ಪುಟ:ಬೃಹತ್ಕಥಾ ಮಂಜರಿ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ನ 6 ೬ ದಿ .

ನನ್ನು ಪ್ರತಿ ಸೋಮವಾರದಲ್ಲಿಯೂ ಕ್ರಮವಾಗಿ ಆರಾಧಿಸುತ್ತಾ ಇದ್ದನು. ಹಾಗಿದ್ದರೂ ಸಂತಾನವಾಗುರಲು, ಒಂದು ರಾತ್ರಿಯೊಳು ಕುಳಿತು ಪ್ರತ್ಯರಿಲ್ಲದ ಜನ್ಮವು ನಿರರ್ಥ ಕವು, ಪರಲೋಕದಲ್ಲಿ 'ಸುಖಕ್ಕೆ ಕೆರೆತೆಯು, ಅದರಿಂದ ಈ ದೇಹ ಧಾರಣೆಯಿಂದ ಪ್ರಯೋಜನವೇನು ? ಹೀಗಿರುವದಕ್ಕಿಂತಲೂ ದೇಹತ್ಯಾಗವೇ ಯುಕ್ತವಾದುದು , ಎಂದು ಯೋಚಿಸಿ, ಮರುದಿವಸ ದುದಯದೊಳೆದು ಸೋಮ ವಾರವಾದ್ದರಿಂದ, ಇಷ್ಟ ದೇವಾಲಯಕ್ಕೆ ಹೋಗಿ ವಿಧಿಯರಿತ, ಪೂಜೆ ಖಂ ಮಾಡಿಸಿ, ಪ್ರಸಾದಾದಿಗಳಂ ಕೈಲ ಆ೦ಟಿನೊಳು ಕ್ಯಾಸಂಗೆಳc J CT ದೇವರೆದುರಿಗೆ ನಿಂತು, ಮುಕುಳಿತ ಹಸ್ಯನಾಗಿ ಸ್ವಾಮಿ ಲೋಕೈಕ ದೇವರೇ ! ನೆ- ನು ಪತ್ರ* ನನಗಿ ನಮc ತಾ " ದುವೆ , ನನ, ಜನ್ಮವ, ಹೀಗಿರುವ ದಕ್ಕಿಂತಲೂ ನಾಶರ ಮುನ್ನವೇ ಉತ್ತಮವಾದದ್ದು, : ೯೦ ಕನೋ ಳು ಕರು ಣಿಸಿ, ತ್ರನ ಕೊಟ್ಟಿಗೆ ಕೆ , ಇಲ್ಲಿ ನಾವು ಈ ದ ಹಮಂ ನಿನ್ನ ವಾದಾ ಬುಜಕ್ಕೆ ಸಮರ್ಪಿಸಿಕೊ ಎಂದು ರಚಿತವಾಗಿ ಆ ಜಗದೀಶನೆನ್ನೆ ನಾ ನಿನುತ, ಅಲ್ಲಿಯೇ ಮಲಗಿರಲು ಕರುಳುವಾದ ಚಂದ ಜನ ಕೃತಿಯ೦ ತಾಳಿ, ಪಾರ್ವತೀ ಸಮೇತನಾಗಿ ಆ ರಾತ್ರಿಯೊಳು ಒಂದು ಪ್ರತ್ಯಕ್ಷನಾಗಿ ಭಕಶಿರೋಮ ಣಿಯಾದ ಸೋಮಶೇಖರರಾಯನೇ ಕೇಳು : ನೀನು ಅಮಿತಾದ ಪಟಂ ಮಾಡಿರುವೆ, ನಿನಗೆ ಗಂಡು ಮಕ್ಕಳಾಗಿ ವಂಶಾಭಿವೃ ಯಾವ ಲೆ *ಗದೇ ಕಾಣುದಿಲ್ಲ. ಹೆಣ್ಣು ಮಗಳಾಗುವಂತೆ ನಾನನುಗ್ರಹಿಸುವೆನು, ಇದು ಸಾಧಾ ರಣವೆಂದರಿಯ ಡ. (ಪ್ರತಾಚ ತಗುಣಪತಿ ) ಎ೦ಬುವ ಧರ್ಮಶಾಸ್ತ್ರ ಯಮವ, ಈ ನಿನ್ನ ವಂಶದಲ್ಲಿ ಹಿಂದೆ ಯಾರಾದರು 1c ಪಡೆದು, ಕನ್ಯಾದಾನವ ಮಾಡಲಿಲ್ಲವ, ಇರ್ವ ಸಿಗುಟಾಗುವ ಕನಾ ರ ಮಾದರೋ? ಲೋಕೈಕ ಸುಂದರಿಯಾಗಿ ಜನಿಸುವಳು, ಆ ಸೀದ ಮಂ ಯಥಾವಿಧಿಯಾಗಿ ಸಾಲಂಕೃತ ಕನ್ಯಾದಾನ ಮಾಡಿದರೆ, ನಿನ್ನ ಸಮಸ್ಯೆ ಪಿತೃಗಳೂ ಉತ್ತಮ ಲೋಕವನ್ನು ಹೊಂದುವರು. ಅದರಿಂದ ನೀನೀ ದೇವಾಲಯದ ಹಿಂಭಾಗದೆ? ರುವ ' ಸಾಲವೃಕ್ಷದೆಡೆಗೈು, ಅದರಲ್ಲಿ ಭರಿತವಾಗಿರುವ ಪಲಂಗಳೊಳೆಂದಂ ಪರಿಗ್ರಹಿಸಿ ನಿನ್ನ ಪತ್ನಿಗಿತ್ತು ಭಕ್ಷಿಸುವಂತೆ ಮಾಡು, ಆಕೆಯ ಗರ್ಭಧಾರಿಣಿಯಾಗಿ ಅಸದೃಶ ಸೌಂದರ್ಯ ಸಂಪನ್ನೆಯದ ಕುವರಿಯಂ ಪಡೆಯುವಳು, ಆ ಕುವ ರಿಕಾ ವಾಣಿಯಂ ಬೆಳಸಿ, ಆಕೆ?ಳು ನಿನ್ನ ವಂಶಾಭಿವೃದ್ಧಿಯ ದೌಹಿತ್ರ ಸಂತ ತಿಯಿಂದ ಹೊಂದುವೆ ಎಂದು ಸಂತೈಸಿ, ಯಾ ಚಂದ್ರಚೂಡು ತಿ. ಹಿತನಾಗೆ, ಸೋಮಶೇಖರಗಾಯಂ ಪರವ ಸಂಭ್ರಮ ಸುವೃತನಾಗಿ ಆ ನಿಶಿಯಲ್ಲಿ ಹೊರಟು ದೇವಾಲಯದ ಹಿಂದುಗಡೆಯಲ್ಲಿರುವ ಸಿನಿಮಾವಿನ ಗಿಡದ ಬುಡದಡಿಗೈದಿ, ತಲೆ ಯೆತ್ತಿ ನೋಡಲಾ ವ್ಯಕ್ತವು ಫಲ ಸಮೃದ್ಧಿಯಿಂದ ತುಂಬಿ ತಗುತ್ತಿರುವದನ್ನು