ಪುಟ:ಬೃಹತ್ಕಥಾ ಮಂಜರಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩) ಬೃ ಹ ತ ಥಾ ಮು೦ಜ ೧೬ ನಿನಗಾದೇವಿಯು ಪ್ರತ್ಯಕ್ಷಳಾಗಿ ನಿನ್ನ ಪ್ಯಾಪೂರ್ತಿಯಂ ಕೈಗೂಡಿಸುವಳೆಂದು ಉಪಾಯಮಂ ಅರುಹಲು ವಿಕ್ರಮಾರ್ಕಾ ಮುನೀಂದ್ರಂ ಬ್ರಹ್ಮ ಹತ್ಯೆಮಾಡುವ ದಂತು ಇದರಿಂದ ಮಹಾದೋಷ ಪ್ರಾಪ್ತಿಯಾಗುವದೆಂದು ವಿಮುಖಮಾನಸನಾ ಗಲಾ ಭಾವವಂತಿಳಿದಾ ಭೇತಾಳಂ ಸ್ವಾಮಿಾಮಹಾರಾಜರೇ ನೀವು ಸಂಶಯಂ ತಾ ಳಲಾಗದು ಈ ಮುನಿಯು ಹೀಗೆಯೇ ರಾಜಕುಮಾರರ ನೋರೋವರಂ ಕರತಂ ದು ಈ ದೇವಿಗೆ ಬಲಿಯಾಗಿ ಸಮರ್ಪಿಸಿದ ಕಾಲದೊಳು ಆತನ ಉಪ ಮಾಗಿದ ಅ೦ಜನೇಯ ಮ? ತಿ೯ - ಈ ರಾಜಕುಮಾರರೆಂ ಮೋಸಗೊಳಿಸಿ ಕೂಂ ದ ನಿನ್ನ ತಲೆಯಂ ಕಲಿಯುಗದೊಳು ಜನಿಸಿ ಶಕಪುರುಷನೆಂದು ಖ್ಯಾತಿಯನ್ನಾ೦ತ ವಿಕ್ರಮಾರ್ಕ ಭೂಮಿಾಂದ್ರಂ ಇಂತೆಯೇ ನಿನ್ನ ಮೋಸಗೊಳಿಸಿ ಕಲ್ಲು ವನೆಂದು ಶಾಪವನ್ನಿ ತಿರುವನಾಗಿ ನೀ ನೀತನಂ ಕೊಲ್ಕು ವದರಿಂದ ದೂ ಹಿಯಾಗಲಾರೆಯಂ ದು ಸನ್ನತಗೊಳಿಸಿ ಅದಕೊವಿ ದವನಾಗುತಾಶ್ರಮವಂ ಹೊಕ್ಕು ಯಾಗಶಾಲೆಯಂ ಸಾರಿ ಹೋಗುಂಡದ ಮುಂಗಡೆಯೋಳು ಕುಳಿತಿರುವ ಮುನಿಯ೦ಕ೦ದು ಸಾ೦ ಗಮಾಗೆರಗಿ ಕೈಗಳಂ ಜೋಡಿಸಿಕೊಂಡು ಶಾಪಾಯುಧರೇ ತಮಾ ಜ್ಞಾನುಸಾರ ಮಾಗಿ ಭೂತಾಧಿಪನಂ ಹಿಡಿದು ತಂದಿರುವೆನೆಂದೊರೆಯಲು ನೋಡುತಾ ಮುನಿವರಂ ಆ ಭೂಮಿಪನ ಸಾಹಸಾದಿಗಳಿಗೆ ಮೆಚ್ಚಿ ಆ ವಿಕ್ರಮಾರ್ಕನಂ ಕುರಿತು ಎಲೈ ಮ ಹಾರಾಜನೇ ನಿನ್ನಂಥಾ ಮಹಾಶೂರನಂ ನಾ ಭೂಮಂಡಲದೊಳಲಿಯ.. ಕಾಣೆನು ನಿನ್ನಿಂದಲೇ ನನ್ನ ಯಜ್ಞವು ನಿರ್ವಿಘ್ನವಾಗಿ ನಡೆಯುವದೆಂದು ದೃಢ ಮಾದ ಹೃದಯ ನಾದೆನೆಂದೊರೆದು ರಾಜಾಸರನೇ ಮಹಾನಿಶಿಯು ಕಳೆಯು ತಾಬಂದುದು, ಕಾಲಯಾಪನೆಯನ್ನು ಮಾಡಬಾರದಾಗಿ ಈ ತಪೋವನಾಭಿಮಾನ ದೇವತೆಯಂ ಈ ಯಜ್ಞ ರಕ್ಷಣಾರ್ಥವಾಗಿ ಅಭಿವಂದಿಸಿ ಬರುವನಾಗು ದೇವಾಲ ಯಮಂ ಪ್ರವೇಶಿಸಬೇಕಾದರೆ ಈ ಸರೋವರದೊಳು ಮಿಂದು ಶುಚಿರ್ಭೂತನಾಗಿರ ಬೇಕು. ಎಂದಾಜ್ಞಾವಿಸಿದ ಮುನಿಯ೦ಕುರಿತು ಸ್ವಾಮಿ ತಪೋಧನರೆ ನನಗಾವಿ ಧಾನಮೊಂದೂ ತಿಳಿಯದು ತಾವು ದಯಮಾಡಿ ತೋರಿಸುತ್ತಾ ಬಂದರೆ ನಾನಂ ತಯೇ ಆಚರಿಸುವೆನೆನಲು ಆವಿಕ್ರಮಾಕಾ೯ವನೀಂದ್ರನ ಭಾವವನ್ನರಿಯದ ಅವು ನಿಯು ಹಾಗೆಯೇ ಆಗಲೆಂದು ಸಮ್ಮತಿಸಿದವನಾಗಿ ಸ್ನಾನಾದಿಗಳcಮಾಡಿ ತೋ ರುತ್ತಾ ಬರಲೆಂತೆಯೇ ಆ ರಾಯನೂ ಮಾಡುತ್ತಾ ದೇವಾಲಯಮಂ ಕೊಕ್ಕು ಮಹಾಕಾಳಿಯ ಮುಂಭಾಗದೊಳು ಸಾಷ್ಟಾಂಗಮಾಗರಗಿ ತೋರಲಾ ಮುನೀಂದ್ರಂ ದೇವಿ ಗರ್ಭ ಹೃದಯವುಂ ಸಾರಿ ಅಡ್ಡಬೀಳಲಿದೇ ತಕ್ಕ ಸಮಯವೆಂದರಿತಾ ರಾ ಯಂ ಭರದೊಳು ತನ್ನ ಸೊಂಟದೊಳಗಣ ದಿವ್ಯ ಕೃಪಾಣಮಂ ವಯಂ ಹೊರ ತೆಗದು ಅತಿಭರದಿಂದಾ ಮುನಿಯ ಶಿರವಂ ಮೇಲಕ್ಕ ಯೇಳುವನಿತರೊಳು ಕರಿ ದುತುಂಡುಮಾಡಿದಂ, ತಂತ್ರನಂಕಂಡು ಹೀಗೆನಡಿಯಬೇಕಾದುದೇ ಭಗವತ್ಸ