ಪುಟ:ಬೃಹತ್ಕಥಾ ಮಂಜರಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಹ ತ ಥಾ ವು೦ಜ ರಿ ಹೀಗಿರುತ್ತಿರೆ ಶೀಲವತಿಯ ವಾರಗಿತ್ತಿಯಾದ ಸುದರ್ಶನೆಯು ನವಮಾಸ ತುಂ ಬಿ ಪೂರ್ಣಗರ್ಭಿಣಿಯ-ಗಿ ಶುಭಲಗ್ನ, ಶುಭಮುಹೂರ್ತದೊಳು ರಾಕಚಂದಿರನಂತೆ ರಾರಾಜಿಸುತ್ತಿರುವ ಗಂ ಕುಮಗವ೦ ಹೆತ್ತಳು, ಈ ಸುದ್ದಿ ಯ೦ ಕೇಳುತಲಾ ಶೀಲವ ತಿಯು, ರಾಜಪರೆ ಹಿತರಂ ಕರಸಿ ಜಾತಕನಂ ಬರೆಸಿ, ಪ್ರತೋತ್ಸವಮ೦ಗೈದು ಬ್ರಾಹ್ಮಣರಂ ದಕ್ಷಾ ಭೋಜನಾದಿಗಳಿ೦ ತ ಗೆಳಿಸಿ ಸಂತೋಷ ಸ್ವಾಂತಳಾಗು ತಿರ್ದಳು,

  • ಈ ತೆರ ಚೆಳು ಕಾಮ ಸುಖವಾಗಿ ಕಳೆಯುತಿರ ಒಂದಾನೊಂದು ಗಿನ ಅನ್ನ ಛತ್ರಕ್ಕಾಗಿ ಬಂದವರಿಗೆ ಶಿ: ಅಗತ್ fcಡನ ಮಂತ್ರಿ ಕುಮಾರನಾದ ದುಜ೯ ಯನು ದೇಶಾಂತರ ಗತನಾಗಿ ಅಲಿಯುತ್ತಾ ಬಂದು ತನ ಇಚಾ ನುಸಾರವಾಗಿ ಸುಖಭೋಜನವ ಮಾಡಿ ಭಾವಚಿತ್ರಗಳು ಕರುವ, ಪಡಸಾಲೆಯೊಳು, ಗಂಧ ಪ್ರಸಾದಿಗಳು ಕೊಂಡು ಕೆ ಎಬ ಲಮಂ ಸಪಿ , ಶಾ ಹಗೆ ಹೀ ಈ ಭಾವಚಿತ್ರಗ ಛಂದಂ ನೆಡುತ್ತಾ ಈ ರೂಪದ ತರುಣಿಯು ನನ್ನ ಮೊಣ ತಕೊಳಿ ಸುಖಿಸರ, ತನ್ನ ಶಿಶುವ೦ಕೊಲ್ಲಿಸಿ ಕಾಡುಪಾಲಾದಳಲ ನನ್ನ ನೂ ದೇಶಾಂತರಗ ತನನಗಿ ಮಡಿದಳೆಂದು ಬಿಸುಸುಯ್ಯುತ್ತಾ ತನ್ನ ಡೆಯೋರ್ದ ಮನುಜ ಹೇಳಿದಮಾತುಗಳಂ ಬರದುಕೊಂಡು, ಆ ಪ್ರರುಷನ ಕ೬ವಲುಗಾರರ ಕೈವಶಮಂ ಮಾಡಿ ಈ ಶೀಲ ವತಿಗೆ ತಿಳುಹಲು, ಕೇಳ ತ ಲಾ *ವ5 ರ ೯ ಗೆ ವ ಶ ೧ ಡಿದವನಿಗೆ ಎರ್ರ' ಕಾಲುಗಳಿಗ ೧ ವೀಡಿ ಗಳಂ ಹಾಕಿ, ಒಂದೊತ್ತು ಅನ್ನ ಹಾಕುತಾ ಶೆರೆಮನೆಯೊಳು ಭದ್ರವಾಗಿ ಬರುವಂತೆ ೯ ಗ್ಯಾಧ್ಯಕ್ಷ ನಿಗೆ ಆಜ್ಞಾಪಿಸೆ ಅ.'ನರರಂ& ಗೈಸಿದ,

ವತ್ರಂಧ ದೂಳು ಛ ಇದೆಳು ಭೂ ಜನಮಾಡಿದವರೊಳು ಮ ಕೃಳಂ ಒದಗೊ೦ಡು ಬ೦ದಿದ್ಧ ಕೆಂಗಸು ಈ ಭ7 ವ! ತ್ರಗಳೆ ಇಳೊ೦ದ೦ ನೋಡಿ ಕಣ್ಣೀರು ಸುರಿಸುತ್ತಾ ಅವ ! ನಿನೆ ಡನೇ ಬರುತಿರೆ ದಾರಿಯೊಳು ಕಳದು ಬಂದು ನನ್ನ ಗಂಡನ ತಲೆಯಂ ಕತ್ತರಿಸಿ ಹೆಗಲು, ನಿನ್ನ ನ್ನು ನಂಬಿ ಬರುತ್ತಿರ್ದ ನಮ್ಮ ೦ ತೊರೆದು ಹೊಸವಳ ರೂಪವನ್ನು ಈ ಭಾವಚಿತ್ರ ಗೋಳು ಇಂದು ನೋಡಿದೆ ನು, ಕಾಶೀ ಯಾ ಬ್ರೆ ಇದೇ ಅನ್ನ ನೀ ಜಿಲ್ಲದೆ ಹೀಗೆ ಅಲಿಂರುವ ಹಾಗಾಯ್ತು ನ ಮಗತಿಯೆಂದು ಗಡ್ಕದ ಕ೦ಠಳಾಗಿ ಅಳುತ್ತಿರುವ ಮಾತುಗಳ೧ ಬರದುಕೊಂಡು ಅವಳು ಮಕ್ಕಳೊಂದಿಗೆ ಕೂಡಿಸಿ ಕಾವಲುಗಾರರ ವಶಕ್ಕೆ ಪೆಟ್ಟು ಈ ಸುರಂ ಶೀಲವತಿಗೆ ವಿಸ್ತಾರವಾಗಿ ಓ ಹೇಳಲು, ಆ ಜನರಿಗೆ ವಸ್ತ್ರಂಗಳಂ ಕೊಟ್ಟು ಸು ಖಭೋಜನಾದಿಗಳಂ ಮಾಡಿಸುತ್ತಾ ಭದ್ರವಾಗಿ ಕಾಪಾಡು: 3 ದ್ರು ನಾನು ಹೇಳಿದಾ ಗವರಂ ಕರತರುವಂತಾಭಾವಿಸಿ ಕಳುಹಲು ಛತ್ರಾಧಿಕಾರಿಯು ಅದೇ ರೀತಿಯಾಗಿ ಅವರಂ ಪರಿಪೋಷಿಸುತ್ತಿರ್ದ೦. ಈ ತೆರದೊಳು ಕೆಲಕಾಲಂ ಕಳದ ಮೇಲೊರ್ವ ಶೂದ್ರನು ಈ ಸತ್ಯದೊಳು