ಪುಟ:ಬೃಹತ್ಕಥಾ ಮಂಜರಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ ಥಾ ನ 6 ಜರಿ ೧೧. ದು ಕಾರ್ಯಕ್ಕಾಗಿ ಹೊರಗೆ ಬಂದನಂ ಅಕಸ್ಮಾತಾಗಿ ಕೋಡಗನನೋಡಲು ಕಿ ತುಬಿಸುಡುತ್ತಿದ್ದ ದಾಳಿಂಬೇ ಹಣ್ಣಿನಿಂದ ಸುರಿಯುತ್ತಿದೆ ವಿಧವಿಧವಾದ ರತ್ನಂ ಗಳನು, ನೋಡಿ ಕುರುಹಿನಿಂದಾಗಲಮಂ ಮುನೀಂದ್ರಂ ತನಗಿತ್ತುದೆಂದರಿತು ವರವರ ಮಗ್ನನಾಗಿ ಬಲಿಂಯೊರ್ತಿ ಸೇವಕರಂಕಳುಹಿ ಆಕೊಡಗನ ಕೈಯೊಳಿ ಹ೯ ಆ ಹಣ್ಯಂ ತರಿಸಿ ಅದರೊಳಗಣ ರತ್ನ೦ಗಳ ಮಧ್ಯೆ ಇಗಿಸಿ ನೋಡಲು ಸ ವೊ೯ತ್ರಮಂಗಳಾದ ರತ್ನಗಳಂಕ೦ಡು ಅಪರಿಮಿತಾ ಶೂರ್ಯಮಂ ಹೊಂದಿ ಕೊ ಶಾಧ್ಯಕ್ಷ ನಂ ಕರೆಯಿಸಿ ಅವನ ೦ಕುರಿತು ಎಲೈ ಕೊ ಶಾ ಧ್ಯಕ್ರನಈವರೆಏಗೂ ಪ್ರ ತಿದಿನ ದೊಳು ನಿನ್ನ ಸ್ವಾಧೀನಕ್ಕೆ ಕಳುಹಿಸುತ್ತಿದ ದಾಳಿಂಬೇ ಹಣ್ಣುಗಳೆ ನಾದ ವೆಂದೆನಲು ಆ ಕೋಶಾಧಿವಂ ಸ್ಥಾ ಅವ್ರಗಳನೆಲ್ಲಾ ಒಂದೆಡೆಯೊಳು ಭದ್ರಪ ಓಸಿರುವೆನು ಅಪ್ಪಣೆಯಾದರೆ ತರಿಸುತ್ತೇನೆಂದು ಕೇಳಿ ರಜಾ ಜಾನುಸಾರವಾಗಿ ಆ ಹಣ್ಣುಗಳನೆಲಮಂ ತರಿಸಿ ರಾಯನ ಮುಂಗ ತೆಂ ರಿಸಲದಂ ಸಲಿಸಿ ನೋಡೆ ಅಂಥಾ ಅಮಲ್ಯರತ್ನಗಳೇ ಇರಲು, ಸಾರರಹಿತಾಶ್ವಯ೯ವರವಶನಾಗಿ ನರ್ತಕಾಗ್ರಣಿಗಳು ಕರೆಯಿಸಿ ಅರತ್ರ ೦ಗಳ: ಸರಿ ಕೈವಾಡುವಂ ತೊರೆಯಲಾ ರ ತಪರೀಕ್ಷಕರು ಆ ರತ್ನಂಗಳಂ ಡಿ ಎಲೆ ಮರ್ರೆಂದನೇ ನಾವೀ ವರಿವಿಗೆ ನೋಡಿದ ಕಂಗಳಲ್ಲಿ ಇಂಥಾಸರೊ ಮಾರ್ಗದ ರತ್ನಗಳಂ ಕಂಡದ್ದೇ ಇ ಲವು ಈ ರತ್ನಗಳಿಗೆ ಬೆಲೆಯ೦ ನಿಶ್ಚಯಿಸುವುದಕ್ಕೆ ಯಾರಿಗೂ ಶಕ್ತಿಸಾಲದ ಎಂದು ವಿಜ್ಞಾಪಿಸಲು ಕ್ರಮ ಕ೯ ರ ಯ ಈ ರತ್ನಗಳಂ ಜಾಹ್ಮಣ ವಿನಿಯೋ ಗಮ೦ಮಾಡಬೇಕೆಂದು ಯೋಚಿಸಿ ಕೆಲವುಮಂ ಏಪ್ರೋತಮರೆಂಕರಸಿ ಆ ಭೂ ಸುರಾಗಿತ್ತು ಸಂಶೋಷಚಿತನಾಗಿರುತ್ತಿರಲು ಆ ಮಾರನೇ ದಿನ ಯಥಾಪ್ರಕಾರ ಮಾಗಿ ಆ ಕೃತ್ರಿಮ ಶಯಮುನಿಯು ದಾಡಿ ಮಲ ಹಸ್ತಾಗಿ ಬಂದಾಸ್ಥಾನಮಂ ಪ್ರವೇಶಿಸಲು ರಾ ಜಂ ಭಕ್ತಿಪರನಾಗಿ ಪ್ರಮುಖವಾಗಿ ಹೋಗಿ ಪದಗಳಂತೆ ಇದು ಅನ್ಯ೯ಪಾದಾದಿಗಳಿಸತ್ಕರಿಸಿ ಏರತಾ ಸನ ದೊಗು ಕುಳ್ಳಿರಿಸಿ ಎಲ್ಯ, ಮಹಾನುಭಾವರೇ ! ವೈದಿದಿನ ದೊಳು ಅಮುಲ್ಯ ವದ ಪಲಮಂ ತಂದಿತ್ತು ಆಶೀ ರ್ವದಿಸಿ ತಮ್ಮ ಮನೋ ಭಾವನೆರೆಯದೆ ಮನದೆ ಗೆ ದಯಮಾಡಿಸುವಿರಿ ತಮ್ಮ ಮನೆಗತಮನಿಂದಾದರೂ ದಯಮಾಡಿ ಅನುಗ್ರಹಿಸಬೇಕು ಯೆಂದು ವಿನಯಗಿಂ ನುಡಿಯಲಾ ಕೃತಿಮಾ ಶರಮುನಿ ಎಲೆ ಪಿಕ್ರಮಾ ಏನೇ ಲಾ ಲಿಸು ನಾನೊಂದು ಯಾಗವ ಮೊದಲು ಉದ್ದೇಶಿಸಿರುವೆನು ಅದು ನಿನ್ನಿಂದ ಲ್ಲದೇ ಮತ್ತೋರ್ವನಿಂದ ನಿರ್ವಿಘ್ರ ವಾಗಿ ನಡಿಸಲಾಗದು ಅದಕ್ಕಾಗಿಯೇ ನಿ ೩೦ಕಾಯುವೆನೆನು ರಾಜರ ಆ ಮುನಿಯಂ ಕುರಿತು ಸ್ವಾಮಿ ಮಹನೀಯ ರೇ ! ತಮ್ಮ ಸೇವೆಯಿಂದಲ್ಲದೇ ಈ ದೇಹದ ಸಾರ್ಥಕವಾಗುವುದೆಂತು ಕಾಲಾದಿ ಗಳಂ ಪೇಳಲು ಶಿರಸಾವಹಿಸಿ ಮಾಡುವೆನೆನಲು ಆ ಮುನಿಯು ಎಲ್ಯ ಭೂಮಿಾಂ