ಪುಟ:ಬೃಹತ್ಕಥಾ ಮಂಜರಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+9 " ಹ ತ್ ಥಾ ಮಂಜರಿ. ದ್ಭುತ ರುರೀ ಚಿತ್ರ ಬೃಹತ್ಕಥಾ ಮಂಜರೀ ವಚನ ರಚನೆಯೊಳು ಪದ್ಮಾವತೀ ಪರಾಜಯಾಖ್ಯ ವ್ರಥಮಕಥಾ ಸಂಪೂರ್ಣವಾದುದು. , - - ಶ್ರೀರಸ್ತು, ಲೀಲಾವತಿಂುಧಿಮಾನ ಭಂಗವೆಂಬ ಎರಡನೆ ಭಾಗವು.

  • * * ವೀರಸೇನನೆಂಬ ತಿರೆಯಾ ನೊವ್ ೦ ತನ್ನ ಪ್ರಧಾನ ಮಂತ್ರಿಯಾದ ಚಿತ್ರವರ್ಮನೆಂಬಾತನಂ ಕುರಿತು, ಎಲೈ ಮಂತ್ರಿಶೇಖರನೇ, ಭೂಲೋಕದೊಳು ಮಹದ, ಶೋವಂತೆ ನಾದ ವಿಕ್ರಮಾದಿತ ಭೂಮೀಂದ್ರನ ಶೌದಾರಾದಿಗಳು, ಮಹದತಿಶಯಂಗಳಾದವುಗಳೆಂದು ಕೇಳಬಲ್ಲೆ ನತಿ, ಆತಂ ಪದ್ಮಾವತೀ ಎಂಬಾ ಕಯಂ ಪರಾಜಯಂ ಗೊಳಸಿದನೆಂದು ಮಾತ್ರ ಕೇಳಬಲ್ಲೆ ನು, ಲೀಲಾವತಿಯಂ ಗೆಲುವದಕ್ಕೆ ಮಾಡಿದ ಉಖಾಯಗಳಂ ಕೇಳುವದಕ್ಕೆ ಅತ್ಯಾಸಕ್ತನಾಗಿರುವೆನಾಗಿ, ಆದಂ ಸವಿಸ್ತಾರವಾಗೆನಗೆ ಸೇಳವನಾಗೆನಲು, ಆ ಮಂತ್ರಿ, ಶಿರೋಮಣಿಯು ಹೇಳತೊಡಗಿದನು.

ಎಲೈ ಭೂಭುಜಲಲಾಮನೇ ೮ಾಲಿಸು-- ಪದಾವತಿಯನ್ನು ಜೈಸಿದವನಾಗಿ ಆಕೆಯಿಂದ ರಚಿಸಲ ಓ ವಿವಿಧೋಪಚಾರಂಗಳ ಮನ್ನಿಸಲ್ಪಟ್ಟು, ಆಕೆಯೊಡನೆ ಕುಳಿತು ಸರಸಸಲ್ಲಾಪಗಳು ಮಾಡುತ್ತಾ, ಕಾಲಮೇಲ ಕಳೆದು, ಹಾಗೆ ಆಕೆ ಯೊಡಗೂಡಿ, ನಿದ್ರಾಂಗನಾವಶನಾಗಿ ಸುಖಮಂ ತಳೆ, ಎಚ್ ತು ತಾಮರಸ ಬಾಂಧವಂ ಅಸ್ಕಾಚಲಮಂ ಸಾರಿ ಚರಮ ಶಾ೦ಗ ನಾ ಸುಖಲೋಲಸ್ಕಾಂತನಾಗಿ, ವಿಕ್ರಮಾದಿತ್ಯ ರಾಯ೦ ಸಂಧೂಚಿತ ಕೃತ್ಯಂಗಳಂ ನೆರವೇರಿಸಿ, ಷಡ್ರಸಾನ್ನವ ನ್ಯಾ ರೋಗಣೆಗೈದು, ಪದ್ಮಾವತಿಯಿಂದ ಸಮಪಿ೯ಸಲ ಓ ತಂಬೂಲಮಂ ಸವಿ ಯು ಶಾ ಆಕೆಯನೊದಗೊಂ, ಲೀಲಾವತಿಯ ಅಂತಃಪರಮಂ ಪ್ರವೇಶಿಸಿ, ಆಕೆಯಿಂದ ಅಲಂಕರಿಸಲ್ಪಟ್ಟು, ಈತನಿಗಾಗಿ ಸಿದ್ಧಪಡಿಸಿರುವ ಮಣಿ ಮಂಚವನ್ನು ಪದ್ಮಾವತಿಯೊಡನೆ ಹ ಹಂಸತೂಲಿಕಾ ತಲ್ಪ ದೊಳು ಕುಳಿತುಕೊಳ್ಳಲು ಆ ವಿಕ್ರ, ಮಾ ಕಳಿರಾಯನ ಮಂಚಕ್ಕೆ ಸವಿಪಾಗಿಯೇ ಮುಂಭಾಗದಲ್ಲಿ ಮಂಚಮಂ ಹಾಕಿಸಿಕೊಂಡು ಆ ಎರಡು ಮಂಚಗಳಿಗೂ ಮಧ್ಯದೊಳು ಕಾಡ ಹದಿಮಂ ಬಿಡಿ ಸಿದ ಲೀಲಾವತಿಯು ಪರಂಕವಂ ಹತ್ತಿ ಮಾತಾಡದೆ, ಮನವ೦ ತಾಳಿ ಕುಳಿತು ಕೊಂಡಳು.