ಪುಟ:ಬೃಹತ್ಕಥಾ ಮಂಜರಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ ಹ ತ ಥ ದ ೦ ಜರಿ ಮುಂದರಿಯದೇ ಆ ಎಡೆಯೊಳ್ ಪದಗ್ರಹಗಳಂ ನಿಲ್ಲಿಸಿ ಆಯುಧಪಾಣಿಗಳಾದ ಕಲವು ಭಟರಂನಿಲಸಿರಲು, ಪರಿವಾರಜನಮೆಲ್ಬಂ ತಮ್ಮ ಕಾಯಾ೯ನ೦ತರದೊಳು ಮಾರ್ಗಾಯಾಸಮುಳ್ಳವರಾದ ಕಾರಣ ಎಲ್ಲಿನವರಲ್ಲಿಯೇ ಮೈ ಮರದೊರಗೆಲು ತ ತ್ಕಾಲದೊಳು ದುಷ್ಕಾ ಶಮೆಯಾದೀ ಮಂತ್ರಿನಂದನನು ಸ್ವಾಮಿದ್ರೋಹವೆಂದರಿಯ ದೆ, ಆ ಕುಚುಕುವಿನೋಲ್ಕಾಲಮಂ ನಿರುಕಿಸುತಿರ್ದು, ರಾತ್ರಿಯೊಳು ತಾಂಬೂ ಲವಂ ಸವಿಯುತ್ತಾ ಹೊರಟು ಶಿಶುವಿಗೆ ಸ್ತನ್ಯಪಾನವಂ ಮಾಡಿಸುತ್ತಾ ಹಾಸಿಗೆ ಯೊಳು ಕುಳಿತಿರುವ ರಾಜಾಂತ ಪರಕಾ ತೆಯ ಸಮೀಪಕ್ಕೆ ದಿ ಬರಲು, ಶೀಲವತಿ ಯು ಅವನ ನೋಡಿ ಮನದೊಳೊಂದು ವಿಧವಾದ ಭೇತಿಯಂ ತಾಳೆ ತಬ್ಬಿಬ್ಬಾಗಿ ಚಕಿತವಾದ ಹತ್ಯೆಯೋ ಸಾಗಿ ನೋಡುತ್ತದೆ : ರಮಣಿಯಂ ಕಂಡು ಮನಢಶಾದ ನಾದ ಈ ಬು, ಶೂನನು ವಿನೆಮಾ ಕರಿಯೊಳು ಮಾತಾಡತೊಡಗಿದಂ, ಎಲೆ, ಮನ್ಮಥ ತುತವತೆಯಾದ ಕಾ೦ತಶಿರೋ ಮಣಿ : ? ಕನಕಲತಾಗವಳಿ ಸವ೯ ಸ್ಥಾಪಕರ ಕಮಾ ದೀ ನಿನ್ನ ತನುಲತೆಯ, ಅರುಣನವಾಂಬುಜ ಚಾಯಾಪಹಾರಕಂಗಳಾದ ನಿನ್ನ ಪಾದಾಭ್ಯಗಳ ಕಾಂತಿಯ ರಂಭಾಸ್ಕಂಭ ಡಂಭಾಪಹಾರಕಂಗಳಾದ ನಿನ್ನ ಊರೂ ಸಂಭಂಗಳನಣ್ಯ, ರ ಥಚಕ್ರಮುಖ ವಿಮುಖೀ ಕರಣ ಧುರೀಣಂಗಳಾದ ನಿನ್ನ ಕಟಪಶ್ವಾದ್ಯಾಗುಗಳೂ, ಒಪ್ಪಿಡಿಯೋಳೆಪ್ಪ ಕಾಮನರೂಪನೊಳಗೊಂಡ ಸಿನ ಮಧ್ಯನ ವತ್ರಮಂ ಧಿಕ್ಕರಿಸುವ ನಿನ್ನೆ ರಾತೋದರವೂ ಮನ್ಮಥ ಮದಕರಿ ಕುಂಭಸ್ಥಲವೋ ಅಲ್ಲದೇ ತರುಣಜರ ಮನಸೂಟಿಕಾ ಕಷ೯ಣ ಬ್ರಹ್ಮ ನಿರ್ಮಿತ ಆಯಃ ತಾಂತಗೊಳ ಕಂಗ ಲೋ, ಕಾಮರಾಜ್ಯ ಸಾಧಕ ಸಾವಿತ ಪರದೇವತಾ ಕ ಕಲಶಗಳೊ ಎಂದು ರಾರಾಜಿಸುವ ನಿನ್ನ ಕುಚಯುಗಳ ಲಾವಣ್ಯವೂ ಶಂಖವ ವಳಿಯುವ ನಿನ್ನ ಕ೦ಠದ ಸೊಬಗೂ, ಪೂರ್ಣಚಂದನಂ ಈಗೈದು ಮೇ ನಾ.: ರೂ ಈ ನಿನ್ನ ಕ ಲಂಗಳಂ ರಚಿಸಿರುವನೋ ಏನೋ ಎಂಬಂತೆ ತೋರುತ್ತಿರುವ ಕಪೋಲಗಳ ನುಣ್ಯವೂ, ಕಮಲದಳಂಗಳೊ ಕಾಮಬಾಣಂಗಳೊ ಅಲ್ಲದೆ ಆ ಕರ್ಣಾ೦ತ ಗಳಾದ ನಯನಂಗಳೊ ಎಂದು ಹೊಳೆ ಹೊಳೆವ ನಿನ್ನ ಕಂಗಳ ರಾಮಣೀಯಕ ವೂ, ರಕಾಚಂದಿರನ ಸೊಬಗಂ ಪೋಲ್ಲ, ನಿನ್ನ ಮುಖದ ಸೌಂದರ್ಯವೂ ಮುಖಕಮಲ ಮಕರಂದಾಸಾ ದನ ಲೋಲವಾದ ಅಭಾಜಿಯು ನಾಸಾಚಂಪಕ ದಿಂ ಭೀತಿಯಂತಾಳಿ ನಿಂತಿರಲು, ರಾರಾಜಿಪ ಕುಲಾಲಕಾ ಲಾವಣ್ಯವೂ, ದೀ ರ್ಫಬಾಹು ಲತಾ ಸೌಂದರ್ಯವೂ, ಎನ್ನ ಮೋಹಗೊಳಿಸಿ, ಅಯಃಕಾಂತಶಿಲೆ ಯು, ಉಕ್ಕಿನ ಪದಾರ್ಥವು ತನ್ನೆಡೆಗೆ ಶಳದುಕೊಳ್ಳುವವೊಲು ನನ್ನ ಮನಸ್ಸ ನ್ನು ಶಂಕೊಂಡಿರುವ ಕಾರಣ ಅದರ ಪರಿಯನ್ನೊರೆಯಲೆನಗಳವಲ್ಲಂ, ನಿನಗಿಂ ತಲೂ ಈ ಲೋಕಜಾತರಲ್ಲಿ ಸುಂದರಿಯರಾದವರಾರೂ ಇಲ್ಲ ನ೦ತಲೂ, ರತೀಶಚಿ