ಪುಟ:ಬೃಹತ್ಕಥಾ ಮಂಜರಿ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೦) ಬೃ ಹ ತ ಥಾ ದು೦ ಜ 0. ೨೩೩ ಕೈಯಲ್ಲಿರ್ದ ಧನವನಲ್ಲಮಂ ಕಳೆದುಕೊಂಡು ದೃಶಾಂತರಗಳು ಹುಡು ಕಲು ಹೊರದವನಾಗಿ, ಅನೇಕ ಪ್ರಸಿದ್ದ ದ್ವೀಪಗಳಂ ಸಾರಿ ಇಲ್ಲಿ ಹುಡು ಕುತ್ತಾ ಈ ಮಣಿಪುರದೀಪಕ್ಕೆ ಬಂದು ಸೇರಿದಂ. ಆ ವರ್ತಕಂ ಈ ಮಣಿಪುರಕ್ಕೆ ಬರುವ ಕಾಲಕ್ಕೆ ಅವನು ತನ್ನ ದೇಶಮಂ ಬಿಟ್ಟು ಎಂಟು ಹತ್ತು ವರುಷಗಳ ಕಾಲಂಕಳದಿರ್ದುದು.

  • ಈ ಸತ್ಯವಿಜಯನು ತನ್ನ ದೇಶಮಂ ಬಿಟ್ಟು ಅರಣ್ಯಮಾರ್ಗವಂ ಸಾರಿದ ಒಂದೆರಡು ವರ್ಷಗಳನಂತರ ಬ್ರಹ್ಮ ದೇಶದ ವ್ಯಾಪಾರಸ್ಥರಿಗೂ, ಮಣಿಪುರದ ಪ್ರಜೆಗಳಿಗೂ ವಿಶೇಷ ಆತ್ಮ ವ್ಯಾಪಾರಗಳು ನಡೆಯುತ್ತಿದ್ದು, ಕೆಲವು ಕಾರ ಣಂಗಳಿ೦ದ ಕಲೆಹಂಗಳು ಪ್ರಾಪ್ತಿಯಾಗ ಈ ಬಲವತ್ತರವಾದ ವಿರೋಧದಿಂದ ಉಭರದೇಶದ ಪ್ರಜೆಗಳಿಗೂ ಹಾನಿ ಜನಿಸುವದೆಂದರಿತಾ ದೇಶಾಧಿಪತಿಗಳು ತಮ್ಮ ಶಕ್ತಿ ಸಾಹಸಂಗಳನ್ನೆಲ್ಲ ಮ೦ ವೆಚ್ಚ ಮಾಡಿ ನೋಡಿದರೂ ಐಕಮತ್ಯವಾಗದೇ ವಿರೋಧವೇ ಬೆಳೆಯುತ್ತಾ ಬರಲದಂ ನೋಡಿದಾ ದೇಶಾಧಿಪತಿಗಳು ಪರಸ್ಪರ ವಾಗಿ ತಮ್ಮ ತಮ್ಮ ದೇಶಂಗಳೊಳು ಬ್ರಹ್ಮ ದೇಶವನ್ನು ಮಣಿಪುರದ ದ್ವೀಪದ ವರು ಈ ದ್ವೀ” ಪದವರು ಬ್ರಹ್ಮ ದೇಶವನ್ನು ಯಾವ ಕಾರಣದಿಂದಲೇ ಆಗಲಿ ಈ ಮೊದಲಾಗಿ ಪ್ರವರ್ತಿಸಕೂಡದು, ಒಂದುವೇಳೆ ಪ್ರವರ್ತಿಸಿದವರಾದರೆ ಕೂಡಲೆ ಮರಣದಂಡನೆಯಿ೦ದ ಶಿಕ್ಷಿಸಲ ಡುವರು, ಒಂದುವೇಳೆ ಪ್ರಮಾದವಶಾತ್ ಅಥವಾ ಅಕಸ್ಮಾತಾಗಿ ಬಂದವರಾದರೆ ಅವರ ಕಾರಣಂಗಳು ವಿಚಾರಿಸಲ್ಪಟ್ಟ ನಿಜವಾ ದುದೆಂದು ದೇಶಾಧಿಪತಿಗೆ ತೋರಿಬಂದರೆ ಆಗೈ ಅವರ ತೂಕದ ಚಿನ್ನವನ್ನಾ ಗಲಿ, ಬೆಳ್ಳಿಯನ್ನಾಗಲಿ ದ೦ಡವನಾಗಿ ಗೆದುಕೊಂಡು ಮನ್ನಿಸಿ ಬಿಡಬಹುದು, ಈ ಎರಡು ವಿಧಂಗಳಾದ ದಂಡನೆಗಳಿಂದಲ್ಲದೆ ಮತ್ತಾ ವವಿಧದಿಂದಲೂ ಓಡು ಗಡಂಗುಂ ಚಂದಲಾರರು, ಎಂದಾಕ್ಷೆಯಂ ವಿಧಿಸಿ, ಅದರಂತೆ ನಡೆಯಿಸುತ್ತಾ, ಬರುತ್ತಿದ್ದರು,

ಈ ಸಂಗತಿಯೇ ಗೊತ್ತಾಗದೆ ಅರಣ್ಯ೦ಗಳೊಳು ಸಂಚಾರಮಾಡುತ್ತಾ ಇದ್ದವನಾದ ಕಾರಣ ನಿರ್ಭಯನಾಗಿ ಮಣಿಪುರದ ರಾಜಬೀದಿಯೊಳು ಸಂಚರಿಸುತ್ತಾ, ಬರಲು, ನೀನಾರೆಂದು ವಿಚಾರಿಸಿ, ಬ್ರಹ್ಮದೇಶದವನೆಂದುಸುರಲು ರಾಜಭಟರು ಕೇಳುತ್ತವನಂ ಅ ಭೂಮಿಾಶನಾದ ರತ್ನಾಂಗದ ಮಹಾರಾಯನ ಸನ್ನಿಧಿಗೆ ಕರೆ ದೊಯ್ಯಲು, ಆ ರಾಯಂ ನೀನಾವದೇ ಶತ್ಥ ನೆಂದು ಪ್ರಶ್ನೆ ಮಾಡಲು, ಸಾವಿರಾ ರಾಜನೇ ! ನಾನು ಬ್ರಹ್ಮದೇ ಶದ ನಿವಾಸಿಯು, ಎಂದು ಉತ್ತರವಂ ಪೇಳೆ, ಎಲೈ ವೃದನೇ ! ನೀ೦ ನಮ್ಮ ಆಜ್ಞೆಯನ್ನರಿತಿಲ್ಲವೇ ವಿಂ ಕಾರಣ ಪ್ರಾಣಮಂ ಕಳೆದು ಕೊಳ್ಳಲು ಈ ದೇಶಕ್ಕೆ ಬಂದ ಎನಲು, ಸ್ವಾಮಿ ಪ್ರಭುಗಳಿರಾ ! ಹೀಗೆ ಬದು