ಪುಟ:ಬೃಹತ್ಕಥಾ ಮಂಜರಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಬೃ ಹ ಥಾ ಮ ಜ ರುವಂತಮಾಡಿ ಕಳೇಬರವಂ ಭೂಮಿಯೊಳು ತೊರೆದು ಆ ಪರಮಶಕ್ತಿಯ ಎ ಆಗಸೇರಿಸಬೇಕೊ ಆ ನೆಲೆಯಂಶೇರುವಂತೆ ಅಣಿಗೊಳಿಸಿದಂ ತದನಂತರಂ ತತ್ಕಾ ಲೋಚಿತ ಕೃತ್ಯಗಳನೆಲಮಂ ಯಥಾವಿಧಿಯಾಗಿ ನೆರವೇರಿಸಿದನಂತರಮಾ ವಿಕ್ರ ಮಾರ್ಕಾವನೀಂದ್ರಂ ಪರಮ ಧಾರ್ಮಿಕನಾಗಿ ರಾಜ್ಯಭಾರವಂ ನಿರ್ವಹಿಸುತ್ತಾ ಪ್ರಜಿರಂಜನ್ಮಕ ತತ್ತರನಾಗಿ ದೇಶಮಂ ಸಂತೋಷಗೊಳಿಸುತ್ತಿರುವ ಸಮಯ ದೊಳು ಶಾಂತ ಶಿಲನೆಂಜೊರ್ವ ಮುನೀಂದ್ರ೦ ತಾನು ಮಹಾಕಾಳಿಂಗ ಸ್ನಾ ಧೀನಪಡಿಸಿಕೊಳ್ಳಬೇಕೆಂದು ಯೋಚಿಸಿ ಆ ಮಹಾದೇವಿಂದಂ ಕುರಿತು ತನನಂ ಮಾಡಲಾ ಭವಾನಿಯು ಪ್ರತ್ಯಕ್ಷವಾಗದೆ ಆಕಾಶದೊಳೊಂದು ಶಬ್ದ ಮಂಪು ಸಿದಳು ಯೆಂತೆನೆ ಎಲೆ, ಮುನಿಯೇ ನೀಂ ಮಾಡುತ್ತಿರುವೀ ತಪಸ್ಸಿನಿಂದ ನಾಂ ತೃಪ್ತಿಯಂತ ನಿನಗಭಿಮುಖವಾಗಿ ನಿನ್ನಿಷ್ಟಾ ಪೂರ್ತಿಯಂ ಮಾಡಲಾರೆನು, ನ ೩೦ ಸಂತಸಗೊಳಿಸಿ ನಿನ್ನಿಚ್ಛೆಯಂ ಕೈಗೂಡಿಸಿಕೊಳ್ಳಬೇಕಾದರೆ, ಭೂಮಿಯಂ ಪರಿ ಪಾಲಿಸುತ್ತಿರುವ ಅರಸರು ನೂರುಮಂದಿಯಂ ವರಶೆಯಾಗಿ ನನಗೆ ಬಲಿಯಂ ಸಮರ್ಪಿಸು ನಂತರ ತೃಪ್ತಳಾಗಿ ನಾ೦ ನಿನ್ನಿಷ್ಯ ಸಲ್ಲಿಸುವನೆಂದು ಕೇಳಲಂ ತೆಯೇ ತೊಂಭತೊಂಭತ್ತುಮು ಛಲೋಪಾಲರ೦ ಆ ದೆಗೆ ಬಲಿಯಾಗಿತ್ತು ಸೂರನೇಯವಂ ದೊರೆಯದೇ ಬಹುಕಾಲವಾಗಿ ನಿರೀಕ್ಷಿಸುತ್ತಿರ್ದ ಆ ಮುನಿಯು ವಿಕ್ರಮಾರ್ಕರಾಯನ ರಾಜಧಾನಿಗೆ ತಂದು ತನ್ನ ಕೃತಿವಾ ಭಿಪ್ರಾಯಮಂ ತ ರತೋರದೆ, ರಾಜಾ ಸ್ಥಾನಮc ಸರಿ, ಒತೊಲಗದೊಳು ಕುಳಿತಿರ್ದ ವಿಕ್ರ ಮಾಕೆ೯ರಾಜನ ಎದುರಾಗಿಸಲು ಮಯಾ ದೆಯಿಂ ಕುಳ್ಳಿರಿಸಿ ಸತ್ಕರಿಸಲು ಆ ಮುನಿಯು ಮಂತ್ರಾಕ್ಷತೆ ೧೯ಗೆ ಒ... ದಾಸಿಮಿರ ವಲಮುಂ ಆಶೀರ್ವದಿಸಿ ವಿಕ್ರಮಾದಿತ್ಯ೦ಗಿತ್ತು ತನ್ನ ಕಾಳಿ೦ ಆದೆ ರಟುಷ Jದನು ಪ್ರತಿದಿನದ ಲ್ಲಿಯೂ ಇದೇ ರೀತಿಯಾಗಿ ದಾಳಿಂಬೇ ಹಣ್ಣು ತಂದುಕೊಟ್ಟು ಆಶೀರ್ವದಿಸಿ ಹೋ: ಗುತ್ತಾ ಇರಲಾ ಲಂಗಳನೆಲ್ಲ ಮಂ ರ ಯ ಕೋಶಾಗಾರದೊಳು ಇಡುವಂತೆ ಕೋಶಾಧ್ಯಕ್ಷರ ಕೈಗೆ ಕೊಡುತ್ತಿರ್ದಂ, ಈ ರೀತಿಯೊಳು ಆನೇ ಕಕಾಲ ಕಳೆಯಲೊಂದಾನೊಂದು ದಿನದೊಳು ಯ ಫಾಪ್ರಕಾರವಣ ಕೃತ್ರಿಮಾಶಯನುನೀ ಶನೈ ತಂದು ತನ್ನ ಪದ್ಧತಿಯಂತೆ ದಾಳಿಂಬೆ ಹಣ್ಣು ಆಶೀವ೯ದಿಸಿ ಕೊಟ್ಟು ಹೊರಟುಹೋಗಲಾ ಪಲವಂಳಾಂತಿರುವ ವಿಕ್ರಮಾದಿತ್ಯರಾಯನಂ ಕ೦ದಾತನ ತನಭವಂ ತಂದೆಯೆ ? ಈ ಫಲಮಂ ತನ ದಯಮಾಡಬೇಕೆಂದು ಪ್ರಾರ್ಥಿಸಿ ಕೈಗೊಂಡು ಬರುತ್ತಿರಲು ದಾರಿಯೊಳಾಪಲ ಮಂಕ೦ಡ ಮ೦ಗಳೊಂದದಂ ೬ ಪಹರಿಸಲೆಳಸಿ ಆ ಬಾಲಶಿರೋಮಣಿಯ ಕೈಯಿಂದ ಕಿತ್ತುಕೊಂಡು ಪಲಾಯನಗೈದು ದೂರದೊಳುಕುಳಿತಾ ಫಲಮಂ ತನ್ನ ಹಲ್ಲು ಗಳಿ೦ಹ ಕೀಳುತಿತ್ತು, ಆ ಸಮಯದೊಳು ವಿಕ್ರಮಾರ್ಕ ಭಾಂದ್ರ ಮತ್ತೆ