ಪುಟ:ಬೃಹತ್ಕಥಾ ಮಂಜರಿ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ ಥಾ ದು೦ ಜ ರಿ . ೨೬೯ ಹೊರಟು ತಮ್ಮ ಪಟಗೃಹದೆಡೆಗ್ರೆತಂದನು. ಎಲೈ ಪ್ರಾಣಕಾಂತನೆ! ಆರಾಯನ ಕಾ ಲಾನಂತರಖಾ ರಾಜ್ಯಂ ನಮ್ಮ ಹಿರಿಯರಕ್ಕೆ ವಶವಾಗಿಆವರಿಂದಲೂ ಕ್ರಮವಾಗಿ ಈ ಉದ್ಯಾನವನಂ ಪಾಲಿಸುತ್ತಾ ಬಂದುದೆಂದು ಹೇಳಿ ಸುಮ್ಮನಾಗೆಆ ಕಾಲಕ್ಕೆ ಅರ ವಿಂದಬಾ೦ಧವನ್ನು, ಆಯಾಸ ಪರಿಹಾರಾರ್ಥವಾಗಿ, ಪರಮಾಶಾ೦ಗನಾವಾ ಸಮಂ ಸೇರುವ ಸಮಯವಾಗದ ನೋಡುತ್ತಾ ರಾಯರ ಸಮಸ್ಯೆ ಪರಿವಾರದೊ೦ ದಿಗೆ ಅಲ್ಲಿಂದ ಹೊರಟು ಅತ್ಯಂತ ರಮಣಿಯಾಗಿ ಶೋಭಿಸುತ್ತಿರುವಬೆಳದಿಂಗ ಬೋಳು ಚಂದ್ರಿಕಾ ಮಹೋತ್ಸವವ, ಅನುಭವಿಸುತ್ತಾ ರಾತ್ರೆಯ ಕಾಲಕ್ಕೆ ಮಣಿಪುರ ಮಂಸಾರಿ ಅಂತಃಪರಮಂ ಪ್ರವೇಶಿಸಿ ಸ್ವಾ ನಭೋಜನಾದಿಶಂ ದಾಡಿಕೊಂಡು ತನ್ನ ಪತ್ನಿ ಯರೊಂದಿಗೆ ಸರಸಸಲ್ಲಾಪಂನ್ಯಾ ಡುತ್ತಾ ಕೇಳಿ ಎನೋದವನ್ನನುಭವಿಸಿ ನಿ ದ್ರಾಂಗನಾವಶನಾಗಿ ನಿದ್ರಿಸುತ್ತ ರಾತ್ರಿಯಂ ಇದನಂಬಲ್ಲಿಗೆ ಕರ್ನಾಟಕಭಾವಾವ ಚನ ರಚಿತ ಸೌ೦ದಯ್ಯಾದ್ದು ತ ಝುರಿಚಿತ್ರ ಒಪಥಾ ಮಂಜರಿದೆಳು ಪದ್ಮಾವತೀವ ನವಿಹಾರ ಕಥಾಪ್ರಸಂಗವೆಂಬ ನಾಲ್ಕನೆಯ ಭಾ - ಸ೦ಪೂಣ೯ ವಾದುದು. ಭೋಗವ > ಪರಾಭವವೆಂಪನೆಯ ಭವ. ತದನಂತರಮಾ ವೀರಸೈನನಂ ರಾಮಂ ಮರುದಿನ ದುದಯದೊ ಳೆದು ನಿರ್ದರಿತ ಕೌಲ್ಯ ಕೃತ್ಯನಾಗಿ ಸಮಸ್ತ ಸಲವ- ರ ಸಂವೃತನಾಗಿ ಒಡೊಲಗ ದೆಗೆ ಕುಳಿತುಕೊಂಡು ತನ್ನ ಮುಷ್ಟಿ ಮಂತ್ರಿ. ಜಿ. ವರನಂ ಕುರಿತು ಎಲೈ ಮಂತ್ರಿ, ಶೇಖರ ! ಈ ವಂಗೆ ನೀನು ಹೇಳಿ ಈ ರ್ಧೆಗಳು ಒಂದಕ್ಕಿಂತಲೂ ಮತ್ತೊಂದು ಸತ್ಯವಾಗಿಯ ಚಿತ್ರ ತರಣಯ - ತು ಪದ್ಮಾವತಿ ಯ ತಂಗಿಯರಲ್ಲಿ ರನೆ ಯುದಳು ಎವವಾದಿತೃರಾಯನಿಗಿನಿತು ದಿನಕ್ಕೆವಳಾದ ಲೋ ಆ ಪುನ: ಅ೦ಕವಾಗೆಂದು ರಾಖಂ ಗ್ರಕ್ಕೆ ಮಾಲಾ ಮಂತ್ರಿಯ ಹೇಳಲಾರಂಭಿಸಿದನು. ಎಲೈ ಮಹಾರಾಯನೆ: ಲಾಲಿ ಸೈಗು ! ಆ ಎಕ್ಕಾರ್ಕರಾ ಗುಂ ವನವಿಹಾ ರಮಂ ಮಾಡಿಕೊಂಡು ಬಂದ ವರನ ಗಿರದೆಳೆದು ಸನಾಕ ಜಪತ ಮಂಗಳಂ ಮಾಡಿಕೊ೦ಡು ದಿವ್ಯ ಛ ಜ ತೊ ಹ್ಯಾದಿಗಳಿಂದೊ ಡಗೂಡಿ ಮೃಷ್ಟಾನ : (ಒನವಂ ಮಾಡಿ ಗಂಧ ಕುರು ಮಾಂಬರಾಲಂಕೃತ ಗಾತ್ರನಾಗಿ ಪ್ರಾಣ೦ತೆಯರೊಂದಿಗೆ ಕುಳಿತು ತಾಂತ್ರಿಲಮಂ ಸವಿಯುತ ಸರ ಸಸಲ್ಲಾಪಗಳಿ೦ದ ಸರಸಮಯವಂ ಕಂಡನು ಅನ೦ತರ ಕಾಲೋಚಿತ ಕರಗಳಂ ನರವೆರಿಸಿಕೆಂ ತು ರಾತ್ರಿಯ ಭೋಜನಮುಂ ಮಾಡಿ ಅಲಂಕೃತೆ ಯರಾಗ ಕಾಂತಾತ್ರಯದೊಂದಿಗೆ ಹೊರಟು ಭೋಗವತಿಯ ಅಂತಃಪರಮಂ ಸೇರಿ ಆಕೆಯಿಂದಣಿ ಮಾಡಿಸಲ್ಪಟ್ಟು ಅಲಂಕಾರ- ತಾಗಿ ಶೋಭಿಸುತ್ತಿರುವ ಮಣಿಮಂ ಚಾರಕನಾಗಿ ಕಾ೦ಯರೊಂದಿಗೆ ಕುಳಿತುಕೊಳ್ಳಿ. ಈ ಸಮಾಚಾರವನ್ನ ರಿಶಾ ಭೋಗವತಿಯು ತನ್ನ ಈ ಚಿತ್ರ ಕೃತ೦ಗಿ ನೆರವೇರಿಸಿಕೊಂಡು ಭೂಷಣಂ