿನಯಪರನಾಗಿ ಕೇಳುತ್ತಿರುವ ಭೇತಾಳನ ನ್ನು ಕುರಿತು ಎಲೈ ಭೂತಾಧಿಪತಿಯಾದ ಭೇತಾಳನೇ ಕೇಳು, ನಾನೀಚಪ್ಪನ್ನಾರು ದೇಶಂಗಳಂ ಸಂಚರಿಸಿ ಅಲ್ಲಿನ ಅತಿಶಯಗಳನ್ನೆಲ್ಲ ಮು೦ ತಿಳಿದು ಸಂತೋಪಿತನಾದ ರೂ ದೀಪಾಂತರಂಗಳೊಳಗಿನ ಅತಿಶಂಗಂಗಳು ಪರಿಕಿಸಬೇಕೆಂಬ ಕುತೂಹಲದಿಂದ ತೃಪ್ತನಾಗದೇ ಇದ್ದೇನೆ. ನೀನು ಸತ್ಯವಂತನೆಂತಲೂ, ಕೊಟ್ಟ ಭಾಷೆಗೆಣೆಯಂ