ಪುಟ:ಬೃಹತ್ಕಥಾ ಮಂಜರಿ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_G | ಬೃ ಹ ತ ಥಾ ಮಂಜರಿ . ೨೨೧ ಅ೦ಗೀಕರಿಸಿದ ಭಾಗದೊಳು ಅವರೇ೦ ಅಸಮಾಧಾನಗೊಳ್ಳುವ ಮತ್ತೂ ನದಿ ಯೊಳು ಹೊಡೆದುಕೊಂಡು ಕೆ ದ ನಿಮ್ಮ ಮಕ್ಕಳು ಬಂದಿರುವರೆಂದು ಕಳುಹಿದರೆ ಎಂತೆಂತು ಭಂಗಪಟ್ಟು ಕೆದಕ ಗಿ ಬಂದಿಹರೆ ಎಂದು ಸನಾ ನಿಸದೆ ಅಲಕ್ಷ್ಯಮಾ “ತುವರೆ, ಎನಲು ಆ ಸುಗುಣವತಿಯು, ಪ್ರಾಣೇಶನೇ ! ಕೇಳು ವಯಶಃ ಅವರಂತುಮಾಡದೆ ಬಹುಮಾನಿಸುವುದೇ ನಿಜ, ಒಂದುವೇಳೆ ಹಾಗೆವಾಡ ಗೆ ಸಿರ ಕ್ಯವಾಡಿದರೆ, ನಮಗೇನವರಿ೦ದಾಗಬೇಕಾದ ಪಬ೦, ತಾಯಿ ತಂದೆಗಳು ಜೀವವ೦ತೆಲಗಿದರೆ ಸಂಧರ್ಭಿ ಸಿದರೆ , ಮಖನ್ನಾದರೂ ದರವಾಗಿ ನಿಂತು ನೋಡುವ ದೇಸಿ *ು ಪರಮೇಶ್ವರಾನುಗ್ರಹದಿಂದ ನಮಗೀಗ ಸಕಲ ಸಸಾಸ ಸಸ ಗಳ ಕ ರತರಾಗಿರುವು , ಬಹುಕಾಲಮಾಗಿ ಪರ ರಾಯರ ವಶವಾಗಿ ಕುವ, ನಮ್ಮ ಸಂತರ ಆ ವಾದ ಕೈವಶ ಮಾಡಿಕೊ೦ ಡು ಕೆಲಕಾಲದಲ್ಲಿ ಸುಖ ಇರ್ದು ಅನಂತರ ರಾಜ್ಯ ಕಿ ಬಂದು ಹೋಗು ತಾ ಕಾಲಕ್ಷೇಪವುಂ ನೆ. ತೆ ೧೧೧ ತಾನೆಷ ಮಹದೈಶ್ರರ ಸ೦ಪನ್ಯ ನಾಗಿ (ರೂ, ಬಂಧು ಸಮಾಜವಿಲ್ಲದೆ ಪರದೇಶಕನಾಗಿ ಬಾಳ್ತರೆ, ಆ ಭೋಗ ಭಾಗ್ಯಂಗಳೆಲ್ಲವೂ, ಅಡವಿಯಲ್ಲಿ ಕಾಣ ಬೆಳದಿಂಗಳ ನಂತ್ರ ನಿಷ್ಪಲವಾದುದು ಎ೦ದು ತನ್ನ ಪ್ರಾಣ ಶಾ೦ ತೆಂಗು ಮೇವ ಮಾತುಗಳೆಲ್ಲ ಮc ಕೇಳಿ, ಯುಕ್ ಮೇ ಸರಿಯೆಂದು ಯೋಚಿಸಿ, ಮಂತ್ರಿಯ೦ ಕರೆಯಿಸಿ, ಆಯಾ, ಸಚಿವ ಶಿರೋ ಮಣಿಯೇ ನೀನು ಬ೦ಧು ಮctಲಿಯ ತೊರೆದು ಬಂದ ಬಿಕ ಕಿ ಲಮಾದುದು ಅವರನ್ನ ನೋಡಿ ನನ್ನಿ ಸಿ ಬರ: ಕೆಂದು ಯೋಚಿಸಿದೆ ನನಾ೦ ಬರು ವವರಿಗೂ ಪ್ರಜಾರಕನಾಗಿ ರಾಜ್ಯ ಮ೦ ಸುಖವಾಗಿ ಸುಪಾಸು ತ್ತಾ, ಬರವೇ ಕ೦ದು ರಾಜಧಾ ರಮಣ ತನೆ ಇಳಿರಿಸಿ, ಮುದ್ರೆಯನ್ನಿತ್ತು, ಗಣಿತ ಅಭ್ಯ ದಿವ್ಯರತ್ನಂಗಳಂ ಸುರಚಿರಾಭರಣ೦ಗಳ ವ ಚೀನಾ ೧ಬರಾದಿ ನಾನಾವಿಧದು ಕಲಂಗಳಂ ಸಹಕೋಶಾಗಾರದೊಳರಿಸಿ ತೆಗಿಸಿ ಭಂಡಿ ಲೋಳೇರಿಸಿ, ಚತುರಂ ಗಬಲಸಮೇತನಾಗಿ ನಾಲ್ಕು ಮಂದಿ ಕಾಮಿನೀ ಮಣಿಗಳಾದ ಭಾರೈಯರನೊಡ ಗೊಂದು, ಪತ್ರಸಮೇತನಾಗಿ ದಿವ್ಯ ವಿಮಾನಗಳನ್ನೇರಿ, ಪರಮಂ ತೊರೆದು ನಾಲ್ಕಾರು ದಿನಗಳು ಮಾಗ೯ವಂ ನಡೆದು ತನ್ನ ಮಾವನ ರಾಜಧಾನಿ ಯಾದ ಕಾಂಬಿಲ ನಗರಸೀಮೆಗ್ಗೆ ತಂದು, ಪುರೋದ್ಯಾನದೊಳು ಪರಿಹಂಗಳಂ ನೆಡಿಸಿ, ರಾಣಿವಾಸ೦ಗಳಿಗೆ ಪ್ರತ್ಯೇಕ ವದರ್ಹಳಂ ಕಲ್ಪಿಸಿ, ಹೊರಭಾಗದ ವನದೊಳು ಸೈನ್ಯ ಮ೦ ನೆಲೆಗೊಳಿಸಿ, ಪ್ರವಾಹ ದೊಳು ಹೊಡೆದುಕೊಂಡು ಹೋದ ನಿಮ್ಮ ಕುಮಾರಿಯಾದಿಯಾದವರು ವತಿಸದೆ ತರಾಗಿ ಬಂದು, ಸಂದರ್ಶನಕ್ಕಾಗಿ ಕಾದಿರುವರೆಂದು ಮೊದಲೇ ದೂತರ ಮುಖೇನ ರಾಯಂಗೆ ವ ತೆ೯ಯ೦ ಕೇಳಿ ಕಳುಹಿ ವರ ವತುತ ರ ನಿರೀಕ್ಷಣೆಯೊಳು ಕಾದಿದ೯೦,