ಪುಟ:ಬೃಹತ್ಕಥಾ ಮಂಜರಿ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೫ ) ಬೃ ಡ ತ ಥಾ ಮು೦ಜ ಕಿ . ೧೯೩ ಮದರಿದ್ರ ಬ್ರಾಹ್ಮಣನಂತಿರುವನು. ಯುದ್ಧ ಮಾಡಲು ಶಕ್ತನಲ್ಲ, ಇವನಂ ಏ ನುಮಾಡಲೂ ಮನಸ್ಸಿಗೆ ಅಸಹ್ಯವಾಗಿರುವದು ಎಂದು ತಿಳಿದು ಆ ಪ್ರಜಾಪತಿ ಯಂ ಏನನ್ನೂ ಮಾಡಲಿಚಿ ಸದೆ ಎಲೈ ಕಮಲಸಂಭವನೇ ಇದೇ ನೀಮಾ ಡುವ ಕೆಲಸವೆಂದು ಕೇಳಲು ಆ ಪರಮೇಯು ಒಬ್ಬ ಪುರುಷನಿಗೂ ಒರ- ಸ್ತ್ರೀ ಗೂ ಗಂಟು ಹb ಕುತ್ತಿರುವೆನೆನೆ ನೀನು ಗಂಟು ಹಾಕಿದಂತೆಯೇ ನುಡಿಯುವ ದೆ ಹಾಗಾದರೆ ನನ್ನ ಸುಕುಮಾರಿಗೆ ಗರ೦ ಗಂಟುಹಾಕಿರು ಎನಲು ಇವನ ಗರ್ವ ಭಾವವನ್ನ ರಿತು ನಿನ್ನ ಮಗಳಿಗೂ ಕಾಡುಹcಮಗ ಗಂಟು ಹಾಕಿ ರುವನೆನೆ ಕೇಳಿಕುಲ ಕ್ರನಾಗಿ ಎಲ್ಲಾ ವ ಗಗೆಯೇ ! ನಾನಾಗಂದರಿ ತಿರುವಿ. ಗರ್ಜಿ ಸುತ್ತಾ ಈ ವತು ನಡೆಯುವದಾವಾಗ ಎನಲು ಆರು ತಿಂಗಳ ಒಳಗೆ ಗಿ ಎಂ ದುರಾಯ್ಕೆ ಹಾಗದರೆ ನನ್ನ ಗೃಲೆಯಾಗಿಸುವೆನೆಂದು ಗದರುತ್ತಾ ತನ್ನ ಮನೆಯಂ ಸಾರಿ ತನ್ನ ಮಗಳಾದ ನೀಲಕುಂತಲೆಯಂ ಭದ್ರವಾದ ಮಣೆಧವಸ ದೊಳಿದ್ದು, ಬಹು ಭದ್ರವಾಗಿ ಕಾವಲನ್ನಿಟ್ಟು ಹೊರಗೆ ತನ್ನ ಆಜ್ಞೆಯಿಲ್ಲದೆ ಒಳಗೆ ಯಾರೂ ಬರಬಾರದೆಂದು ಖಂಡಿತವಾಗಿ, ಉತ್ತರಮಂ ಮಾಡಿ ತಾನೂ ಆಗಾಗ್ಗೆ ಮೇಲು ವಿಚಾರಣೆಯಂ ವಡುತ್ತಿರುವ ಕಾಲದೊಳು ಈ ರಾಕ್ಷಸಿ ಇಂಗೆ ಸತ್ಯಮ ಸುಂದರಿಯಾದ ಮಳೆರಳಿಹಳು ಆತನಿಗೂ ತನಗೂ ಜನ್ಮವೈರವಾಗಿರುವುದರಿಂದ ತನಗೆ ಆ ಸುಂದರಿಯಂ ಕೊಟ್ಟು ಮದುವೆ ಮಾಡೆಂ ದರೆ, ಮಾಡಲಾದನೆಂದರಿತು ಸೂಕರಾಸುರನೆಂಬ ಹಂದಿಯ ರೂಪವಾಗಿರುವ ಶಾಳ ವಾಸಿಯಾದೊರೈರಾಕ್ಷಸ ಶ್ರೇಷ್ಟ ದೈವವೇ ಆ ತರುಣೀ ಮಣಿಯ೦ ನಾನೆ೦ ತು ಸಾರುವೆನು ನನಗಿಂತಲೂ ಮಾಯ ಶಕ್ತಿ ಯೊಳು, ಆವಂಗಗನು ಶಕ್ತಿಸಾಹ ಸಂಗಳೊಳು ಸಮಾನನಾಗಿಹನು, ಯುದ್ದಮಾಡಿ ಜಯಿಸುವೆನಂದರೆ ಬಹು ಶ್ರಮಸಾ ಧ್ಯವು ಎಂದು ಅನೇಕ ಪ್ರಕಾರವಾಗಿ ಚಿಂತಿಸುತ್ತಾ, ಕಡೆಯೊಳು ಒಂದುಪಾಯ ಮಂ ಯೋಚಿಸಿ, ಭೂಲೋಕಕ್ಕೆ ಬಂದು ಒಂದಡವಿಯೊಳು ಸೇರಿ ಅಲ್ಲಿ ಭೂವಿ ಯೋಳು ಮಾರ್ಗವಂ ತೋಡುತ್ತಾ ಮೇಲೆ ಕಾಣದಂತೆ ಈ ಶೂರ ಪದ್ಯಾಸುರನ ಮಂದಿರದೊಳು ಸಾರಿ ಅಲ್ಲಿಂದ ಆ ಸುಂದರಿ ಮಣಿಯ, ಅಂತಃಪುರಕ್ಕೆ ದಾರಿ ಯಂ ತೋಡಿ ಸಮಯ ನಿರೀಕ್ಷಣೆಯಿಂದಿರ್ದು ಆ ರಮಣಿ ನಿದ್ರಾವಶಳಾಗಿ ಮಲ ಗಿರುವ ಕಾಲದೊಳು ಒಂದು ಅಂತಃಪುರವಂ ಹೊ ಕು ಅಲ್ಲಾಡದಂತೆ ಕಾಂತೆಯಂ ಎತ್ತಿಕೊಂಡು ತನ್ನ ಕೋರೆದಾಡೆಯಿಂದ ಮಣ್ಣಂ ಕೆದರಿ ತಾಂ ಮಾ ಟದ ಮಾರ್ಗ ವಾಂ ಮುಚ್ಚಿಕೊಳ್ಳುತ್ತಾ ಹೀಗೆಯೇ ಕಡೆಗೆ ತನ್ನ ನಾ ತಾಳಲೋಕಮಂ ಸಾರಿ ಆ ಸುಂದರಿಯಂ ವಿಧಿಯುಕ್ತವಾಗಿ ಹೊಂದಿ ಸುಖಯಾಗಿದ್ದನು, ನಿನ್ನೆ ಯ ದಿನಕ್ಕೆ ಆರುತಿಂಗಳು ಅವಧಿ ಕಾಲವು ಮುಗಿದುಹೋದುದು ಇನ್ನಾ ಜಾಹ್ಮಣನನ್ನು ಹಂಗಿ ಸುವೆನೆಂಬ ಅಹಂಕಾರದಿಂದ, ತನ್ನ ಮಗಳ ಅ೦ತಃ ಪರದೆಡೆಗೆ ಬರುವಾಗ್ಯ