ಪುಟ:Mysore-University-Encyclopaedia-Vol-1-Part-1.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನು-ಅನುಕರಂಣೆ ಇದರಲ್ಲಿ ಕೇ೦ದ್ರೀಕರಿಸಕಲು ಪ್ರಯತ್ನಪಟ್ಟಿ. ಇದಕ್ಕೆ ತಡೆಯಾಗುವ ಇತರ ವಿಷಯಗಲಿಗೆ ಲಕ್ಷ್ಯಕೊದಕೂದದೆ೦ದು ಬೋದಿಸಿದ.ಅದರೆ ಬೇರೆಕಡೆಗಳಲ್ಲಿ ಬುದ್ದ ತನಗೆ ತಿಳಿದಿರುವುದಿಲ್ಲ ಇಷ್ಟೇ ಎ೦ದು ಭಾವೀಸರದೆ೦ದು ಎಚ್ಚರಿಕೆ ಕೊಟ್ಟಿದ್ದಾನೆ.ತಾನು ವೇದಜ್ಞ೦ದೂ ಬ್ರಹ್ಮಜ್ಞನೆ೦ದು ಸ್ಪಷ್ಟವಾಗಿ ತಿಳಿಸಿರುತ್ತನೆ.ನಾಲ್ಕು ಬ್ರಹ್ಮ ವಿಹಾರಗಲಳನ್ನು ವರ್ಣಿಸಿರುತ್ತನೆ.ಅವನು ವರ್ಣಿಸಿರುವ ನಿರ್ವಾಣ ಶೂನ್ಯವಲ್ಲ.ಭೂಮಿಸ್ತಿತಿ ಇಂದು ನಾಶಹೊಂದುವುದು ಆತ್ಮವಲ್ಲ. ಅಹಂಕಾರಯುತವಾದ ಸ್ವಾರ್ಥಮಾತ್ರವೆಂದೂ ಭಾವಿಸಲಾಗಿದೆ.ಇದು ಅಜ್ಞತತ್ವ ವದವಲ್ಲಿ. ನಿರ್ವಾಣದ ವಿಚಾರವಾಗಿ ಅವನು ಅದು ಆನಿರ್ವಚನೀಯವೀಒದು ಹೇಳಿರುವುದುಂಟು,ವಿಶ್ವದ ಹೊರವಸ್ತುಗಳಂತೆ ಅದು ಇದೆ ಎಂದಾಗಲಿ ಆದು ಇಲ್ಲ ಎಂದಾಗಲಿ ವರ್ಣಿಸುವುದಕ್ಕಾಗುವುದಿಲ್ಲ ಎಂದ ಮಾತ್ರಕ್ಕೆ ಅದರ ಸಿದ್ಧಿರೂಪವಿಲ್ಲವೆಂದು ಅವನು ಹೇಳಲಿಲ್ಲ. ಈ ಸಿದ್ಧಿರೂಪ ಸಮಾನ್ಯ ಜ್ಞಾನ ರುಪಕ್ಕಿಂತ ಕಡಿಮೆಯದಲ್ಲ,ಹೆಚ್ಚಿನದು,ಅದರೆ ತಿಳಿವು ತಾರ್ಕಿಕವಾದ ಪರೋಕ್ಷ ಜ್ಞನವಲ್ಲ.ಈ ದೃಷ್ಟಿಯಿಂದ ಬುಧನ ಬೋಧೆ ಆನಿಶ್ಚಿತತ್ವವಾದವೆಂದು ಪರಿಗಣಿಸಲಲಾಗುವುದಿಲ್ಲ.ಬುಧನ ತತ್ತ್ವ ಆನಿಶ್ಚಿತತ್ವವಾದವೆಂದು ಪ್ರತೀಮ್ತೀಕ ಹುಟ್ಟುವುದಕ್ಕೆ ಕಾರಣ ಅವನ ಅನಂತರ ಹುಟ್ಟಿಕೊಂಡ ಒಂದು ಬಗೆಯ ಮಾಧ್ಯ ವಾದ.ಮಾದ್ಯಮಿಕರೆಲ್ಲರುನ ನಿರ್ಮಾಣವನ್ನು ಕೇವಲ ಶೂನ್ಯವೆಒದು ಹೇಳುವುದಿಲ್ಲ.ಅದು ಉಪನಿಷತ್ತುಗಳಲ್ಲಿ ವರ್ಣಿಸಿರುವ ಭುಮಸ್ತಿಯೆಂದು ಹೇಳುವ ಮಾದ್ಯಮಿಕರು ಇದ್ದಾರೆ. ಹಿಟ್ಟಿನಲ್ಲಿ ಬುದ್ಧನ ಮುಖ್ಯ ಉದ್ದೆಶ ಸ್ಚರ್ತತ್ಯಾಗ ಸಿದ್ಧಿಯನ್ನೂ ಸಾರ್ವತ್ರಕ ಪ್ರೇಮಜೀವನವನ್ನು ಎತ್ತಿಹಿಡಿಯುವುದು.ಈ ಸಿದ್ದಿಗೆ ನೇರವಾಗಿ ಸಂಭಂಧಿಸಿದ ಮತ್ತು ಉಪಯುಕ್ತವಾಗದ ಶುಷ್ಟಿಕರ್ತವನ್ನು ಮಾತ್ರ ಅವನ ವಿರೋಧಿಸಿದನು.ಫಲಪ್ರದವಾದ ಜ್ಞನವನ್ನು ಅವನು ವಿರೋದಿಸೆಲ್ಲ.

ಅನು: ಅವನು ತಾಯಿ ಶರ್ಮಿಷ್ಟೆ.ತಂದೆ ಚಂದ್ರವಂಶದ ನಹುಷಪುತ್ರನಾದ ಯುಯಾತಿ. ತಂದೆಯ ಮುಪ್ಪನು ತೆಗೆದುಕೊಂಡು ಅವನಿಗೆ ಯೌವನವನ್ನು ಕೊಡಲು ನಿರಾಕರಿಸಿದುದರಿಂದ ತಂದೆ ಇವನಿಗೆ ತನ್ನ ರಾಜ್ಯವನ್ನು ಕೊಡಲಿಲ್ಲ. ಅದಕ್ಕೆ ಒಪ್ಪಿದ ಪುರುವಿಗೆ ತನ್ನ ರಾಜ್ಯವನ್ನು ಕೊಟ್ಟು ಅನಂತರ ಈತ ಉತ್ತರ ದಿಕ್ಕಿನಲ್ಲಿ ಮ್ಲೆಚ್ಛಧಿಪತ್ಯವನ್ನು ಪಡೇದ.

ಅನುಕರನ :ಇನ್ನೊಬ್ಬರು ಮದಿದಂತೆ ಮಾಡುವುದು,ಆಡಿದಂತೆ ಆಡುವುದು,ಕೃತಿಯೊಂದನ್ನು ನೋಡಿ ಅದೇ ತೆರನಾದ ಇನ್ನೊಂದನ್ನು ನೃಷ್ಟಿಸುವುದು- ಇವೇ ಮೊದಲಾದ ಕಾರ್ಯಚಟುವಟಿಕೆಗಳಿಗೆ ಈ ಹೆಸರಿದೆ (ಇಮಿಟೇಷನ್). ಕೋತಿಯೊಂದು,ತನ್ನ ಯಜಮಾನ ಕ್ಷೌರ ಮಾಡಿಕೊಳ್ಳುವುದನ್ನು ನೋಡಿ ತಾನು ಹಾಗೆಯೇ ಮಾಡುವುದು. ಮಗು ತಂದೆಯತೆ ಬೀಡಿ ಸೇದಲಳೇಸುವುದು ಅನುಕರಣೆಗೆ ಉದಾಹರಣೆಗಳು. ಒಬ್ಬ ವ್ಯಕ್ತಿ ತನ್ನನ್ನು ತಾನೇ ಅನುಕರಣ ಮಾಡುವುದು ಸಾದ್ಯ. ಮನಶ್ಯಸ್ತ್ರಜ್ಞರು ಅನುಕರಣೆ ಸ್ಥೂಲವಾಗಿ ಎರೆಡು ಬಗೆಯದೆಂದು ವಿಂಗಡಿಸುತ್ತಾರೆ;ಉದ್ದೇಶಪುರ್ವಕವಾಗಿ ಅನುಕರಣೆ ಮಾದುವುದು ಒಂದು ರೀತಿ, ಇಚ್ಛಾಪೂರ್ವಕವಾಗಿಯಲ್ಲದೆ ಕೇವಲ ಯಾಂತ್ರಿಕವಾಗಿ ಅನುಕರಣೆ ಮಾಡುವುದು ಇನೊಂದು ರೀತಿ.ಕೇಲವು ವೇಳೆ ಮೊದಲು ಅನಿಚ್ಚಾಪುರ್ವಕ ವೆಂದು ಕಂಡುಬರುವ ಅನುಕರಣೆ ಯೋಚನೆ ಇಚ್ಚಪೂರ್ವಕವೂ ಆಗಿ ಪರಿಣಮಿಸಬಹುದು. ಅನುಕರಣೆ ಮಾನವರ್ ಮತ್ತು ಪ್ರಾಣಿಗಳ ಜೀವನದಲ್ಲಿ ಪ್ರಮುಖ ಪಾತ್ರವಹಿನಿರುತ್ತದೆ. ಮಕ್ಕಳ ಬೆಳೆವಣಿಗೆ ಬಹುಮಟ್ಟಿಗೆ ಅನುಕರಣೆಯನ್ನು ಅವಲಂಬಿಸೆದೆ. ಮಗುವಿನ ಮೂರನೆಯ ವರ್ಷದಲ್ಲೇ ಈ ಅನುಕರಣೆಯ ಅಭ್ಯಾಸ ಆರಂಭವಾಗುತ್ತದೆ ಎಂದು ಕೆಲವು ತಜ್ಞರ ಅಭಿಪ್ರಾಯ.ಆದು ನಾಲ್ಕನೆಯ ತಿಂಗಳಿಂದಲೇ ಮೋದಲಗುವುದೆಂದು ಡಾರ್ವಿನ್ನನ ಮತ.ದೊಡ್ಡವರೂ-ಅವರ ವಯಸ್ಸು ಎಷ್ಟೇ ಇರಲಿ-ಅನುಕರಣ ಪ್ರವೃತ್ತಿಯಿಂದ,ಚಾಪಲ್ಯದಿಂದ್ ಮಿಮುಕ್ತರಲ್ಲ.ಏನೇ ಆಗಲಿ, ಗತಕಾಲದ ಅನೇಲಾನೇಕ ವಿಷ್ಯಗಳು ಪರಂಪರಾಗತವಾಗಿ ಉಳಿದುಬಂದಿರುವುದು ಮಾನವಸಹಜವಾದ ಅನುಕರಣಪ್ರವೃತ್ತಿಯ ಪ್ರಭಾವದಿಂದಲೇ. ಮನುಷ್ಯರಾಗಲಿ ಪ್ರಾಣಿಗಳಾಗಲಿ ಕಂಡುದನ್ನೆಲ್ಲ ಅನುಕರಣೆ ಮಡುತ್ತಾರೆ ಎಂದು ಭಾವಿಸಭರದು.ಅನುಕರಣೆಗೂ ಅಯಾ ಪ್ರಾಣಿವರ್ಗದ ಮೂಲಪ್ರವೃತ್ತಿಗೂ ಸಂಬಂದವಿದೆ.ಬೇರೆ ಬೇರೆ ಜಾತಿಯ ಪ್ರಾಣಿ ತನ್ನ ಜಾತಿಯ ಪ್ರಾಣಿಗಳನ್ನು ಮತ್ರ ಅನುಕರಣೆ ಮಡುತ್ತೆದಯೆ ಹೊರತು ಸುತ್ತಮುತ್ತ ಇರುವ ಎಲ್ಲ ಪ್ರಾಣಿಗಳನ್ನೂ ಆಲ್ಲ. ಮನುಷ್ಯರನ್ನು ಅನುಕರಣೆ ಮಾದುತ್ತಾರೆ, ಪ್ರಾಣಿಗಳನ್ನಲ್ಲ. ಕಲೆಗಾಗಿ ಅಲ್ಲದೆ ನಿಜಜೀವನದಲ್ಲಿ ಪ್ರಾಣಿಗಳನ್ನು ಅನುಕರಣೆಗೈಯುವ ಮನುಷ್ಯ ಪಶುಸಮಾನನಾಗುತ್ತಾನೆ. ಮಾನವ ಸಮಾಜದ ಅನುಕರಣೆ ಕಾರ್ಯಕ್ಷೇತ್ರದಲ್ಲಿ ಹಿರಿಯಪಾತ್ರ ವಹಿಸುತ್ತದೆ.ಅನುಕರಣೆಯ ಸಹಾಯದಿಂದ ಆ ಶತ್ರಗಳಿಗೆ ಹಾನಿಯುಂಟುಮಾಡಲೆಳಸುವುದು ಅವರ ಪದ್ಧತಿಗಳಲ್ಲೊಂದು.ಕೆಲವು ಕಡೆ ಮಳೆಬರಿಸುವ ಸಲುವಾಗಿ ರೈತರು ನೀರನ್ನು ನೆಲಕ್ಕೆ ಸುರಿಯುತ್ತರೊತೆ. ಹೀಗೆಯೇ ಸಮುದ್ರ ಮೇಲೆ ಗಾಳಿಯನ್ನ್ರು ಎಬ್ಬಿಸಲು ನಾವಿಕರು ಸಿಳ್ಳುಹಾಕುತ್ತಾರಂತೆ. ಪ್ರಣಿಗಳ ಮತ್ತು ಮಾನವನ ಎಲ್ಲ ಮುಖಗಳ ವಿಕಸನಕ್ಕೂ ಅನುಕರಣೆಯೇ ಎಂಬ ಅಭಿಪ್ರಾಯವೂ ಇದ. ಅನುಕರಣೆಯೇ ಮೂಲವೆಂದು ಫಲಸಮಾದುವುದು ಒಂದು ಬಗೆಯ ಅನುಕರಣೆಯೇ ಎಂದು ಅಭಿಪ್ರಾಯವೂ ಇದೆ. ಅನುಕರಣೆಯೆಂಬ ಮಾತನ್ನು ವಿಶೇಷ ಸಂದರ್ಭಗಳಲ್ಲಿ ಅದಕ್ಕೆ ಪ್ರಾಶಸ್ತ್ಯ ಬಂದಿರುವುದು ಗ್ರೀಕ್ ತತ್ತ್ವಜ್ಞಾನಿಗಳಾದ ಪ್ಲೇಟೊ ಮತ್ತು ಅರಿಸ್ಟಾಟಲ್ ಅದನ್ನು ಬಳಸಿರುವುದರಿಂದ. ಸ್ಥೂಲ ಪ್ರಪಂಚದ ಪದಾರ್ಥಗಳೆಲ್ಲ ಅದರ್ಶಲೋಕದ ಅನ್ಯೂನವಸ್ತುಗತ ಮತ್ತು ಕಲ್ಪನೆಗಳ ಅಪೂರ್ಣಾನುಕರಣೆಯ ಫಲಗಳೆಂದು ಪ್ಲೇಟೊ ವಾದಿಸಿದ. ಅವನ ಶಿಷ್ಯ ಅರಿಸ್ಟಾಟಲ್ ಕಾವ್ಯಶಾಸ್ತ್ರವನ್ನು ಕುರಿತು ತಾನು ಬರೆದಿರುವ ಗ್ರಂಥದಲ್ಲಿ ಕಲೆಯ ಕೆಲಸ ಅನುಕರಣೆ ಎಂದಿದ್ದಾನೆ. ಪ್ರತಿಕೃತಿಗಳನ್ನು ನಿರ್ಮಿಸುವುದೆ ಕಲೆಯ ಉದ್ದೇಶವೆಂದು ಅವನ ಮತ. ಈ ಸಿದ್ದಾಂತವನ್ನು ಎಲ್ಲರು ಸಂಪೂರ್ಣವಾಗಿ ಒಪ್ಪಿಲ್ಲದಿದ್ದರೂ ಅದು ಸಾಹಿತ್ಯ ಮಿಮರ್ಶೆಯ ಕ್ಷೇತ್ರದಲ್ಲಿ ಸುಪ್ರಸಿದ್ದವಾಗಿದೆ. ಶುದ್ದ್ಗವಾಗಿದೆ.ಶುದ್ಧಪ್ರತಿಕೃತಿಯಾಗದೆ ಕಲಾವಿದನ ಸ್ವಂತ ಕೃತಿಯಾಗುತ್ತದೆ. ಅದರೆ ಸಾಮಾನ್ಯವಾಗಿ ಅನುಕರಣೇ ಕಲಾಸೃಷ್ಟಿಯ ಪ್ರಾರಂಭದ ಮೆಟ್ಟಿಲು. ಅದರಿಂದ ಕಲೆಗಾರನ ಅನುಭವ ಪಕ್ವವಾಗುತ್ತದೆ. ಅನ್ಂತರ ಪ್ರತಿಭಾಶಕ್ತಿ ಕುದುರಿದಂತೆಲ್ಲ ಅವನ ಸ್ವಂತ ಸೃಷ್ಟಿ ಪ್ರಾರಂಭವಾಗುತ್ತದೆ. ವೈಜ್ಞಾನಿಕರೂ ಈ ಮತನ್ನ್ರು ತಮ್ಮವೇ ಆದ ಉದ್ದೇಶ ಗಳಿಗಾಗಿ ಬಳಸಿಕೊಂಡಿದ್ದಾರೆ. ಒಂದು ವಸ್ತುವಿನ ಬಾಹ್ಯ ಲಕ್ಷಣಗಳನ್ನು ಎನ್ನೋಂದು ವಸ್ತು ಹೀರಿ ತನ್ನದನ್ನಾಗಿ ಮಾಡಿಕೊಳ್ಳುವುದನ್ನು ಜೀವವಿಜ್ಞಾನಿಗಳ ಅನುಕರಣೆ ಎಂದು ಕರೆವುದುಂಟು. ಭಾಗವನ್ನು ಎನ್ನೊಂದು ರಾಗಕ್ಕೆ ಅಳವಡಿಸಿಕೊಂಡು ಗಾನಗೈಯುವುದು ಅನುಕರಣೆ ಎನ್ನಿಸಿಕೊಳ್ಳುತ್ತದೆ. ಅನುಕರಣೆ ಸಾಮಾಜಿಕ ಜೀವನದಲ್ಲಿ ಪ್ರಭಾವಕಾ ಯಾಗಬಲ್ಲದು. ಅನುಕರನಣೆಗೈಯು ವವನು ತಾನು ಯಾರಂತೆ ನಡೆದುಕೊಳ್ಳುತ್ತನೋ ಅವರ ಗುಣದೋಷಗಳನ್ನೂ ಮನೋಭಾವಗಳನ್ನೂ ಊಹಿಸಿಕೊಳ್ಳಬೇಕು. ಇದರಿಂದ ಜನರಲ್ಲಿ ಪರಸ್ಪರ ಒಪ್ಪಿಗೆ ಅನುಕಂಪಗಳನ್ನು ಮೂಡಲು-ಅವರ ಸಾಮಾಜಿಕ ಪ್ರಜ್ಞೆಬೆಳೆಯಲು-ನಾತಧ್ಯವಾಗುತ್ತದೆ.ಆದಕಾರಣ ಮಕ್ಕಳ ಅನುಕರಣಾಸಕ್ತಿಯನ್ನ್ಯ್ ಸರಿಯಾಗಿ ಬಳೆಸಿಕೊಳ್ಳುವ ಅಗತ್ಯವನ್ನು ಶಿಕ್ಶಣಶಾಸ್ರ್ರಜ್ಞ್ರರೂ ಒತ್ತಿ ಹೇಳಿರುವರು. ಅನುಕರರಣೆ:ಶತ್ರು ಆಕ್ರಮಣದಿಣದಿಂದ ನಶವಾಗದಂತೆ ಕಾಪಾಡುಡಲು ಪ್ರಾಣಿಗಳಿಗೆ ಪ್ರಕೃತಿ ಆಳವಡಿಸಿರುವ ರಕ್ಷಣಾತಂತ್ರ(ಮಿಮಿಕ್ರಿ). ಪ್ರಾಸಂಗಿಕವಾಗಿ ಆಹಾರ ಸಂಪದನೆಗಾಗಿ ಬೇಟೇಯಾಡುವ ಪ್ರಣೀಗಳಿಗು ಇದರಿಂದ ಅನುಕೂಲವುಂಟು. ಆಹಾರ ಸಂಪದನೆ,ಆತ್ಮಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಎಂಬ ಮೂರು ಮುಖ್ಯ ಉದ್ದೇಶಗಳ ಪೂತೈಕೆಗಾಗಿ ಪ್ರಣಿಗೀವನದಲ್ಲಿ ನಿರಂತರ ಹೋರಟ ನೆಡೆದೇ ಇದೆ. ಜೀವನದ ಈ ಹೋರಟದಲ್ಲಿ ಪ್ರಣೆಗಳು ಅಳಿಯಸೆ ಉಳಿಯಬೆಕಾದರೆ ಅವು ತಮ್ಮದೇಹರಚನೆ,ಜೀವನಕ್ರಮ ಮತ್ತು ರೀತಿನೀತಿಗಳನ್ನು ಬಧಲಾಹಿಸುವ ಪರಿಸ್ಡಿತಿಗೆ ಸರಿಯಾಗಿ ಹೋಂದಿಸಿಕೊಳ್ಳ ಬೇಕು. ಯಾವ ಪ್ರಣಿಗೆ ಈ ಬಗೆಯ ಶಕ್ತಿ ಇರುವುದಿಲ್ಲವೋ ಅಸು ಹೋರಟದಲ್ಲಿ ಅಳಿಯುವುದಲ್ಲದೆ ಅದರ ವಂಶ ನಾಶವಾಗುವ ಸಂಭವವೂ ಇರುತ್ತದೆ. ಇದು ಡಾರ್ಮಿನ್ನನ ವಿಕಾಸವಾದದ ತತ್ವಗಳ ಸಾರಂಶಗಲ್ಲಿ ಒಂದು. ಅಳಿವು-ಉಳಿವುಗಳ ಈ ನಮರದಲ್ಲಿ ಉಅಶಸ್ವಿಯಾಗಿ ಹೋಂದಾಣಿಕೆಇಂದ ಉಳಿದು ಬಾಳಲು ಪ್ರಾಣಿಗಳಲ್ಲಿ ಮತ್ತು ಅವುಗಳ ಜೀವನದಲ್ಲಿ ಕ್ರಮಬದ್ಡವಾದ ಬದಲಾವಣೆಗಳು ನಿಂತರವೂ ನೆಡೆಯೂತ್ತಲೇ ಇರುತ್ತವೆ. ಪ್ರಾಣಿಗಳು ತಮ್ಮ ಆಕೃತಿ(ಸ್ವರೂಪ), ಬಣ್ಣ ಅಥವಾ ವರ್ತನೆಇಂದ ಇತರ ಪ್ರಾಣಿಗಳನ್ನಾಗಲಿ ನನ್ಯಭಾಗಗಳನ್ನಾಗಲಿ ನಿರ್ಜೀವವದ್ತುಗನ್ನಾಗಲಿ ಅನುಕರಿಸುವ ಕಾರ್ಯಕ್ಕೆ ಅನುಕರಣೆ ಎಂದು ಹೆಸರು. ಈ ಅನುಕರಣೆಯನ್ನು ಪ್ರರ್ದಶಿಸುವ ಪ್ರಾಣಿಯೇ ಅನುಕರಣಜೀವಿ(ಮಿಮಿಕ್,ಮಿಮೆಟಿಕ್ ಫಾರ್ಮ್) ಇದು ಅನುಕರಿಸುವ ವಸ್ರು ಅಥವಾ ಅನುಕರಣೆಯಮಾದರಿ.

 ಕೆಲವು ದುರ್ಬಲಪ್ರಾಣಿಗಳಿಗೆ ತಮ್ಮನ್ನು ಆಹಾರವಾಗಿ ಹಿದಿದು ಎಇನ್ನುವ ಪ್ರಬಲ ಪ್ರಣಿಗಳ ಭಯವಿರುವುದರಿಂದ ಅವು ತಮ್ಮ ಶತ್ರುಗಳ ದೃಷ್ಟಿಯಿಂದ ಮರೆಮಾಸಿಚಿಕೊಳ್ಳಲಿ ನಿರ್ಜೀವವಸ್ತುಗಳನ್ನು ಅಥವ ಸಸ್ಯಗಳನ್ನು ಅನುಕರಿಸಬಹುದು. ಕೆಲವು ಮಾಂಸಾಹಾರಿ ಪ್ರಾಣಿಗಳು ಆಹಾರಕ್ಕಾಗಿ ಇತರ ಪ್ರಾಣಿಗಳ್ನೂ ಮೋಸಗೊಳಿಸಿ ಬೇಟೆಯಾಡಲು ಅದೇ ರೀತಿಯಲ್ಲಿ ಮೈಎಮಾಚಿಕೊಳ್ಳುವುದೂ ಉಂಟು. ವಿಷೋತ್ಪಾದನೆಯಿಂದ, ಸುರ್ನಾತವನ್ನು