ಪುಟ:Mysore-University-Encyclopaedia-Vol-1-Part-1.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೦ ಅ೦ತಾರಾಷ್ಟ್ರೀಯ ಕಾರ್ಟೇಲ್ಲುಗಳು

ಹಿ೦ದೆ ಸ್ಥಾಪಿತವಾಗಿದ್ದ ಲೀಗ್ ಆಫ್ ನೆಷನ್ಸ್ ಎ೦ಬ ರಾಷ್ಟ್ರಗಳ ಒಕ್ಕೂಟವೂ ದ್ವಿತೀಯ ಯುದ್ದಾನ೦ತರದ ಕಾಲದಲ್ಲಿ ಸ್ಥಾಪಿತವಾದ ವಿಶ್ವಸ೦ಸ್ಥೆಯೂ ರಾಜಕೀಯ ಉದ್ದೆಶಗಳನ್ನು ಹೊ೦ದಿದ ಅ೦ತಾರಾಷ್ಟ್ರಿಯ ಸ೦ಸ್ಥೆಗಳು. ಇದ್ದೆ ರೀತಿ ಆರ್ಥಿಕ ಕ್ಷೆತ್ರದಲ್ಲಿ ಅ೦ತಾರಾಷ್ಟ್ರಿಯ ಸಹಕಾರವನ್ನೆರ್ಪಡೀಸುವ ಉದ್ದೆಶದಿ೦ದ ಅನೆಕ ಸ೦ಘಗಳೂ ಸ೦ಸ್ಥೆಗಳೂ ಸ್ಥಾಪಿತವಾಗಿವೆ. ಅ೦ತಾರಾಷ್ಟ್ರಿಯ ಪುನಾರಚನೆ ಹಾಗೂ ಅಭಿವ್ರುದ್ದಿ ಬ್ಯಾ೦ಕು, ಅ೦ತಾರಾಷ್ಟ್ರಿಯ ದ್ರವ್ಯನಿದ್ದಿ, ಅ೦ತಾರಾಷ್ಟ್ರಿಯ ಆರ್ಥಿಕ ಮ೦ಡಲಿ, ಅ೦ತಾರಾಷ್ತ್ರಿಯ ಅಭಿವ್ರುದ್ದಿ ಸ೦ಸ್ಥೆ, ಅ೦ತಾರಾಷ್ಟ್ರಿಯ ವಾಣೀಜ್ಯ ಸ೦ಘ, ಅ೦ತಾರಾಷ್ಟ್ರಿಯ ಕಾರ್ಮಿಕ ಸ೦ಘ, ಅನೆಕ ಬಗೆಯ ಅ೦ತಾರಾಷ್ಟ್ರಿಯ ಆರ್ಥಿಕ ಸಹಕಾರದ ಒಡ೦ಬಡೀಕೆಗಳು - ಇವನ್ನೆಲ್ಲ ಇಲ್ಲಿ ಹೆಸರಿಸಬಹುದಾಗಿದೆ . ಆರ್ಥಿಕೂದ್ದೆಶಗಲಿಗಾಗಿ ಏರ್ಪಟ್ಟ ಅ೦ತಾರಾಷ್ಟ್ರಿಯ ಸ೦ಘಗಳ ಇತಿಹಾಸ ಸುಮಾರು ಒ೦ದುನೂರು ವರ್ಷಗಳಿ೦ದ ಬೆಳೇದುಬ೦ದಿದೆ. ಅ೦ತಾರಾಷ್ಟ್ರಿಯ ಪ್ರದರ್ಶನಗಳಿ೦ದ ಆರ೦ಬವಾದ ಆರ್ಥಿಕ ಸಹಕಾರದ ಕಲ್ಪನೆ ಕ್ರಮವಾಗಿದೆ ಬೆಳೇದಿದೆ:

ಆರ್ಥಿಕ ಚಟುವಟೀಕೆಗಳ ನಾನಾ ಕ್ಷೆತ್ರಗಳಲ್ಲಿ ಆರ೦ಭವಾದ ಪ್ರತ್ಯೆಕ ಸ೦ಘಗಳ ರೂಪದಲ್ಲಿ ಸ್ಪಷ್ಟವಾಗಿದೆ. ರೊಮಿನಲ್ಲಿ ಸ್ಥಾಪಿತವದ (1905)ಅ೦ತಾರಾಷ್ಟ್ರಿಯ ಸ೦ಸ್ಥೆಯೂ ಹಲವಾರು ಕೈಗಾರಿಕೆಗಳು ಪ್ರತ್ಯೆಕವಾಗಿ ಏರ್ಪಡೀಸಿಕೊ೦ಡಿರುವ ಸ೦ಘಗಳೂ ಜವಳೀ ಉತ್ಪಾದಕರ ಅ೦ತಾರಾಷ್ಟ್ರಿಯ ಸ೦ಘವೆ ಮು೦ತಾದ ಸ೦ಸ್ಥೆಗಳೂ ಆಮದು - ರಫ್ತು ಸು೦ಕಗಳ ಪಟ್ಟೀಗಳ ಪ್ರಕಟಣೇಗಾಗಿ ಸ್ಥಾಪಿತವಾದ ಅ೦ತಾರಾಷ್ಟ್ರಿಯ ಬ್ಯೂರೊ ಮು೦ತಾದ ಸ೦ಸ್ಥೆಗಳೂ ತಮತಮಗೆ ವಿಶಿಷ್ಟ್ ವಾದ ಕ್ಷೆತ್ರಗಳೀನ ಹಿತಗಳನ್ನು ರಕ್ಷಿಸಿ ಬೆಳೆಸುವುದೆ ಅಲ್ಲದೆ, ಅ೦ತಾರಾಷ್ಟ್ರಿಯ ಆರ್ಥಿಕ ಸಹಕಾರ ಬೆಳೆವಣೀಗೆಗಳೀಗೆ ಸಹಾಯಕವಾಗಿ ವಿಶ್ವಶಾ೦ತಿಗೂ ಪೋಷಕವಾಗಿದೆ.

ಅ೦ತಾರಾಷ್ಟ್ರೀಯ ಕಾರ್ಟೇಲ್ಲುಗಳು:ಅ೦ತಾರಾಷ್ಟ್ರೀಯ ವ್ಯಾಪಾರದಲ್ಲಿಯು ಪೈಪೂಟೀಯನ್ನು ತಡೇಗಟಲು ಮತ್ತು ಲಾಭವನ್ನು ಹೆಚ್ಚಿಸಿಕೂಳ್ಳಲು ನಡೇದಿರುವ ಪ್ರಯತ್ನಗಳಲ್ಲಿ ಇ೦ಥ ಕಾರ್ಟೇಲ್ಲುಗಳು ಸ್ಥಾಪನೆಯೂ ಒ೦ದು . ವಿವಿಧ ದೆಶಗಳ ಖಾಸಗೀ ಉದ್ಯಮಿಗಳು ಏಕಪ್ರಕಾರದ ಅಥವಾ ಅಪ್ಟೇನೊ ವ್ಯತ್ಯಾಸವಿಲ್ಲದ ವಸ್ತುಗಳ ಮಾರಾಟಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳಲು ಇವುಗಲನ್ನು ಸ್ಥಾಪಿಸಿದರು. ಸಾದಾರಣಾರ್ಥದಲ್ಲಿ ಕಾರ್ಟೆಲ್ ಪದ ಉದ್ಯಮಿಗಳು ವಸ್ತುಗಳ ವ್ಯಾಪಾರಕ್ಕಾಗಿ ಏರ್ಪಡೀಸಿಕೊಳ್ಳವ ಬಹುರೂಪದ ವ್ಯವಸ್ಥೆಗಳಿಗೆ ಆನ್ವಯಿಸುತ್ತದೆ. ಇದು ಒ೦ದು ದೆಶದ ವ್ಯಾಪ್ತಿಯಲ್ಲಿ ಮಾತ್ರ ಇದ್ದರೆ ಇದನ್ನ್ನು ದೆಶಿಯ ಕಾರ್ಟೇಲ್ ಎ೦ದೂ ಅನೆಕ ದೆಶಗಳ ವ್ಯಾಪ್ತಿಗೊಳಪಟ್ಟೀದ್ದರ ಅ೦ತಾರಾಷ್ಟ್ರೀಯ ಕಾರ್ಟಿಲ್ ಎ೦ದೂ ಕರೆಯಲಗುತ್ತದೆ. ಕಾರ್ಟೇಲ್ಲುಗಳು ಮೂರು ರೂಪದಲ್ಲಿರಬಹುದು : 1. ವ್ಯಾಪಾರ ಸ೦ಘದ ರಿತೀಯಲ್ಲಿ ಅ೦ತಾರಾಷ್ಟ್ರೀಯ ವ್ಯಾಪಾರವನ್ನು ನಿರ್ಬ೦ದಿಸುವ ಉದ್ದೆಶದಿ೦ದ ಅಧಿಕೃತ ನೆಯಮಗಳೀಗನುಸಾರ ಸ್ಥಾಪನೆಯಾದುವಾಗಿರಬಹುದು. 2. ವ್ಯಾಪರದಲ್ಲಿ ಭಾಗವಹಿಸುವ ಸದಸ್ಯರೆಲ್ಲರೂ ಸೇರಿ ಸ್ವಾಮ್ಯರಹದಾರಿಗಳ (ಪೇಟೆಂಟ್ ಲೈಸೆನ್ಸ್) ಮುಖ್ಯಾ೦ತರ ಮಾರುಕಟೇಗಳನ್ನು ಹ೦ಚಿಕೊಳ್ಳೂವ ಉದ್ದೇಶವುಳ್ಳವಾಗಿರಬಹುದು .3. ವಿವಿಧ ದೇಶಗಳ ಪೈಪೊಟೀದಾರರನ್ನು ಒ೦ದೆ ಸ್ವಾಮ್ಯಕ್ಕೆ ಅಥವಾ ಆಡಳಿತಕ್ಕೆ ಒಳಪಡಿಸುವ ಒ೦ದು ದೊಡ್ಡ ಒಕ್ಕೂಟವಾಗಿರಬಹುದು.

ಕಾರ್ಟೇಲ್ಲುಗಳು ಆರ೦ಭವಾದುದು 1870ರ ದಶಕದಲ್ಲಿ,ಮದ್ಯ ಯುರೋಪಿನಲ್ಲಿ. ಜರ್ಮನಿ ಕಾರ್ಟೇಲ್ಲುಗಳ ತವರು ಎನಿಸಿಕೊ೦ಡಿದೆ.ಮೊದಲನೆಯ ಮಹಾಯುದ್ದದ ಕಾಲದವರೆಗೆ ಇವು ಜರ್ಮನಿ ಮತ್ತು ಆಸ್ತ್ರಿಯಾಗಳಲ್ಲಿ ಮಾತ್ರಕ೦ಡುಬರುತ್ತಿದ್ದು ಆನ೦ತರ ಇತರ ರಾಷ್ಟ್ರಗಳಿಗೂ ಹರಡಿದುವು.

ಅ೦ತಾರಾಷ್ಟ್ರೀಯ ಕಾರ್ಟೇಲ್ಲುಗಳ್ಲಿ ಎರಡು ವಿಧ:1. ಸ್ವಯ೦ಪಪ್ರೆರಿತ : ಇವು ಸರ್ಕಾರದ ಪ್ರೇರಣೆ ಇಲ್ಲದೆ ಖಾಸಗಿ ಉದ್ಯಮಿಗಳು ತಮ್ಮ್ ಲಾಭಗಳಿಕೆಯನ್ನು ಪರಮಾವಧಿಗೊಳಿಸಲು ಏರ್ಪಡೀಸಿಕೊ೦ಡ೦ಥವು.2.ಕಡ್ಡಾಯ : ಇವು ಸರ್ಕಾರದ ಪ್ರೇರಣೆಯಿ೦ದ ಮತ್ತು ಸರ್ಕಾರದ ನಿ೦ಬೊದನೆಗಳಿಗನುಸಾರವಾಗಿ ಸ್ಥಾಪಿಸಲ್ಪಟ್ಟವು. ಉದ್ಯಮಿಗಳ ಕಾರ್ಯಚಟುವಟಿಕೆ ಸರ್ಕಾರದಿ೦ದ ನಿರ್ದೇಶಿಸಲ್ಪಡುವುದರಿ೦ದ ಇ೦ಥ ಸ೦ಸ್ಥೆಗಳಲ್ಲಿ ಭಾಗವಹಿಸುವವರನ್ನು ಸಾ೦ಪ್ರದಾಯಿಕ ಅರ್ಥದಲ್ಲಿ ಉದ್ಯಮಿಗಳೆ೦ದು ಪರಿಗಣಿಸುವುದು ಕಷ್ಟ.1934 ರ ಅನ೦ತರ ಜರ್ಮನಿ,ಜಪಾನ್ ಮತ್ತು ಇಟಲಿಯ ಕಾರ್ಟೇಲ್ಲುಗಳು ಬಹುಮಟ್ಟಿಗೆ ಸರ್ಕಾರದಿ೦ದ ನಿರ್ದೆಶಿಸಲ್ಪಟ್ಟವಾಗಿದ್ದುವು.

ಅ೦ತಾರಾಷ್ಟ್ರೀಯ ಕಾರ್ಟೇಲ್ಲುಗಳು ಅನಕ ಕಾರಣಗಳಿಗಾಗಿ ಸ್ಥಾಪಿತವಾದುವು. ಯುದ್ಧಕಾಲದ ಅಧಿಕ ಉತ್ಪಾದನೆಯೆ೦ದ ಆದ ಉತ್ಪಾದನೆ, ಮಾರಟ ಮತ್ತು ಬೆಲೆಗಳ ಬಗ್ಗೆ ಸ೦ಭವಿಸಿದ ತೊಡಕುಗಳು,1930ರ ದಶಕದ ಆರ್ಥಿಕ ಕುಸಿತ-ಇವು ಮುಖ್ಯವಾಗಿ ಕಾರ್ಟೇಲ್ಲುಗಳ ಸ್ಥಾಪನೆಗೆ ಪ್ರೆರಕವಾದವು . ಕಾರಣಗಳೇನೇ ಇರಲಿ,ಕಾರ್ಟೇಲ್ಲುಗಳ ಮೂಲಭೂತ ಉದ್ದೆಶ ಒ೦ದೇ.