ಪುಟ:ಬೃಹತ್ಕಥಾ ಮಂಜರಿ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ಥಾ ನ ೦ 6 ೧೬೫ ಚಿಸಿ ಸೀಘ್ರವಾಗಿಯೆ ನೆರವೇರಿಸಬೇಕೆಂದರಿತು, ನಾವು ನಮ್ಮ ತಾತಂದಿರಾ ಜ್ಞಾನುಸಾರವಾಗಿ ಮದುವೆಗಳು ಮಾಡಿಕೊಂಡರೆ, ವ್ಯಭಿಚಾರಿಣಿಯರಾಗುವೆವು, ಈ ಬ್ರಾಹ್ಮಣಂಗೆ ನಮ್ಮಂಕೊಟ್ಟು ಮದುವೆಯಂ ಮಾಡೆಂದೊರೆದರೆ, ಅವರು ಅಂಗೀಕರಸಲಾರರು, ನಮ್ಮ ನಿಜಸ್ಥಿತಿಯಂ ತಿಳುವಿದರೆ ದೋಷಿಗಳೆಂದು ಏನು ಮಾಡುವರೋ ಎಂದು ಭಯವಾಗುವದು, ಇದಕ್ಕೆ ಏನುಮಾಡಬೇಕ ನಮ ಗರಿಗೂ ತೋರುವುದಿಲ್ಲವೆಂದು ಎಲ್ಲರೂ ಚಿಂತಿಸುತ್ತಿದ್ದರು. ಆಗ ರಾಜ ನಂದನೆಯು ಕುರಿ ತಾಮುವ ಈ ಅವಾ ; ನವೆಳು ನೀನೇ ಚದುರೆಯಾ ಗಿರುವಿ ನ್ಯಾಯವಿರುದ್ಧವಿಲ್ಲದಂತೆ ಪಾಪಕ್ಕೆ , ಮಡುದಹಾಗೂ, ದಾರಿ ಯಂ ತೋರಬೇಕು. ಎಲ್ಲರೂ ನಿನ್ನಂತೆಯೇ ನಡೆಯುವೆವು ಎನ್ನಲು ಹಾಗೆ ಯೇ ಯೋಚಿಸಿದವಳಾಗಿ ಕೇಳಿ 2.ಡನಾಡಿಯರೆ ನಾವಾದರೆ ಆ ಬ್ರಾಹ್ಮಣ ನನ್ನು ಹೊಂದಿ ಸುಖಿಸಿದೆ. ಈಗ ಅ'ರುಸನಂ ಕೈವಿಡಿದರೆ ವ್ಯಭಿಚಾರಿಣಿಗಳಾ ಗುವವು. ಇದೇ ಸಕಲ ಧರ್ಮಶಾಸ್ಮಸಿದಾ ತವು. ಈಗ ಹೇಗಾದರೂ, ಆತನ ನೈ ಸೇರಬೇಕು. ನಮ್ಮ ಹಣಿಯಬರಹ ಅಂತೆಯೇ ಯಿದ್ದದ್ದರಿಂದಲೇ ನಾವೊಂ ದು ಯೋಚಿಸಿರುವಲ್ಲಿ ಅದೊಂದು ವಿಧವಾಗಿ ಪರಿಣಮಿಸಿತು, ನಾವೂ ಧರ್ಮವಂ ಬಿಡದೆ ನಡೆಯುವರಾದ ರಿಂದ ಅವನೇ ವತಿಯೆಂದು ನಿಶ್ಚಯಿಸಬೇಕು. ನಮ್ಮ ಅದೃಷ್ಟವು ಒಳ್ಳಿತಾದರೆ ಅವನೇ ಭೂಮಿಾಂದ್ರನೇತಕ್ಕಾಗಬಾರದು, ನಾವು ಪ ರಾಧೀನರಾಗಿರುವವಲ್ಲ. ಈ ನಮ್ಮ ಕೋರಿಕೆಯು ಹೇಗೆ ಕೈಸಾರುವುದನ್ನು ವಿ ರೋ ಅದಕ್ಕೆ ತಕ್ಕ ಉಪಾಯವೆಂ ಯೋ ಚಿಸಿರುವೆನು, ಕೇಳಿ, ನಮ್ಮ ದೊರೆಯು ಇಂದಿಗೆ ನಾಲ್ಕನೆ ದಿವಸದಲ್ಲಿ ನದೀ ತೀರದೊಳು ವನಭೋಜನಪ್ಪಯತ್ನ ವಂ ಮಾಡಿ ಸಿರುವನು, ಆಕಾಲಕ್ಕೆ ನಾವೆಲ್ಲರೂ ಆಬಳಿಗೆ ಹೋಗಬೇಕಾಗುತ್ತದೆ, ನಾವು ಹೊ ರಡುವಾಗ ನಮಗೆ ಬೇಕಾದ ಭಾರಿಭಾರಿ ಆಭರಣಗಳಂ ತೆಗೆದುಕೊಂಡು ಅ ಮಂಗಳಾದ ಒಡವೆಗಳಂ ದಿವ್ಯಾಂಬರಗಳಂ ಧರಿಸಿಕೊಂಡು, ಅಲಂಕೃತೆಯ ರಾಗಿ ನಮ್ಮ ಪ್ರಾಣಾಪ್ತರಾದ ದಾದಿಯರ ಒಡಗೊಂಡು ಹೊರಡೋಣ ಆ ಬ್ರಾ ಹ್ಮಣನಂ ಸ್ತ್ರೀ ವೇಷಧರನಾಗಿ ಆ ಕಾಲಕ್ಕೆ ಬಂದು ನದೀ ತೀರದಲ್ಲಿರುವಂತೆ ನೀನು ಮೊದಲೇ ಕ್ರಮಪಡಿಸಿರು, ಹೋದ ನಾವೆಲ್ಲರೂ ಹರಿಗೋಲcಹತ್ತಿ ನದಿಯೊಳು ಆಡಬೇಕೆಂದು ಅಭಿಪ್ರಾಯಗೋಂದರೆ, ಆಗೈ ವೆಯಂ ನಡಯಿಸುವುದಕ್ಕೆ ಸ್ತ್ರೀ ಯರೇ ಬೇಕಾಗುವುದು. ಅದಕ್ಕಾಗಿ ಹುಡುಕುತ್ತಿರುವಾಗ ವೇಷಧಾರಿಯಾದ ಬ್ರಾ ಹ್ಮಣಂ ನಾನು ಅಂಬಿಗಳು ನನಗಾಕಲಸದ ಪಾಂಡಿತ್ಯ ವಿಹುದೆಂದು ಆಬಳಿ ಬಂದ ದವನಾದರೆ ನಾವೆಲ್ಲರೂ ಸೇರಿ ನಾವೆಯನ್ನೇರಿ ದರದೇಶಕ್ಕೆ ಹೋಗಿ ಆತನೇ ಪತಿಯೆಂದು ಕೈ ಹಿಡಿದು ಸುಖದಿಂ ಬಾಳಬಹುದು ಅಲ್ಲದೊಡೆ ನಮ್ಮ ಬಗೆಯಲ್ಲಿ ವೂ ಕೆಟ್ಟ ಭ್ರಷ್ಟರಾಗುವೆವೆನಲು ಆ ಮುವ್ವರೂ, ರಾಜನ೦ದನೆಯ ಮಾತಂ ಅನು