ಪುಟ:ಬೃಹತ್ಕಥಾ ಮಂಜರಿ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಹ ತ ಥಾ ಮ೦ಜರಿ ೪೫ ದು ನಯಭಕ್ತಿಗಳಿಂ ಪೇಳಿನೋಡಿದರೂ, ಇತ್ತ ತಿರುಗದೇ ಇರುವ ಶೀಲವತಿ ಯಂ ಕುರಿತು, ಎಲೆ ದುಷಾಂಗನೆಯೇ ? ನಿನಗಾಗುವ ಸಂಕಟವಂ ತಾಳಿಕೂ ಎಂದು ಕರಗತಮಾದ ಖಮಂ ವರೆಯೊಳಿಂ ಕಿತ್ತು ಝುಳಿವಿಸುತ್ತಾ ಹಿಂತಿರುಗಿ ರೌದ್ರಾವೇಶವನಾಂತು ಆಕೆಯ ಪದಗೃಹಮಂ ಸಾರಿ ಶಿಶುವಿನ ಬಳಿಯೊಳಿದ ದಾ ದಿಯರಂತರಿದು, ಆ ಶಿಶುವಂ ಎತ್ತಿಕೊಂಡು ಗುಡಿಯಬಾಗಲಿಗೆ ಬಂದು, ಇಗೋ ನಿ ಮಗುವಂ ಈ ಖಡ್ಗ ದಿಂದ ಛೇ ದಿಸುತ್ತೇನೆಂದು ನುಡಿಯುವಾ ದುರಾತ್ಮನ ದು ರೂಕ್ತಿಗಳನ್ನಾಲೈಸಿ ಕದಗಳ ಸಂದಿಯೊಳು ಶಿಶುವನ್ನೆತ್ತಿಕೊಂಡು ಕೃಪಾಣ ಪಾಣಿ ಯಾಗಿರುವಾ ಚಂಡಾಲನಂ ನೋಡಿ, ಮಹಸನಾಕಾಂತಳಾಗಿ, ಹರಿಣಾವಿ ಹರೇಣಾವಿ) ಹಣಾಮಿಸುರೈರಪಿ | ಲಲಾಟಲಿಖಿತಾರೇಖಾ ಪರಿವಾಷ್ಟು ೯೦ನಶಕ್ಯತೆ | ಫಣೆಯೊಳು ಬರದೆ ವಿಧಿಯಲಿವಿಯಂ ಹರಿಹರ ಬ್ರ ಹ್ಯಾದಿಗಳಿಂದಲಾದರೂ, ಒರಿ ಸಲಸದಳವಾಗಿರ್ಪದಾದ್ಮರಿ೦ದ ನನ್ನಿಂದಾ ಶಿಶುವಿನ ಕಣೆಯಬರಹಮಂ ತೊಡೆಯ ಲಾಗುವದೇ ಆದದ್ದೆಲ್ಲಾ ಆಗಲಿ ಎಂದು ಧೈರ್ಯಮಂ ಶಾಲೆ, (Aಣಾಂಸಾತಿ ಪ್ರತ್ಯಂಗಿ ಭೂಷಣಂ) ಎಂಬ ನ್ಯಾಯೋ ಕ್ಯವಾಗಿ ತನ್ನ ಪಾತಿವ ತಮಂ ಕಾಪಾಡಿ ಕೊಳ್ಳುವ ದಾರಿಯಂ ಯೋ ಚಿಸುತ್ತಾ ಕುಳಿತಿರಲಾ ದೂತನು ಶಿಶುವಂ ಛೇದಿಸಿ, ಬಾಗಿಲೊಳು ಬಿಸುಟು ಅಲ್ಲಿಂದ ಪೊರಮಟ್ಟು ನಿದ್ದೆ ಹೋಗುತ್ತಲಿದೆ. ರನ್ನ ಬಿಸಿ, ಶಿವಶಿವಾ ! ಈ ಶೀಲವತಿಯು ಸ್ತ್ರೀಯಲ್ಲವೇ ಅಲ್ಲವು. ಭೂತ ವೇ ನಾ ದರೂ ಇಂತು ಸ್ತ್ರೀ ರೂಪಮಾತು ದೋ ಏನೋ . ಅಲ್ಲಿ ನೋಡಿ ಮಹಾ ನಿಶಿಯೊಳು ತನ್ನ ಪರಿವಾರವನೆಲ್ಲಮಂ ತರಿದು ಉದರೋದನವಾದ ಮರವಂ ಛೇದಿಸಿ ಮಾಂಯವಾಗಿ ಪೋಗಿರುವಳು. ಎಲ್ಫ್ ಗೆದಳೊ ತಿಯದೆಂದು ಹೇಳುತ್ತಾ ಪ೦ ಜುಗಳಂ ಹಿಡಿತರಿಸರೆಂದಲೆದು, ತಾನೂ ಕುಡು ಕುವವನಂತೆ ಹುಡುಕುತ್ತಾ ನಾ ಲಾರು ಫಲಿಗೆವರಿಗವರಂ ಶ್ರಮಗೊಳಿಸಿ, ನಾವುಗಳಲಿ ಯೇ ಇದ್ಯಾದರೆ ನಮ್ಮಗಳ ಗತಿಯಂತಾಗುವದೊ ತಿಳಿಯಲಾಗದೆಂದು ನಡೆದ ಸಂಗತಿಯಂ ಬೆನ್ನೆ ಸಿಬಿಡುವ ನಡೆಯಿರಿ, ಎಂದೆಲ್ಲ ರಂ ಪರ್ವತದಿಂದಿಳುಹಿ, ಕರವೀರ ಪರಮಂ ಕುರಿ ತು ತೆರಳಿದನು. ಅತ್ಯಲರುಣೋದಯ ಮಾಗಲಾ ಶೀಲವತಿಯು ಗರ್ಭಗೃಹವಿ ಬಾಗಿಲ ಭಂ ತೆಗದು ಕೊರಟುಬಂದು ಛೇದಿಸಲ್ಪಟ್ಯದ ತನ, ಮೊಗುವ೦ಕಾಣುತ ತೆಗದ ಬ, ಶೂ ಕಾಂಬುಧಿ ಮಗ್ನಳಾಗಿ, ಹಾ ದೈವವೇ ಹುಂಣಿನಮೇಲೆ ಬೊಕ್ಕೆಯೆದ್ದಂ ತ ಮೊದಲೇ ಪತಿವ್ರತಾ ಭಂಗ ಭೀತಿಜನಿತಶಕದಿಂ ತಪ್ತಳಾದೆನ್ನ೦ ಈ ಪತ್ರ ಶೋ ಕಾಗ್ನಿಯಿಂ ತಪಿಸುವವನಾದೆಯಾ, ಹಾಹಾ! ಎಂದು ಮಿತಿಯಿಲ್ಲದೆ ಶೋಕಿ ಸುತ್ತಾ ತನ್ನ ಶಿಬಿರವಂಸಾರಿ, ತರಿಯಲ್ಪ ರುವ ತನ್ಮಾಪ್ರ ದಾಂತರಂ ಕಂಡು