ಪುಟ:ಬೃಹತ್ಕಥಾ ಮಂಜರಿ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಜ ತ ಥಾ ನ ೨ ಜರಿ , ೧೬೬ ದc ಹೀಗಿರುವದರಿಂದ ಒರ್ವರೊರ್ವರು ಅಗಲದೇ ಎಲ್ಲರೂ ಏಕೋದರ ನ್ಯಾಯವಾಗಿರುತ್ತಾ, ವಿದ್ಯಾಭ್ಯಾಸಂಗಿಗಳಾಗಿರುವಲ್ಲಿ ಈ ಕನ್ಯಕಾಮಣಿಯರು ಅಸನ್ನ ಯವ್ವನವುಳ್ಳವರಾದರೆಂತಲೂ, ಮಂತ್ರಿ ಪುತ್ರನು ಯ”ವನಸ್ಥನಾದ ನೆಂತಲೂ ತಿಳಿದಂಥವನಾಗಿ ಇನ್ನು ಮುಂದಿವರೆಲ್ಲರೂ ಸಹವಾಸಿಗಳಾಗಿದ್ದರೆ, ಅಪಾಯವೇನಾದರೂ ಸಂಭವಿಸುವದೋ ಏನೋ ಎ೦ಬ ಶಂಕೆಯಿಂದ ಕಾಯಂ ವಿದ ಬೋಧಕನಂ ಕರೆದು, ಎಲೈ ವಿದ್ಯಾನಿಧಿಯ ! ಇಂದುಮೊದಲು ಈಕ ನ್ಯಾ ರತ್ನಗಳಿಗೆ ಪ್ರತ್ಯೇಕಿಸಿ, ವಿದ್ಯಾಭ್ಯಾಸಮಂ ಮಾಡಿಸಬೇಕು, ಮಂತ್ರಿಸುತ ನಿಗೂ ಅಂತೆಯೇ ಮಾಡಿಸುವನಾಗೆಂದಾಏಸಲು, ಏದ ನಣೆಯು ಅಂತೆಯೇ ಮಾಡುವನೆಂದುರಾಯನಿಂ ಬೀಳೆವನಾಗಿ ಬಂದು ಮ೦ತ್ರಿಪುತ್ರನಂ ಕರೆದು, ಎಲೈಮ೦ತ್ರಿನಂದ ನನೆ ! ಈ ದಿನವವಿಯಾಗಿ ನಾನೇ ನಿಮ್ಮ ಮನೆಗೆ ಶುದ್ಯಾ ಪ್ರಾತ್ಪರಬಂದು ಪಾಠಗಳಂ ಹೇಳುವೆನು ರಾಜಪ್ರಕ್ರಿಯೆ ಮೊದಲಾದವ ರಿಗೆ ರಾಜ ಮಂದಿರದೊಳೆ ಪಾಠ ಗಳಂ ಪಾತ:ಕಾಲದೊಳು ಹೇಳುವೆನು ಹೀಗೆ ಬೇರೆ ಬೇರೆ ಹೇಳಬೇಕೆಂದು ರಾಯಂ ಆಜ್ಞಾಪಿಸಿರುವನೆಂದೆರೆದು, ಆ ಬಾಲಿಕಾ ಮಣಿಗಳಿಗೂ ಆಜ್ಞೆಯನರೆಯಲು, ಎಲ್ಲರ ಸಹವಾಸ ಮುಗಳಿ ಹೋದ ಕ್ಕಾಗಿ ಚಿಂತಿಸುತ್ತಾ ರಾಜಪುತ್ರಿಯಂ ಮುಂದುಮಾಡಿಕೊಂಡು ಹೊರಟು ರಾಯ ನೆಡೆಗೈದಿ, ಶುಂದಿನಂತೆ ಎಲ್ಲರೂ ಒಂದೆಡೆಯೊಳ್ ಪಾರಂಗಳಂ ಓದುವಂತೆ ಅಜ್ಜಿಯಂ ವಾಡಬೇಕೆ೦ದು, ರಾಜಸನ್ನಿಧಿಯಂ ಸಾರಲು, ಆ ರಾಯಂ ತನ್ನ ನಂದದನೆಯಂ ಕರೆದುಕೊಡೆಯ ಮೇಲೆ ಕುಳ್ಳಿರಿಸಿ. ಮಗಳಂ ಮೈದಡವುತಾ ಸುಕುಮಾರಿಯೆ ನಿನ್ನ ಮುಖಕಮಲಮಂ ಕಳೆಗುಂದಿಹುದು ಕಾರಣವೊರೆಯು ವದಂದು ಹೇಳಲು ಆ ಕನ್ಯಕಾಮಣಿಯು ತಾತ ಲಾಲಿಸು ! ನಾವೆಲ್ಲರೂ ಸೇರಿ ವಿದ್ಯಾಭ್ಯಾಸವುಂವತ ಸುಖ ಸುತ್ತಿದ್ದವು. ಎಲ್ಲರೂ ಬಹುಕಾಲಮಾಗಿ ಸಹ ದರರಂತೆ ಆಡುತ್ತಾ ಸಾಗುತ್ತಾ ವಿನೋದವಾಗಿ ಕಾಲನುಂ ಕಳೆಯುತ್ತಾ, ವಿದ್ಯಾ ವ್ಯಾಸಂಗ ಕಾಲದಲ್ಲಿ ಪರಸ್ಪರ ಸಹಾಯಮಂ ಮಾಡುತ್ತಾ, ಸುಖವಾಗಿ ದ್ದೆವು. ಇಂದು ಪ್ರತ್ಯೇಕವಾಗಿ ಪಾಠ ಮ ಓದುವಂತೆ ಸನ್ನಿಧಾನದಿಂದಾಜ್ಞೆಯಾ ದಂತೆ, ಉವಾಧ್ಯಾಯರು ಆಜ್ಞಾಪಿಸಿದರೆಂದು ಹೇಳಿ ಸುಮ್ಮನಾಗಲು, ರಾಯಂ ಎಲ್‌ ತಾಯಿಯೇ ! ನೀವುಗಳು ದೊಪ್ಪವರಾಗುತ್ತಾ ಬಂದಿರಿ, ಮಂತ್ರಿನಂದ ನನು ಪ್ರಾಯಸಮರ್ಥನಾಗುತ್ತಾ ಬಂದನಾದ ರಿಂದ ಈ ಕಾಲದೊಳು ಎಲ್ಲರೂ ಒಂದು ಕಡೆ ವಾಸವಾಗುವದು ಅಯುಮೆಂದು ನಾನಂತೆಯೇ ಮಾಡಿದನು. ಇದು ಯುಕ್ಮಂದರಿಯದೆ ಯೋಚಿಸಲಾಗದೆಂದು ಸಮಾಧಾನಮಂ ಹೇಳಿ ಕ ತುಹಲು ಆ ಬಾಲಿಕಾವಣಿಯರು ಮನಸ್ಸಿನ ಕಳವಳವಂ ಬಿಟ್ಟು ಶುದ್ಧ ಮಾನರಾ ಗಿ ಬಂದು ಈ ನಾಲ್ಬರೊಂದಿಗೆ ಕುಳಿತು ವಿನೋದಮಾದ ಕಥೆಗಳc ಹೇಳುತ್ತಿ,