ಪುಟ:ಬೃಹತ್ಕಥಾ ಮಂಜರಿ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ho೪ " ಹ ತ್ ಥಾ ನ ೦ 8 ಕಿ. ಪದಾತಿಗಳನ್ನು ಸಮಸ್ತ ವಾದ್ಯ ಕುಶಲಕಾರ ಕೋವಿದರನ್ನು, ವಾರಸುಂದರಿಯ ರನ್ನು ಅವರವರ ಮಿತಪರಿವಾರದೊಂದಿಗೆ ಕೂಡಿಸಿಕೊಂಡು, ತಾನು ಪತ್ರಕತ್ರ ಸಮೇತನಾಗಿ ದಿವ್ಯ ರಥಾರೂಢನಾಗಿ, ಪುರವನ್ನಗಲಿ ಸೋಮಶೇಖರರಾಯನ ಪುರಾ ಭಿಮುಖನಾಗಿ ಬರುತ್ತಾ ಮಾರ್ಗದೊಳು ನಾಲ್ಕಾರು ದಿನಗಳಿ೦ ತೊರದು ಕಾಂಭೋ ಜದೇಶಾಂಗ ನಾ ಮುಖಾರವಿಂದದಂತೆ ಪರಮ ಸುಂದರವಾದ, ಸೋಮವತೀಪ ಪ್ಲದ ಪುರೋ ದ್ಯಾನದ ಬಳಿಗೈದಿ : ದಂ ಪ್ರವೇಶಿಸಲು ಇದಂ ತಿಳಿದ ಚಾರಕಾಕ್ಷಣ ದೊಳ್ಳೆ ತಂದು ಬೀಗರ ಬರುವಿಕೆಯ ಬಯಸುತಿದ೯ ರಾಜಾಗ್ರಣಿಯೊಳುಸುರಲಾ ತಿರೆ ಯುರೆಯಂ ಉಲ್ಲಾಸಮಂ ತು ಶಸ್ಮ ಸಮಸ್ಯ ಸೇನಾ ಸಮಾವೃತನಾಗಿಯೂ ಮಂತ್ರಿ ಪುರೋಹಿತ ಪ್ರರಜನ ಪೌರಜನ ಸಾಮಂತ ಪರಿವೃತನಾಗಿಯ ವಂದಿ ಮಾಗಧ ವಾರಸುಂದರಿ ಸಂದೋಹ ವಿವಿಧವಾದ ಕಲಶಜನ ಪರಿವೇಷ್ಟಿತ, ಪುರಂದ್ರಿ ಬಂದ ಕರಗತ ಮಂಗಳವಸ್ತು ಪ್ರಕರಪೂರಿತತ್ರಜಾಲ ಸಂಪೂರ್ಣ ಮಾಗಿಯೂ ಸಮಸ್ತ ಬಿರುದುಗಳು ಧರಿಸಿ ಪೊಳಂ ಜೊರದು ಪರಮೋಲ್ಲಾಸ ತುಂದಿಲ ಸ್ವಾಂತನಾಗಿ ಬರುತ್ತಾ ತನ್ನ ಉದ್ಯಾನವನದೊಳಿಳದಿರುವ ಬೀಗನಾದ ಜಯಸೇನ ಮಹಾರಾಯನಂ ಕಂಡು ತಕ್ಕ ಮಾದೆಗಳಂ ಮಾಡಿ ತಾನೂ, ಆತನಿಂ ಪ್ರತಿ ಯಾಗಿ ಮಕ್ಕಾದೆಗಳ ಹೊ೦ದಿದವನೆ ಗಿ ಅಲ್ಲಿಂದವರೆಲ್ಲರ೦ ದಿವ್ಯರಥಾರೋಹಣ ಮಂಗೈ ಸಿ, ಅಳಿಯನ ರತ್ನ ಪಲ್ಲಕ್ಕಿಯೊಳಿರಿಸಿಕೊಂಡು ಸಮಸ್ಯೆ ಬಿರುದುಗಳು ಹಿಡಿಸಿ ಸಕಲ ಕಿತಕರ ದಿವ್ಯವಾದ ಗಾನ ನಾಟ್ಯಾದಿಗಳಿಂ ಮಾಡಿಸುತ್ತಾ ಅತ್ಯಂತೋ ತೃವದೊಳು ಪುರಪ್ರವೇಶಮಂ ಮಾಡಿಸಿ ಸಕಲ ಪುರಂದ್ರಿಯ ರಾರತಿಗಳಂ ಬೆಳೆಯ ಸುತ್ತಾ ಇಷ್ಟಲಾಜಾಕ್ಷತೆಗಳನ್ನೆ ರಚುತ್ತಾ ಮ೦ಗಳಿ೦ಗಳಂ ಶುಭವಾಗ ಮಾಡುತ್ತಾ ಬರೆ ನೋಡುತ್ತಾ ಕೇಳುತ್ತಾ ಅಳಿಯನನ್ನು ಬಾರಿಬಾರಿಗೂ ನಿರುಕಿಸುತ್ತಾ ಉಕ್ಕು ತ್ತಾ ತನ್ನ ಮಂದಿರದಬಳಿಗೈ ದಿ, ಬೀಗರಿಗಾಗಿ ಮಾಡಿಸಿದ್ದ ದಿವ್ಯ ಭವನದೊಳವರ ೩ಳುಹಿಸತಕ್ಕ ಪರಿವಾರದವರನ್ನೇಮಿಸಿ ತಾನೂ ತನ್ನ ಮಂದಿರವುಂ ಸಾರಿ ಇಷ್ಟ ಮಿತ್ರ ಬಾಂಧವರೊ೦ದಿಗೆ ಸುಖಿಸುತಿರ್ದ೦, ಮರುದಿನ ದುದಯದೊಳಾರಾಯಂ ಸಕಲ ಸಂಭಾರ ಸಮಸ್ತ ಪರಿಚನಗಳಾದಿಯಾಗಿ ಹೊರಟು ಮಹದುತೃವದೊಳು ವರನಂ ಎದುರ್ಗೊಂದು ಕರೆತಂದು ದಿವ್ಯರತ್ನ ಖಚಿತವಾದಾಸನದೊಳು ಕುಳ್ಳಿರಿಸಿ, ಈತನೇ ಪರಮೇಶನೆಂದು ಭಾವಿಸಿ ವಿಧ್ಯುಕ್ತವಾಗಿ ಸಕಲೋಪಚಾರಗಳಂ ಮಾಡಿಸಿ ಗೌರೀಪೂಜಾ ಸಮಾಸಕ್ತಳಾಗಿದ್ದ, ತನ್ನ ಸುಕುಮಾರಿಯಂ ಕರೆತಂದು ಮತ್ತೊಂದು ಭದ್ರಾಸನದೊಳು ನಿಲ್ಲಿಸಿ ಆಕೆಯ೦ ಸಾತ್ವತೀ ದೇವಿಯಂತೆ ಭಾವಿಸಿ ಶಸ್ತ್ರರತ್ನಖಚಿತ ಮಾದ ಭೂಷಣಂಗಳಿಂದಲೂ ದಿವ್ಯ ದುಕೂಲ ಗಂಧ ಪುಷ್ಪಾಕ್ಷತೆಗಳಿಂದಲೂ ಅಲಂ ಕರಿಸಿ ಸbರಣೋದಕ ದಾನಧಾರಾಪೂರ್ವಕವಾಗಿ ಆ ಕನೈಯ ಕೈಯಂ ಆ ವರನ ಕರತಲದೊಳು ಸಲ್ಲ ದೊಳು ಪರಮೇಶ್ವರಾರ್ಪಣವಾಗಲೆಂದು ದಾನಮಂ ಮಾಡಿ