ಪುಟ:ಬೃಹತ್ಕಥಾ ಮಂಜರಿ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಬೈ ಹ ಕ್ಕೆ ಈ ಮು೦ಜ ೬ . ವು ಮಾರನೆ ದಿನದಲ್ಲಿ ಪ್ರಾರಂಭವಾಗುವದೆಂದು ಯೋಚಿಸಿ ಕಟುಕರ೦ ಕರೆದು ಬೀದಿಯಲ್ಲಿ ತಿರುಗಾಡುತ್ತಾ ಇರುವ ಮಗುವು ಯಾರದಾದರೂ ಸರಿಯೇ ಹಿಡಿ ತರುವಂತೆ ಆಜ್ಞಾಪಿಸಲು ಆ ಕಟುಕರು, ಅಲ್ಲಿಂದ ಹೊರಟು ಬೀದಿಗಳಲ್ಲಿ ಹು ಚುಕುತ್ತಾ ಬರುವಾಗ್ಯ ಒಂದಾನೊಂದು ಜೀವಿಯೊಳು ಆ ಪೂಜಾರಿಯು ಮ ಗನು ಆಡುತ್ತಿರಲು ಅತಿಭರದಿಂದವೆನಂ ಹಿಡಿದವರಾಗಿ ಮಂತ್ರಿಗೆ ಸಮರ್ಪಿಸಿ ಮಂತ್ರಿಯಿಂದ ಬಹುವತಿಯಂ ಹೊಂದಿ ಹೊರಟು ಹೋದರು, ಈ ವರ್ತ ಯಂ ಕೇಳುತ್ತಾ ಪೂಜಾರಿಯು ಪರಮ ದುಃಖ) ಕಾಂತನಾಗಿ ದಿಕ್ಕು ತೋರ ದ ತಾನೇ ನು ಮಾಡಿದರೂ ಹೇಗೆ ಹೇಳಿಕೊಂಡರೂ ತನ್ನ ಮಗನಂ ಕೊಡಲಾರ ರೆಂದರಿತು ಕರ್ತವ್ಯವನ್ನರಿಯದೆ ಶೋಕಿಸುತ್ತಾ ಆ ದೇವಾಲಯಕ್ಕೆ ಬಂದು ತಾ ನು ಆಶ್ರಯಿಸುತ್ತಿರುವ ಯೋಗೀಶ್ವರನಾದ ಪುಷ್ಕರರಾಯನಿಗೆ ಸಾಷ್ಟಾಂಗವಾ ಗಿ ನಮಸ್ಕರಿಸಿ ಅಲ್ಲಿಂದಬಂದು ತನ್ನ ಎರಡು ಕೈಗಳಿ೦ದಲ ಆತನ ಕಾಲುಗ ಳಂ ಫಯಾಗಿ ಬಡಿದುಕೊಂಡು ತನ್ನ ತಲೆಯಂ ಪಾದಗಳೇಳು ಚಾಟಿ, ಎ ಲೈ ಯೋಗೀಂದ್ರನೇ ! ನನಗೀಗ ಮಹ ಪತೊಂದು ಪ್ರಾಪ್ತಿಯಾಗಿಹುದು ಈ ಕಾಲದೊಳು ನನ್ನ ಕಾಪಾಡುವರು ಈ ಲೋಕದೊಳಾರು ಇಲ್ಲ ವು. ನೀನೇ ಗೆ ತಿಯೆಂದು ನಿನ್ನ ಪಾದಗಳು ನಂಬಿರುವನು, ನಿನ್ನನ್ನು ಬಿಟ್ಟರೆ, ನನಗೆ ಸಿಕ್ಕಿ ೮೧ ನನಗೆ ಪತ್ರದಾನವೆಂ ಕೋಟ್ಯ, ಉದ್ಯಾಗಮಾಡ ಬೇಕು ಯೆಂದು ಪ್ರಾ ರ್ಥಿಸುತ್ತಾ ಕಾಲ ಛಂ ಬಿಡದೆ 5 ಕಿಸುತ್ತಿರುವ ಪೂಜಾರಿ ಪರಿಯನ್ನೋದಿ ಕರುಣಾಗುಣಾಢ ನಾಲಪುಷ್ಕರಂ ಎಲೈ ಪೂಜಾರಿಷ್ಟನೇ ನೀನೇತಕಿ೦ತು ಶೋಕಿ ಸುವೆ ? ನನ್ನ ಕೈಯಲ್ಲಾಗುವ ಕೆಲಸವಾದರೆ ಕಡಿಮಟ್ಟಿಗೆ ಸಾಹಸವಂ ಮಾ ಏನೋಡುವೆನು ಹಿಂಜರಿದು ಭಯಪಡಲಾರೆನು, ನಾನು ಬ್ರಹ್ಮಣನಲ್ಲವು, ಜಾತಿಯೊಳು ವೀರಕ್ಷತ್ರಿಯನಾಗಿರುವೆ ಗಾಬರಿಯಂ ಬಿಟ್ಟ ಕಾರದ ಪರಿಯ ನೆಲ್ಲ ಮಂ ಹೇಳು, ಪ್ರಯತ್ನಿಸಿ ನೋಡುವೆನು, ಎಂದು ಮೃದುವಾಗಿ ಸಮಾ ಧಾನಮಂ ಹೇಳುತ್ತಾ ಬರಲಾ ಪೂಜಾರಿಯು ಎದ್ದು ಕುಳಿತುಕೊಂಡು ಲಾಲಿ ಸೈ ಪರಮ ದಯಾಸಮುದ್ರನೇ ! ಈ ರಾಜ್ಯವನ್ನು ಕಿರಾತರರಸಾದ ಗುಂಜಾ ಕನೆಂಬೆರ್ವಂ ಪಾಲಿಸುತ್ತಿರುವ೦. ಈ ರಾಯ ತನ್ನ ಇಷ್ಟದೇವತೆಯಾಗಿರು ವ ಮಹಾಶಕ್ತಿಯ ಪ್ರೀತಿಗಾಗಿ ಶಾರದಾನವರಾತ್ರಿ ಹಬ್ಬಮಂ ಪರಮ ಸಂಭ. ಮದೊಂದಿಗೆ ಮಹದುತ್ಸವವಾಗಿ ಮಾಡಿಸುವಂ ಆ ಕಾಲದೊಳು ಆ ದೇವತೆಗೆ ನರಬಲಿಯಂ ಕೊಡುವ ವಾಡಿಕೆಯೊಂದುಂಡು. ಈಗ ಪ್ರಾಪ್ತಿಯಾಗಿರುವ ನವ ರಾತ್ರಿ ಹಬ್ಬಕ್ಕಾಗಿ ಕೊಡಬೇಕಾದ ನರಬಲಿಗೆ ಹುಡುಗರಾರೂ ದೊರೆಯದೆ ಹೋ ಡದ್ದರಿಂದ ರಾಜಾಜ್ಞಾನುಸಾರವಾಗಿ ಮ೦ತ್ರಿಯು ಅಪ್ಪಣೆಯಂ ಮಾಡೆ, ಯಾರ ಹುಡುಗರಾದರೂ ಸರಿಯೆ, ಬೀದಿಯೊಳಿರುವವರಾದರೆ ಅವರಂ ಹಿಡಿದು ತರುವಂ