ಪುಟ:ಬೃಹತ್ಕಥಾ ಮಂಜರಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೦) ಬ ಹ ತ ಥಾ ನ ೦ 8 ರಿ . ೬೩ ಎಂಥಾ ಗುಣಾಗ್ರಗಣ್ಯನು ಈತನು ಮಹಾ ಸತ್ಯಸಂಧನು, ಧರಮಾತ್ರ ಪರನು ದಯಾಳುವೂ, ಸತ್ಯಸಂಧನು, ಸುಖದುಃಖಗಳ ಸ್ಥಿತಿಯನ್ನರಿತವನು, ಪ್ರಜಾಪಾ ಅನೈ ಕಸರನು, ಸದಾಚಾರ ಸಂಪನ್ನನು, ಸತ್ಯ ಪ್ರತಿಜ್ಞೆಯುಳ್ಳವನು, ಸತ್ಯವ್ರತನು, ಮಹಾರಾಜಾಗ್ರೇಸರನೂ, ಸಕಲ ನೀತಿಜ್ಞನೂ ಆಗಿದ್ದಾನೆ, ಈತನೊಳು ನಮ್ಮ ಕಂಗಳಂ ಹೇಳಿಕೊಂಡರೆ, ಪರಿಹಾರವಾಗದೇ ಇರಲಾರದು, ಆಕಸ್ಮಿಕವಾಗಿ ನಮ್ಮಂ ಕರೆಯಿಸಿ, ನಮ್ಮ ಕಷ್ಟಂಗಳಂ ಇಷ್ಟು, ಕರುಣಾಳುವಾಗಿ ವಿಚಾರಿಸಬೇಕಾ ದರೆ, ದೈವಾನುಗ್ರಹವು ನಮ್ಮೊಳು ಉ೦ಟಾದುದೆಂದು ನಿಶ್ಚಿಸಬೇಕು ನಮ್ಮ ಕಷ್ಯಂಗಳೆಲ್ಲಾ ಸದಯದೊಳು ತಿಮಿರಸ್ಥಿ ತಿಂಯ೦ತಾಗುವವು. ಎಂದು ಸಂ ತೋಷಚಿತ್ತನಾಗುತ್ತಾ ತನ್ನ ಸಹೋದರನೊಳು ಹೇಳಿಕೊಳ್ಳುತ್ತಾ, ಆಗ್ಯೂ ತನ್ನ ಧರ್ಮಪತ್ನಿ ಯೆಂದು ತಿಳಿಯಲಾರದೆ, ಅಯ್ಯಾ, ರಾಜಾಧಿರಾಜ ರಾಜಮಾರ್ತಾಂಡ ಕಲಭಕ೦ಠೀರವನೇ ! ಲಾಲಿಸು, ಇಂದು ನಿನ್ನ ಯ ಸಂದರ್ಶನದಿಂದ ನಾವು ಧನ ರಾದೆವು, ನಮ್ಮ ಸಾರಂಗಳೆಲ್ಲಾ ಧೂಳೀ ಪದದಂತಾದದು, ಶೋ ಕಾಗ್ನಿ ತಸ್ಯ ರಾದ ನಾವು, ಆನಂದಾ ಮೃತಸಾಗರಮಗ್ನರಾದೆವು, ಬನವಣಿ ವಂಶಲಲಾಮನಾದ ರಘುರಾಮಮೂರ್ತಿಗೆ, ವಾನರಸಾರಭೌಮನದ ಸುಗ್ರೀವನು, ಕಾರಸಾಧಕ ನಾದಂತೆ, ಸಮಸ್ತ ಚರಾಚರಾತ್ಮಕನಾದ ಸೃಷ್ಟಿ ಸ್ಥಿತಿಲಯ ಕಾರಣ ಕರ್ತನಾಗಿರುವ, ಅತನರಸ್ತುವಾದ ನರಮೇಶನು, ನಮ್ಮ ಕಷ್ಟಗಳಂ ಸರಿಹರಿಸುವದಕ್ಕಾಗಿ, ನಿಮ್ಮಂ ತೊರಿದನೆ, ಆಗದೆ ನಮ್ಮ ಶ್ರಮಂಗಳಂ ನಿವೃತ್ತಿಮಾ ದುವದಕ್ಕಾಗಿ ತಾನೇ ಈ ನಿಮ್ಮ ರಪಾಗಿ, ಅವತರಿಸಿದಾನೆ ಕಾಣೆವ, ಕರುಣಾಲವಾಲರಾಗಿ ನಮ್ಮ ರಕ್ಷಿಸುವಿರಾದರೆ, ನಮ್ಮ ವೃತ್ತಾಂತವನಲ್ಲ ಎಂ ಹೇಳುವವ, ಎನಲಾ ಶೀಲವತಿಯು ರಾಮ ಕಾರವು ಆ ಸುಗ್ರೀವನು ನೆರವೇರಿಸಿದಂತೆ ನಿಮ್ಮ ಕಷ್ಟಂ ಗಳಂ ಕ ಡೆಸಾರಿಸುವೆನೆ, ಕೈಮುಟ್ಟಿ ಭಾಷೆಯ೦ವಾಡೆ, ಉದಯ ಭಾನುರಾಯನು, ವಸೆಯಂತೂರದು, ತಾವಿಬ್ಬರೂ ಹುಟ್ಟಿ, ಬೆಳೆದದ್ದೂ, ತಮ್ಮದೇಶ ಪಟ್ಟಣ ತಂದೆ ತಾಯಿಗಳ ಹೆಸರೂ, ಅತ್ತೆ ಮಾವಂದಿರ ಹೆಸರೂ, ತನಗೆ ಮದುವೆಯಾದ ಸಮಾಚಾರವನ್ನೂ ಹೆಂಡತಿ ಕಾಡುಪಾಲಾದಕ್ಕೆ ಕಾರಣವ೦, ತಾ೦ಹುಡುಕಲು ಬಂದ ಕಾರಣಂ, ತನ್ನ ತಮ್ಮ ಊರುಬಿಟ್ಟು ಹೊರಡಲು ಕಾರಣವಂ ಪತ್ನಿ ಪಾಣಿಗ್ರಹ ಣಕ್ಕೆ ಮತ್ತು, ವಿಯೆ ಗ ಕಾರಣ, ತಾವಿರ ರೂಸೇರಿ ಹುಡುಕುತಾತ್ತಾ ಬಂದದ್ದೇ ಮೊದಲಾದವುಗಳನೆಲ್ಲಮಂ ವಿಸ್ತಾರವಾಗಿ ಹೇಳುತ್ತಾ, ಹಾಗೆಯೇ ಕ೦ಣೀರು ಸುರಿ ಸುತ್ತಾ ಸ್ಯಬ್ದತೆಯಂ ತಾಳಲು, ಎಲೈ ಸತ್ಯಾತ್ಮರೇ ! ನೀವು ವ್ಯಸನಪಡಬೇಡಿರಿ, ನಿಮ್ಮ ಪತ್ನಿಯು ಸಮಾಧಾನೋಕ್ತಿಗಳಿ೦ ಹೇಳುತ್ತಾ, ತಾನುಪಶ್ಚಾತ್ತಾಪಕೊಂಡ ವನಂತೆ ನಟಿಸುತ್ತಾ ನುಡಿದವಳಾಗಿ ನಿಮ್ಮನತ್ನಿ ಯಾದರೂ ರಾಜಕುಮಾರ್ತೆಯರು, ರೂಪಯೌವ್ವನ ಸಂಪನ್ನೆಯರು, ಜನಸಹಾಯವಿಲ್ಲದೆ ಜೀವನೋಪಾಯವೆ೦ಮಾ