ಪುಟ:ಬೃಹತ್ಕಥಾ ಮಂಜರಿ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಹ ತ ಥಾ ನ ೦ C 6 - ೧೧ ಹಾರಾರ್ಥವಾಗಿ ವನಾಂತರಂಗಳದಿ ಮರುದಿನ ಸರೊ ದಯಮಾದ ಬಳಿಕ ತನ್ನೆಡೆಯಂ ಸಾರಿ ಆತನೊಳು ಕೂಡಿ ವಿಹರಿಸುತ್ತಿರುವಂತೆ ಸಮಯ ಬಂಧಮಂದಾ ಡಿಕೊಂಡದರಂತೆ ನಡೆಯುತ್ತಿರುವಳು, ಆ ರಾಜನಂದನಂ ಸಕಲ ಮಂತ್ರಮಣೆ ಷಧಿಗಳ ಪ್ರಯೋಗಮುಂ ನನ ಳು ಉಪದೇಶವ೦೦ಓಹನಾಗಿ ಆತ ಆಕೆಗೆ ಭಯಪಡಲಾರಂ ಕಾರಣಾಂತರದಿಂದಾಕೆಯ ವಶವರ್ತಿಯಾಗಿರುವಂ ಆದ ರಿಂದ ರಾತ್ರಿಯೊಳು ಆಕೆಯ ಶಾಪಾವಧಿವರೆಗೆ ಬರುತ್ತಿರುವಂ ಎಂ ದೊರೆದು ಆ ರಾಜಾ ತ್ಮಜಂ ಮಧ್ಯಾಹ್ನ ಕರಮುಂ ನೆರವೇರಿಸಲೋಸುಗ ಮಾಮಾಗ೯ವಾಗಿ ಸರೋವರ ಕೈತರುವಂ ಆತನಂ ಸಮ್ಮತಗೊಳಿಸಿ ಕಳುಹಿಸಿಕೊಡುವೆನೆಂದೊರೆಯುತ್ತಿರುವ ತರೊಳು ಆ ಭೂಕಾಂತಾಚಿ೦ ತನ್ನ ಸಿತ್ಸಕರ ವಂ ತೀರಿಸಿಕೊಂಡು ಪರ್ಣಶಾ ಲೆಯ ಮಾರ್ಗವಾಗಿ ಬರುತಿ ರಟಾ ವನೀ೦ದ್ರ೦ ಆತನ ಕರಯಬಂದಾತಂ ಸಾಷ್ಟಾಂಗವೆರಗಿ ವಕುಳಿತಹಸ್ಯನಾಗಿ ಅ'ಕಾಧೀನನಿಗೆ ಒರೆದಕಾರವೇ ನೆನೆ, ಕೇಳ್ಳಿ ನಿನ್ನ ರೂಪಾತಿಶಯಂಗಳಿಗೆ ಅನುರೂಪಳಾದ ಭೋಗವತೀ ಪ್ರರದ ದೊರೆಯಾದ ಚಂದ್ರಚೂಡನೆಂಬ ಭೂಕಾಂತನ ಕುವರಿಯೊಳು ಯಾರನ ಒಡಂಬಡದೆ ತಕ್ಕ ಪತಿಯನುಕಲಿಸದೆ ಚಿ೦ ತಾಲೂಲಾಗಿ ಬಾಧೆಗೊಳ್ಳುತ್ತಿರುವಳು, ಈ ರಾತ್ರಿ ಯೋಳೇ ಆಕೆಯ ಗಂಧವಾಹದಲ್ಲಿ ಕೈವಿಡಿದು ಸುಸುತ್ತಾ ಈ ಅಸ್ಸಾಂ ಗನೆಯು ಶಾವಾವಧಿ ಮುಗಿಯೆ ನಿನ್ನ ರಾಷ್ಟ್ರಮಂಸಾದಿ ಸಕಲ ಭೋಗಂಗಳನ್ನ ನುಭ ವಿಸುತ್ತಾರೆ ನಿನ್ನ ವಂಶೋದ್ಧಾರವಾಗುವ ದೆನೆ ಮಹನೀಯರ ಅನುಸಾರ ಮ೦ದೊರೆದು ಬಿಳಿ ಶುಕಮಂ ಕ೦ಡು ಅದರ ವೃತಾಂತಮನೆಲ್ಲಿ ಮಂ ತಾಪ ಸೇಂದ್ರನಿಂದ ಕೇಳಿ ಸಂತೋಷಭರಿತನಾಗಿ ಆ ರಾಜ ತಿರಮಂ ಮುದ್ದಿಟ್ಟು ಬಿಟ್ಟು ಹೊರಟುಹೋಗೆ ಆ ಲೀಲಾಶು ಕಂ ಕಷ೯ ಮಂ ತಾ ಮುನಿವರನಿಂದನುಜ್ಞೆಯಂ ಪಡೆದು ತನ್ನ ಕುಲಕೋಟಿಗಳೊಂದಿಗೆ ಬಂದು ಸೇರಿ ವಿಹರಿಸುತ್ತಿದ೯ ಮಾರಾಂಡ ಮಂಡಲವಸ್ತಾಚಲಮಂ ಸಾರುವದು ಅರಿತು ಅಲ್ಲಿಂ ಹೊರದು ತನ್ನ ಬಾ ತೀಯ ಸಮುದಾಯದ ನಿಡನೆ ಕೆಲವು ದೂರಂ ಬಂದು ಅನಂತರ ತನ್ನ ಪಾಲಕಳಾದ, ರಾಜನಂದನೆಯ ಅಂತಃಪುರಮಂ ಸಾರಿ ಆಕೆಯಿಂದ ಲಾಲಿಸಲ್ಪಡುತ್ತಾ ರಾತ್ರೆಯಾಗೆ ಈ ಸಮಾಚಾರಮಲ್ಲಮಂ ತನ್ನೊಡತಿಯೊಡಸುರಲು ಈ ಗಿಳಿಯ ರೂಪಂ ಬದ ಲಾಗಿ ವೃದ್ಧಿಸಿ ತಿಯಾಗಲಿ ತಾರುಣ್ಯಮಾ೦ತಿರುವದಂ ಕಂಡು ಅಚ್ಚರಿಗೊಳ್ಳುತ್ತಾ ಮಿಕ್ಕ ದುದೆಲ್ಲಾ ನಿಜವೆಂದೆಣಿಸಿ, ತನಗೆ ತಕ್ಕ ಪತಿಯು ದೊರೆಯುವನಲ್ಲಾ, ಎಂದು ಸಂತೋಷಸ್ಥಾ೦ತಳಾಗಿ, ದಿವ್ಯಾಂಬರಾ ಭರಣಂಗಳಿಂದಲಂಕೃತೆಯಾಗಿ ಮನ್ಮಥನ ಸಾಮಾಜ್ಯಲಕ್ಷ್ಮಿ ಯೋ ಎಂಬಂತೆ ರಾರಾಜಿಸುತ್ತಾ ಶಯ್ಯಾಗಾರಮಂ ಅಲಂಕರಿಸಿ ಸಮಸ್ತ ಭೋಗಾರ್ಹoಗಳಾದ ಶಸ್ಯ ವಸ್ತುಗಳಂ ಸಿದ್ಧಗೊಳಿಸಿಕೊಂಡು, ಆ ರಾಜಾ