ಪುಟ:ಬೃಹತ್ಕಥಾ ಮಂಜರಿ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಬೃ ಹ ತ ಥಾ ನ ೦ 8 ರಿ. ಚು ಇತ್ತು, ಕಳುಹಿ ತನ್ನ ನಾಲ್ವರು ಕಾಂತಾಮಣಿಗಳೊಂದಿಗೆ ಸಕಲ ರಾಜಭೋಗ ಗೆಳು ಹೊಂದುತ್ತಾ ಪರವಾನಂದಭರಿತವಾಗಿರ್ದ೦. ಈ ನಾಲ್ವರು ಹಿರಿಲ್ fಂಡತಿಯಾದ ಗುಣವತಿಯು, ತಾನು ಮಗುವಂ ಜೆತ್ರ ಜ್ಞಾಪಕವನ್ನೆ ಮರೆತು, ಮದ೦ತೆ ತಾನೂ ಮಕ್ಕಳಿಲ್ಲದವಳೆಂದು ಮಹತ್ವದವಿಯ ನಾದದಿಂ ತಿಳಿಯು ದವಳಾಗಿ, ಪತಿಗೆ ಪರಮ ಪ್ರೀತಿಪಾತ್ರಳಾಗಿ ಕಾಮಕಲಾವಿದೆಯಾದ್ದರಿಂದ ದತಿಯನ್ನು ನಾಲ ರೊಳು ತಾನೇ ಪರಮ ನಂದಗೊಳಿಸುತ್ತ ಸುಖದಿಂದಿದಳು. ಉಳಿದ ಮೂರುಮಂದಿಯೂ ಈಕೆಯು ರಾಜಪ್ರತಿಯಾದ್ದರಿಂದ ಈಕೆಯ ಗುಣಾ ನುವರ್ತಿಗಳಾಗೆ ಪತಿಗೆ ಹಿತವಾಗಿ ಸುಖಸಾಮಾಜ್ಯಭಾಗಿಗಳಾಗಿ ಆಳುತ್ತಿರ್ದರು, ಅತ್ತ ಗುಣವತಿಯು ಹೆತ್ತು ಬಿಟ್ಟು ಬಂದಿದ೯ ಶಿಶುವಂ ಪೋಷಿಸುತ್ತಿರ್ದ ಬಾ ಹ್ಮ ದಂಪತಿಗಳು ವಾಸಮಾಡಿಕೊಂಡಿದ್ದ ರಾಷ್ಟ್ರಕ್ಕೆ ದುರ್ಭಿಕ್ಷಬಾಧೆಯು ಪಾ ಪ್ರಮಾಗಲು, ಎಲ್ಲಿಯವರಲ್ಲಿ “ ಪಲಾನಸೂ ಕ್ರಮಂ ಪಠಿಸಿ, ಈ ಬ್ರಾಹ್ಮಣನು ತ ಸ್ನ ಪತ್ನಿಯೊಡಗೂ೦ಡು, ಈ ಗುಣವತಿಯ ಬಾಲನಂ ಕರೆದುಕೊಂಡು ಸುಭಿಕ್ಷ ಮಾಗಿರುವ ಆ ಗುಂಜಕ್ಷನ ದೇಶಮಂ ಹೊಕ್ಕು, ಪುಷ್ಕರರಾಯನಾಳುತಿರ್ದ ಪುರ ಮಂಸಾರಿ ಭಿಕ್ಷಾವೃತ್ತಿಂಗ ಕಲ್ಲಿಸಿಕೊಂಡು ಜೀವಿಸುತ್ತಾ ಆ ಐದು ವರುಷದ ಬಾಲಸಂ ಪೋಷಿಸುತ್ತಾ ಭಿಕ್ಷದಿಂ ದೊರೆಯುವ ಪದಾರ್ಥದಿ೦ ಜಿ ವಿಸಲು ಸಾಲ ದ ಕಷ್ಟ ಪಡುತ್ತಿದ್ದರು. ಹೀಗಿರುತಾ ಶಾರದಾ ನವರಾತ್ರಿಯು ಸವಿಾಪಮಾಗೆ ಪುಷ್ಕರನ ಮಂತ್ರಿ ಯು ಸವಿತಾ ಪವನ್ ಫಿ, ಸ್ವಾಮಿ, ಮಹಾರಾ ಜರೇ ! ಈ ಪ ರಾಧಿದೇವತೆಯಾದ ಮಹಾ ಕಾಳ್ಯಾಯದೊಳು ಪ್ರತಿವರ್ಷವೂ ನವರಾತ್ರಿ ಉತ್ಸ ವಂ ಮಹಾತಿಶಯವಾಗಿ ನಡೆಸಲ ಡುವ ಪದ್ದತಿಯೊ೦ದಿಹುದು ಎಂದು ಬಿ ನೈಸೆ ಆಗುವ ಕಲೆಯಂ ಕೊರತೆಮಾಡದೆ ನಿಮ್ಮ ಚಾನು ಸಾರವಾಗಿರಬಹುದೆಂ ದು ರಾಯಂ ಆಜ್ಞಾಪಿಸಲು ಆಮಂತ್ರಿಯು ವೈದ್ಯರ ಕರೆಯಿಸಿ ಪದ್ಧತಿಯಂತೆ ಸಾವಿರ ವರಹಂಗಳಂ ಕೊಂ ಡು ಬಲಿಸಮರ್ಪಣೆಗಾಗಿ ಮಗುವಂ ತರುವುದೆಂದಾ ಜೈಂಗಂ ; ಮಾಡಲಾ, ಕಟುಕರು ಮಂತ್ರಿಯಾಜ್ಞೆಯಂತೆ ಸಾವಿರ ವರಹಂಗಳಂ ಕೊಂಡು ದೇವಿಯ ಬಲಿಸಮರ್ಪಣೆಗಾಗಿ ಗಂಡುಮಗುವನಾರಾದರೂ ಕೊಡುವಿಲಾ ! ಎಂದು ಸಾರುಣಾ ಬೀದಿಬೀದಿಯಂ ಸಂಚರಿಸುತ್ತಾ ಬರಲು, ಜೀವನಕ್ಕಿಲ್ಲದ ಪರ ಮ ದರಿದ್ರ ದೆಶೆಯಿಂದ ಬಾಧೆಪಡುತಿದ ಆ ಬ್ರಾಹ್ಮಣದಂಪತಿಗಳು ಈ ವಾರ್ತೆಯಂ ಕೇಳಿದವರಾದರು, ಮಕ್ಕಳ ಹೆತ್ತವರಲ್ಲ ನಮ್ಮ ಅದ್ರುಷ್ಟ ವಶಾತ್, ಅವರು ಹೆತ್ತು ಬಿಟ್ಟು ಹೋದರಿಂದ ಈ ಮಗುವು ದೊರತುದು ಇದನ್ನು ಬಹು ಪ್ರಯಾಸ ಪಟ್ಟು ಈವರೆಗಂ ಸಾಕಿದವು ಈ ಹುಡುಗನಿಗೆ ಐದು ವರ್ಷಗಳು ವಯಸ್ಸಾದುದು, ಈಗಲಾದರೂ ತಿನ್ನುವುದಕ್ಕಿಲ್ಲದೆ, ನಾವು ಕಂದಿರುವ ಸಂಕಟವಂ ದೇವರೇ ಬಲ್ಲ ಈಗಲಾದರೋ ನರಬಲಿಗಾಗಿ ಮಗುವ೦ ಕೊಟ್ಟವರಿಗೆ ಸಾವಿರ ವರಹಂಗಳಂ