ಪುಟ:ಬೃಹತ್ಕಥಾ ಮಂಜರಿ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೫ (೩೯) ಬೃ ಹ ತ ಥಾ ನ ೦ 8 ರಿ. ಅತ್ತಲಾ ಮಣಿವರಂ ತನ್ನ ಕಾಂತೆಯು ಶಿಲೆಯಾದ ದಿನದೊಳಾಕೆಗೆ ನೀರೆರದವ ರಾರೆಂದು ವಿಚಾರಣೆಯಂ ಮಾಡಿ ಆ ದಾದಿಯಂ ಕಂಡುಹಿಡಿದು ಹಿಡಿತರಿಸಿ ವಿಚಾರಿಸಲು ಸ್ವಾಮಿ ಮಹಾರಾಜರೇ ! ಆ ದಿನದೊಳು ನಾಂ ಅಮ್ಮನವರಿಗೆ ಮಜ್ಯನಮಂ ಮಾಡಿ ಸುತ್ತಿರುವ ಕಾಲದೊಳು ಪದ್ಮಗಂಧಿನಿಯೆಂಬ ವಾರಾಂಗನೆಯು ಯಾವದೋ ಒಂದೇ ಬಗೆಯಾದ ನೀರು ತಂದು ಅಮ್ಮನವರ ಮೇಲೆ ಚೆಲ್ಲಿದಳು ಆಗಲೇ ಶಿಲಾಮಯವಾದ ದ್ದು, ಆ ಕೂಡಲೆ ಆ ಪರಿಯಿಂ ಅರಿಕೆ ಮಾಡದೆ ಹೋದೆ ನನ್ನ ತಪ್ಪಂ ಕೃಮಿಸಬೇ ಕೆಂದು ಪ್ರಾರ್ಥಿಸುತ್ತೇನೆಂದು ಭಯಗೊಂಡವಳಾಗಿ ನಡದ ಪರಿಯನೆಲ್ಲಮಂ ಪೇಳಲವ ಘಂ ಅಂತೆಯೇ ಜೋಪಾನದೊಳು ನಿಲ್ಲಿಸಿ ಅ ವಾರನಾರಿಯಾದ ಪದ್ಮಗಂಧಿನಿಯ೦ ಕರೆ ಯಿಸಿ, ವಿಚಾರಿಸಿ ಭೀತಿಗೊಂಡವಳಾಗಿ ನಡೆದುದಂ ವಾಜದೆ ತಾನಾಕೃತ್ಯಮಂ ಮಾಡಿ ದುಂಟೆಂದು ತಪ್ಪಿಗೆ ಒಪ್ಪಿಕೊಳ್ಳಲು, ಈ ಪರಮದ್ರೋಹಿಗಳಾದಿಲ್ವರಂ ಆನೆಗಳ ಕಾಲ ಳಿಗೆ ಕಟ್ಟಿ ಊರೊಳೆಲ್ಲಾ ಎಳೆಯುವಂತೆ ಆಜ್ಞಾಪಿಸಲು ಮಣಿವರ ನಂ ನೋಡುತ್ತ ತನ್ನ ಪರಿಚಾರಿಣಿಯಂ ಬಿಡಿಸೆಂದು ಬೇಡಿಕೊಳ್ಳಲು ಹೆಂಡತಿಯ ಮಾತು ಲಾಲಿಸಿ ಆ ರ್ಪಚಾರಿಣಿಗೆ ಶಿಕ್ಷೆಯಂ ಕ್ಷಮಿಸಿ ಆ ಸೂಳೆಯಂ ಅಂತೆಯೇ ದಂಡನೆಗೆ ಗುರಿಮಾಡಿದಂ. - ತದನಂತರಂ ತನ್ನ ಬಂಧು ಜಾಲ ಸವಾಮೃತನಾಗಿ ಚತುರಂಗಬಲವಂ ಓಡ ಗೊಂಡು ಬೇಕಾದ ವಸ್ತ್ರಾಭರಣಂಗಳನ್ನೂ ಸಕಲ ಸಾಮಗ್ರಿಗಳನ್ನೂ ಅಣಿಗೊಳಿಸಿ ಗೊಂಡು ತಾನೂ, ತನ್ನ ತಮ್ಮನೂ, ತನ್ನ ಪತ್ನಿ ಯರ ಜೊತೆಗೊಂಡ ತಮ್ಮ ತಂದೆ ತಾಯಿಗಳಂ ನೋಡಲೋಸುಗಂ ಆಲ್ಬಂ ಹೊರಟು ರಾಜ್ಯಭಾರಮಂ ಮಂತ್ರಿಯೊಳಿರಿಸಿ ಇರುತ್ತಾ ದಾರಿಯೊಳು ಕೆಲವು ರಾತ್ರೆಗಳಂ ತೊರೆದು ಆ ಅಗ್ರಹಾರದೊಳಿರ್ದ ವೃದ. ರಾದ ಮಾತಾ ಪಿತೃಗಳಂ ಕಂಡಭಿವಂದಿಸಿ ತಮ್ಮ ಪತ್ನಿ ಯರಿಂದ ನಮಸ್ಕಾರಂಗಳಂ ಮಾಡಿಸಿ ತಮ್ಮ ವೃತ್ತಾಂತಗಳನೆಲ್ಲಮಂ ಸಿಸ್ಕಾರವಾಗಿ ತಿಳಿಸಲು ಕೇಳುತ್ತಲಾ ಚಂದ ಧ್ವಜರಾಯಂ ಜೋತಿರತಿಯ ಪರಮಾನಂದ ಭರಿತರಾಗಿ ದೈ ವಯೋಗದಿಂದ ಪ್ರಾ ಪ್ರ ರಾಜ್ಯ ಪದವಿಗಳ'ದ ಮಕ್ಕಳನ್ನೂ ಪರಮ ಭಾಗ್ಯಶಾಲಿನಿಗಳಾಗಿಯೂ ಸುಂದರಿಯ ರಾಗಿಯೂ, ಇರುವ ಸೊಸೆಯರನ್ನೂ, ನೋಡಿ, ಆಲಿಂಗಿಸಿಕೊಳ್ಳುತ್ತಾ, ಮೈದಡವ ತ್ಯಾ, ತಲೆಯಂ ನೀವು ಅಂತೆಯೇ ಆನಂದದಿಂ ಮೈ ಮುರೆದು ಎದ್ದವರಾಗಿ ಎಲ್ಲರೂ ಸೇರಿ ಕುಳಿತು ಸರಸಸಲ್ಲಾಪಗನ್ನಾಡುತ್ತಿದ್ದು, ಸ್ನಾ ನಭೋಜನಾದಿ"ಳಂ ಮಾಡಿ, ಸಮ ರೂ, ಸುಖವಾಗಿ ಯಾ ದಿನ ಕಳೆದು ಮರುದಿನದೊಳು, ಜ್ಯೋತಿಷ್ಮತೀ ಪುರದ ಮೇಲೆ ದಂಡೆತ್ತಿ ಹೊರಟು ಶತ್ರುರಾಯರಂ ಜಯಿಸಿ, ತಮ್ಮ ಪೂರೈರಾಜ್ಯ ಮ೦ ಸಾ ಸಿ ತಂದೆಗೆ ರಾಜ್ಯಾಭಿಷೇಕಮಂ ಗೈಸಿ ಅಲ್ಲಿ ಹೊರಟು ಕನಕಾಲವಾಲಪುರಮಂಸಾರಿ ನಲ್ಲಿ ಅಭಿಷಿಕ್ತನಾಗಿ ತಮ್ಮ ನಂ ತಂದೆಯಒಳೆಯೊಳು ಯುವರಾಜನನ್ನಾಗಿ ನೆಲೆಗೊಳಿ ತಾಂ ತನ್ನ ರಾಜ್ಯದ ಕಪ್ಪಮಂ ಪ್ರತಿ ಶಾರದಾ ನವರಾತ್ರೆಯೊಳು ತಂದೆಗೆ ತಂದು ಸಮ ೯ಸುತ್ತಾ ಆ ರಾಜ್ಯಗಳು ಒಂದೇ ರಾಜ್ಯವಾಗಿ ಮಾಡಿಕೊಂಡು ಸಕಲ ಧರ್ಮ