ಪುಟ:ಬೃಹತ್ಕಥಾ ಮಂಜರಿ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ " ಹ ತ ಥಾ ನ ೦ 8 ರಿ. ಲಾರಂಭಿಸಲು, ನಾವಿಕರು ಪ್ರಯತ್ನಗೊಂಡವರಾಗಿ ಧ್ವಜಸ್ತಂಭಗಳನ್ನೆತ್ತಿಕಟ್ಟಿ, ಕುರುಹುಸ್ತಂಭಗಳಂ ಕಂಡು, ತಮ್ಮ ದೀಪಾಭಿಮುಖವಾಗಿ, ಪದಗಳನ್ನೆತ್ತಿ ಕಚ್ಚಿ ಹಡಗವಂ ಬಹು ಜಾಗತಿಕ ತೆಯಿಂ ನಡೆಯಿಸುತ್ತಾ ಬರಲು, ಮರು ದಿನ ಸಾಯಂಕಾಲಕ್ಕೆ ಸರಿಯಾಗಿ ಬ್ರಹ್ಮ ದೇಶದ ದಡವಂ ಸಾರಲು, ತನ್ನ ಕಿರಿಯ ಮಗನೂ ಅವನ ಸೇವಕನು ತಾನೂ ಸಹಾ, ಆ ನಾವೆಯಿಂದಿಳಿದು, ತನ್ನ ಮನೆಯಂ ಸಾರಿ, ತನ್ನ ಪ್ರಾಣಕಾಂ ತೆಯ, ಹಿರಿಯಮಗನ, ಅವನ ಸೇವಕನೂ ಸಹಾ ಹತ್ತಿದ ಹಡಗವೆ' ನಾಂ ತೊ ಯಾವುದಾದರೊಂದು ವಿಧದಿಂದ ಪುತ್ರನಂನಾನೆಂತು ಕಾಂಬನು ಅವರನ್ನೋಡಿ ಸಂತೋಷಿಸುವದೆಂತು ಎಂದು ಹಂಬ ಲಿಸುತ್ತಾ, ಹುಡುಕಲು ಆನೆ ಕ ದೇಶಂಗಳಿಗೆ, ತನ್ನ ಸೇವಕರಂ ಕಳುಹಿಸಮಾಚಾರ ನಿರೀಕ್ಷಣೆಯೊಳಿರುತಿರ್ದ೦. ಹೀಗೆ ಚಿಂತಿಸುತ್ತ ಅವರ ಹುಡುಕುವಿಕೆಯಲ್ಲಿಯೇ ನಿರೀ ಕ್ಷಿಸುತ್ತಿರೆ, ಹೋಗಿದ್ದ ಆ ವರ್ತಕನ ನೃತ್ಯರು ಎಲ್ಲಿ ಎಲ್ಲಿ ಹುಡುಕಿದರೂ ಅವರ ಸುದ್ದಿಯೇ ತಿಳಿಯದಹೋಗಲು, ಹಿಂದಿರುಗಿ ಬಂದು ತಮ್ಮ ದಣಿಯೊ ೪ಾಸರಿಯನೆಲ್ಲ ಮಂ ಅರಿಕೆಯಂ ಮಾಡೆ ದ್ವಿಗುಣವಾದ ದುಃಖವುಳ್ಳವನಾಗಿ, ನಿದ್ರಾಹಾರಂಗಳಂ ತೊರೆದು, ಶೋಕಿಸುತ್ತಾ ಬರಲು, ತಂದೆಯ ಅವಸ್ಥೆಯಂ ಕಂಡಾತನ ಹಿರಿಯಮಗನಾದ ಮದನಸುಂದರನು ಎಲೈ ತಂದೆಯೇ ! ನೀನೇತ ಕಿ೦ತು ಚಿಂತಿಪುದು, ಬಹುಕಾಲವಾಗಿ ಚಿಂತಿಸುತ್ತಿರುವದರಿಂದ ತಮ್ಮ ದೇಹವೆ ಲವೂ ಗಳಿತವಾದುಮ, ಇನ್ನಿಚಿಂತೆಯಂ ತೊರೆದು ಧೈರವಾಗಿರುವರಾಗಿ, ನಾನು ಹೋಗಿ ಈ ಭೂಮಂಡಲದೆ ಅಳು ಎಲ್ಲಿದ ರೂ ಹುಡುಕಿ ಕರತರುತ್ತೇನೆ, ಎಂದು ಸಮಾಧಾನವೆಂ ಹೇಳಿ, ತಂದೆಯಿಂದ ಅನುಳೆ ಯಂ ಹೊಂದಿ ಬೇಕಾ ದದ್ರವ್ಯವಂ ಕಂಡು ತನ್ನ ಕೃತ್ಯ ನಾದ ಕುಶಲತಂತ್ರನಂ ಸಹಾಯಾರ್ಥವಾಗಿ ಕರದುಕೊಂಡು ಹುಡುಕುತ್ತ ಹೊರಟು ದೇಶಗಳೆಲ್ಲವಂ ಸುತ್ತಿ ಅಲ್ಲಲ್ಲಿ ಕೆಲ ಕಾಲವಿದು ತಮ್ಮ ವರಂ ವಿಚಾರಿಸಿ ಅವರ ನೆಲೆಯು ಕಾಣದೆ ಹೋಗೆ ಮು೦ ದರಿದು ದೀಪಾಂತರಗಳೊಳು ಹುಡುಕಲು, ಮನ೦ಗೈದು, ನಾವೆಯಂ ಹತ್ತಿ, ಹೊರಟು, ಕಂಡಕಂದ ದೀಪಗಳೆಲ್ಲಾ ಹುಡುಕುತ್ತಾ ಬಂದನು. ಅತ್ತಲಾ ಸತ್ಯ ವಿಜಯನೆಂಬ ವರ್ತಕಂ ಮೊದಲು ಹೋದ ಬಾಲವಯಸ್ಕ ನಾದ ಪುತ್ರನನ, ಪ್ರಾಣಕಾಂತಿಯನ್ನೂ ಕುರಿತು ಚಿಂತಿಸುತಿರ್ದುದೊಂದೇ ದುಃಖಮಿರುತ್ತಿರುವಲ್ಲಿ ವಿವೇಕಿಯಾಗಿಯ ಪ್ರಾಪ್ತ ವಯಸ್ಕನಾಗಿಯೂ ಇದ್ದ ಕನಿಷ್ಟಪುತ್ರನೂ ಅವರಂ ಹುಡುಕಿಕೊಂಡು ಹೋದವಂ ಅವರಂತ ಯಾದ ನಲ್ಲಾ ಎಂಬ ಮಹತ್ತರವಾದ ಈ ಶೋ ಕಂದದಗಿತೇ ಎಂದು ಚಿತ್ರ ಚ೦ ಚಲನಾಗಿ ಒಂದೆಡೆಯೊಳು ನಿಲ್ಲಲು, ಮನಮೊಡಂಬಡದೆ ಅವರಂ ಹುಡುಕಿಕೊಂಡು ಬರುವದಕ್ಕಾಗಿ ಉಳಿದಿರ್ದ ದ್ರವ್ಯವನಲ್ಲ ನಂ ಸಂಗಡ ಕೊಂಡು ಹೊರಟು ದೇಶ