ಪುಟ:ಬೃಹತ್ಕಥಾ ಮಂಜರಿ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮" ಬೃ ಹ ತ್ ಥಾ ಮಂಜರಿ. ತನ್ನ ತಪಃಶಕ್ತಿಯಿಂಧ ಅವನ ವಿದ್ಯಮಾನಮನೆಮಂ ತಿಳಿದವನಾಗಿ , ಎಲೈ ಬಾಲ ಕನೇ ? ಕೇಳು ಯಾಸ್ಕಾಸ್ತಿ ಎತ್ತಂಸನರಃ ಕುಲೀನಸ್ಸ ಪಂಡಿತಸ್ಸಶ್ರುತರ್ವಾ ಗುಣಜ್ಞತಿ & ಸವಿ ದವಕ್ತಾ ಸಚದರ್ಶನೀಯಃ ಸೃರೋಜನಾಃಕಾಂಚನಮಾಶ್ರಯಂತಿ ! ಲೋಕದಲ್ಲಿ ಹಣಗಾರನಾದವನಾರೋ ಆಮನಷ್ಯನು ಕಲಹೀನನಾದರೂ ಸತ್ಕುಲ ದಲ್ಲಿ ಹುಟ್ಟಿದವನಾಗುತ್ತಾನೆ. ವಿದ್ಯಾಹೀನನಾದರೂ, ಪಂಡಿತನೆನಿಸಿ ಕೊಳ್ಳುವನು ಆ ನಾಮಧೇಯನಾದರೂ, ಪಂಡಿತನೆಂದುಹೊರಪಡಿಸಿಕೊಳ್ಳುವನು. ಗುಣಹೀನನಾದರೂ ಗುಣವಂತನೆನ್ನಿಸಿಕೊಳ್ಳುತ್ತಾನೆ. ಮಾತಾಡುವದಕ್ಕೆ ಬಾರದವನಾದರೂ, ವಾಚಾಳು ವಗುವನು, ಕುರೂಪಿಯಾದರೂ, ನೋಡುವದಕ್ಕೆ ಯೋಗ್ಯನಂಧೆನಿಸಿಕೊಳ್ಳುವನು. ಆದ್ದರಿಂದ ಲೋಕವೆಲ್ಲಾ ಹಣವನ್ನೇ ಆಶ್ರಯಿಸುತ್ತಿರುವರು. ಮಾತಾನಿಂದತಿನಾಭಿವಂ ದತಪಿತಾಭಾ ತಾನ ಸಂಭಾಷ ಭತ್ಯಕುಪ್ಯತಿ ನಾನುಗಚ್ಛತಿಸುತಃ ಕಾಂತಾಚನಾಲಿಂಗತೆ ಗಿ ಅರ್ಥಪ್ರಾರ್ಥ ನಶಂಕಯಾ ನಕುರುತೇ ಹೈಾಲಾಪಮಾತ್ರಂ ಸುಹೃತ್ಯ ಸ್ಮಾದರ್ಥಮುಪಾರ್ಒಯ ಪ್ರಿಯಸಖೀ ಹೈ ರ್ಥೈತುಸರೋವಶಾಕಿ ಎಲೈ ಪ್ರಿಯಸ್ನೇಹಿತನೇ ಕೇಳು ? ಲೋಕದಲ್ಲಿ ಮನುಷ್ಯನಾದವನು ಧನರಹಿತ ನಾದರೂ ಸಂಪಾದನೆಯಂ ಮಾಡದವನಾದರೂ ಸರಿಯೇ, ಅವನು ತಾಯಿಯ ದೂಷ ಣೆಗೆ ಗುರಿಯಾಗುತ್ತಾನೆ. ತಂದೆಯ ಪ್ರೀತಿಗೆ ಪಾತ್ರನಾಗಲಾರನು. ಅವನೊಡನೆ ಅಣ್ಣ ತಮ್ಮಂದಿರು 'ಮಾತುಗಳನ್ನೇ ಆಡಲಾರರು, ಸೇವಕನು ಕೋಪಗೊಳ್ಳುವನು. ಮಗನಾದವನು ತಂದೆಯ ಆಜ್ಞಾನುಸಾರವಾಗಿ ನಡೆಯದೆ ಬೇರೆ ಬೇರೆ ದಾರಿಯ ಹುಡುಕವನು. ಹೆಂಡತಿಯಾದವಳು ಸಹ ಆಲಿಂಗನೆಯಂ ಮಾಡಿಕೊಳ್ಳಲಾರಳು. ಸ್ನೇಹಿತನಾದವನು ಸಹ ಹಣವನ್ನು ಯಾಚಿಸುತ್ತಾನೆಂಬ ಯೋಚನೆಯಿಂದ ವಿಶ್ವಾಸ ವಾಗಿ ವಕಾತುಗಳನ್ನೇ ಆಡದೆ ಹೋಗುತ್ತಾನೆ. ಆದ್ದರಿಂದ ಹಣವಂ ಸಪಾದಿಸುವ ನಾಗು, ಈ ಹಣದಿಂದ ಸಮಸ್ತವೂ, ಸ್ವಾಧೀನವಾಗುತ್ತದೆ. ಎಂದು ಅಭಿಜ್ಞರಾದ ದರು ನಿಶ್ಚಯಿಸಿ ಹೇಳಿರುವರು ಅದಕ್ಕನುಸಾರವಾಗಿಯೇ ಲೋಕದನಡತೆಯೂ ಇರುವ ದು, ಗಣಿಕಾ ಸ್ತ್ರೀಯರಾದರೋ ಕಿಂಚಿತ್ತಾದರೂ, ಪಾಪಭೀತಿಯಿಲ್ಲದೆ ಧರ್ಮವೆಂ ಬುದಂ ಸ್ಮರಿಸದೆ ದ್ರವ್ಯಾಕರ್ಷಣ ತತ್ರರಾಗಿ ನಂಬಿಕೆಯಂ ತೋರುತ ವಿಶ್ವಾಸಘಾತುಕ ತ್ವಮಂವಾದಿ, ವಿಟನಂ ಅಡವಿಪಾಲು ಮಾಡುವರು. ಇದು ಜನಜನಿತವಾಗಿದ್ದರೂ ದೀಪ ಪತಂದನಾ ಯಾನು ಸಾರಮಾ ಜನರೆಲ್ಲರೂ. ನಿನ್ನ ಸ್ಥಿತಿಯನ್ನೇ ಹೊಂದುವರೆನೆ. ಆ ಚಿತ್ರವರ್ಮ೦, ಸ್ವಾಮಿಾ, ಪರಮ ಮುನೀಂದ್ರರೇ? ತಾವೇ ಪರದೈವವೆಂದು ನಾ ನು ನಂಬಿದ್ದೇನೆ, ಕರುಣಿಸಿ ಪರಿಪಾಲಿಸಬೇಕು ಉಪೇಕ್ಷಿಸುವರಾದರೆನನ್ನ ಅದೃಷ್ಟವೇ ಇಂತಂದು ಈ ಪರ್ವತದೊಳೇ ವಾಸಿಸೆನನಲಾ ಮುನೀಂದ್ರನು ದಿವ್ಯದೃಷ್ಟಿಯಿಂ ಈ