ಪುಟ:ಬೃಹತ್ಕಥಾ ಮಂಜರಿ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೮) ೧ ಮ ೧ ಜ . ೨೧೬ ಯಂತ್ರವು ಕಟ್ಟಿಹುದು, ಇದರ ದೆಶೆಯಿಂದಲೇ ಇಷ್ಟು ಅನರ್ಥಂಗಳಾದವು ಈ ಬಾಲಕನ ತಂದೆಂರು ಮಂತ್ರಗಾರನಾಗಿರಬಹುದು, ಹಣದಾಸೆಯಿಂದ ಒಂದು ರಡು ತ ದುಂಡು ಹುಡುಗನು ಸಾಯದಂತೆ ಮಂತ್ರಿಸಿ ದಿಗ್ರಂಧನೆಯಂ ಮಾಡಿರುವನು, ಇದಂ ಕಿತ್ತುಹಾಕಿ ನಂತರ ಬಲಿಯಾಗಿ ಸಮರ್ಪಿಸುವನಾಗೆಂದು ಹೇಳಲು, ರಾಯಂ ಬಾಲಕನ ಕ೦ಠದಿಳಿರ್ದ ಯಂತ್ರದಂತೆ ತೋರುವ ಶಾತಿ ಯಂಕಿತ್ತು, ಆದರಮೇಲಿನ ಬರಹಮಂ ನೋಡಿ ಸಂಶಯಗೊಂಡವನಾಗಿ, ಆ ತಾಯಿಯ೦ ಭೇದಿಸಿ ಒಳಗಣ ಓಲೆಯಂ ನೋಡ ಆ ಲಿವಿಯು ತನ್ನ ಕಬ ರಹವಾಗಿ ಕಾಣಬಗಳು, ಆ ಶೋ ಕಾರ್ಧನೂ ಅದರ ಮೇಲಿನ ಶ್ಲೋಕಾ ಥ೯ವನೂ ತಿಳಿದು ಆ೦ತಯ ಯೋ ಚಿಸಲು, ಬ್ರಾಹ್ಮಣನ ಮನೆಯೊಳು ತಾವು ಬಿದ೯ ಗುಣವತಿಂದು ಶಿಶುವಿನ ಜ್ಞಪ 8c E.Cಬು, ಅ ಬೇ: ೮ಕನ ಮುಖವಂ ಬಡಿದು, ಚೆನಾಗಿ ನೆಡಿದವನಾಗೆ ತನ್ನ ಪ್ರತಿಬಿಂಬವೋ ಎಂಬಂತೆ ತೋರು ವದು ಕಂಡು, ಇವನೇ ತನ್ನ ಮಗನೆಂದು ನಿಶ್ಚಿಸಿದವನಾಗಿ, ಅಯ್ಯೋ ವಿಧಿ ಯೇ ! ನನ್ನ ಮಗನಂ ನಾನೇ ಕೊಲ್ಲುತಿರ್ದೆ ಎಲ್ಲಾ, ಹಾ ! ಎಂದು ಪ್ರಲಾ ಬಿಸುತ್ತಾ, ಅ೦ತೆ ನೀ ಭೂಮಿಯೊಳು ಬಿದ್ದು ಮಛಾ೯ಕ್ರಾಂತನಾಗಲು, ಬಳಿಯೊಳಿದವರು ಮಾಫಿಯಂ ಸಿ, ಕೈ ತೊ ಪಚಾರಂಗಳಂ ಮಾಡೆ, ಪ್ರಜ್ಞೆ ಯಂ ತಳಿ ಮೇಲಕ್ಕೆದ್ದು ಪ್ರತ್ರ ನಂ ಬಿಗಿದಪ್ಪ, ಹಾ .ಎದು ಕುಮಾರನೆ ! ಎಂದು ತಲೆಯಂ ಮೂಸಿನೋಡುತ, ಮೈದಡವುತ ಈ :ುವ ಪ್ರತ್ರ ದೇಹ ಸಂಸ ಗ೯ಜನಿತವಿದ ಆನಂದದಿಂದ ಪರವಶವಾಗಿ ಕೈವಾರ ಎಬ್ಬಿ, ಸಂತೋ ಷಾರ್ಣವ ಮಗ ನಾಗಿ ದೇವಿಗೆ ಮಂಗಳ, Jತಿಯಂ ಮಾಡಿಸಿ, ಪ್ರತ್ರಸಮೇತನಾಗಿ ರಥಾ ರ ಹಣಂಗೈದು, ನಿವಿಷಮಾತ್ರ ದೊಳು ತನ್ನ ಮುಂದಿರವ೦ಸಾರಿ ಕುಳಿತು ಕೊಂಡು ನಾಲ್ವರು ಪತ್ನಿಯರ೦ ಕರೆದು, ಸುತ್ತಲ ಕುಳ್ಳಿರಿಸಿಕೊಂಡು ಪದ್ಯ ದರ..ಯಾದ ಗುಣವತಿಯಂ ಕರಿ, ಎಲೈ ಪ್ರಾಣಕಾಂತೆಯೇ ! ಈ ಬಾಲಕನಾರು ನೋಡಿರುವಿಯಾ ? ಎಂದು ಪ್ರಶ್ನೆ ಮಾಡು, ರಾಜಸಂಸತ್ಸವಿಯಿಂದ ಪ್ರಜ್ಞೆ ಲ್ಲದವಳಾಗಿದ್ದದ್ದರಿಂದ ನೋಡಿದಳಾಗಿ ಯಾರೋ ನಾ೦ ೯೩ ಣೆನೆನಲು, ಆ ರಾ ಯಂ ಆಖೆ ಐಶ್‌ ರೈ ಮದದಿಂದ ಹೆತ್ತ ಮಗನು ಮರೆತಿರುವಳಲ್ಲಾ, ಲೋಕ ದೊಳು ಈ ಧನಾದಿಗಳ ಪ್ರಾಪ್ತಿಯಿಂದುಂಟಾದವದವು ಪರಮ ನೀಚಮಾದದ್ದು, ಬಧಿರಸತಿ ಕಣ೯ ಕುಹರಂ ಎ ಜ೦ ಮಕರತಿ ನಯನಮುಂಧತಿ | ವಿಕ ತಯತಿಗತ್ರಯಷ್ಠಿ: ಸಂಸ ದೊಗೋಯುವಜಗತಿ | ಸಂಸತ್ತೆಂಬ ರೋಗವು ಪ್ರಾಪ್ತಿಯಾದರೆ ಕಿವಿಗಳನ್ನು ಕೇಳಿಸದಂತೆ ಮಾಡು ವುದು, ಮಾತಾಡುತ್ತಿದ್ದರೂ ಮಕಭಾವಮಂ ಕೊಂದಿಸಿ ಕೇಳಿದವರಿಗೆ ಸರಿ