ಪುಟ:ಬೃಹತ್ಕಥಾ ಮಂಜರಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮ ಜರಿ ಯವಂಶಜಾತಂ ಉಜ್ಜಯಿನೀ ಪುರಾಧೀಶನಾಗಿರುವೆಂ ಇಲ್ಲಿಗೆ ಸಮೀಪದೊಳಿರುವ ಪಲಾಶಾರಣ್ಯದೊಳು ವಾಸಮಂ ಮಾಡುತ್ತಿರುವ ಯೋಗೀಂದ್ರನ ಆಜ್ಞಾನುಸಾರ ಮಾಗಿ ನಿನ್ನ ಹಿಡಿದುಕೊಂಡು ಹೊಗಲೋಸುಗಂ ಬ೦ದಿರುವೆನು ನೀ ನನ್ನ ಮಾತು. -ುತೆ ಜೊತೆಯೊಳು ಬಾರದಿರ್ದೊಡೆ ಅ೦ಗೈವುದೇ ವಾಸ್ತವ್ಯಮಂ ದೊರೆದು ಸುಮ್ಮನಾಗಲಾ ಭೇ ತಾನು ಈ ಪ್ರರು ನನ ಆ ಕೃತಿಯಂ ನೋಡಿದರೆ ಸಾಮಾ ನಂತೆ ತೋರುವದಿಲ್ಲ. ನಾ೦ ಬೊ ತೆಗೆಳು ಪೊಗದೆ ವಿಮುಖನಾ ದರೆ ನನ್ನ ನಂಬಿ ಸಿ ಕೊಂಡೊಯ್ಯ, ದೇ ಬಿಡಲಾರನು ಎಂದು ಯೋಚಿಸಿ ಅ೦ತೆಯೇ ಇವನ ಶಕ್ತಿಯು ಪರೀಕ್ಷಿಸಿ ನೋಡಬೇಕೆಂದು ಯೋಚನೆಯಂಗಾಡಿ ಎಲೆ ಪರು ಸೋತ ಮನೆ ನಾ ನಿನೊಂದಿಗೆ ಬರ. ಹಾಗೆ ನನ್ನ ಪ್ರಶ್ನೆಗಳಿಗೆ ಸದುರಂ ಗಳಂ ಕೊಡು ಕು ಎಂ ದೊರೆದು ಎಸೆಯೇ ಆ ಮುಳುಮುತ್ತುಗದ ಗಿಡವಂಸಾರಿ ದವನಾಗೆ ವಿಕ್ಕರ್ಮಕ್ರ೦ ಈ ಭಾಧಿಸು ಹೀಗೆ ಯುಕೆ ವಾದ ಮಾತುಗಳಿಗೆ ಶಿಕ್ಕುವನಲ್ಲ. ಹಿಡಿದು ಜೋತು ಕೊ ವೇ ಹೋಗಬೇಕೆಂದು ನಿ ಸಿ ಗಿಡ ವಂಹತಿ ಈ ಎಳನಂ ಹಿಡಿದು ೧೦ಡು ತಲಮೇಲೆ ಹೊತ್ತುಕೊಂಡವನಾಗಿ ಗಿಡದಿಂದಿಳಿದು ಮುನ್ನಾಶ್ರವಾಭಿಮುಖವಾಗಿ ಕೊರದು ಬರುತ್ತಿರಲಾ ಛಿ ತಾಳಂ ರಾಯನನ್ನು ಕುರಿತು ಒಂದು ಕಥೆಯಂ ಕಲಾರಂಭಿಸಿ ಆ ಕಥೆಯು ಪೂರ್ತಿಯಾ ಗುವವರಿಗೂ ಆ ಕಣ್ಣಿಗೆ ರಾಯಸದಾರಮಂ ಕೇಳುವ ಪರಿಯಂತc :ಕ್ರಮಾ ಕ೯ರಾಯನ ಈಗೆಲಿನಮೇಲೆ ಕುಳಿತಿದು. ತರುವಾಯ ಯಾಗಿ ಬಂದು ಆ ಮುತ್ತುಕದ ಮರವು ಶೇರಿದನು ಈವರಿಯನ್ನೆಲ್ಲ ಮಂ ಕ೦ಪಾಛವರಂ ಚ ರಿಯಬಟ್ಟು ಮರಳಿ ಬಂದು ಆ ವ್ಯಕ್ತದೊಳು ನೆಲು ಯಥಾ ಪ್ರಕಾರವಾಗಿ ಜೋಲಾಡುತ್ತಿರುವ ಈ ತಾಳನು ಹಿಡಿದು ತುಕೆಂಎ ರಲಾಜೆ ತಾಳc ಪುನಹಾ ಅಂತೆಯೇ ಗೈಯ ಲ ಲಯತಾನು ಮನೋಲು J Jತ್ತಾ ಈಸ ರಿಯೊಳು ಇಪ್ಪತ್ತುನಾಲ್ಕು ಬಾರಿ ಭೇತಾಳವಾಡಿದ ಪ್ರಶ್ನೆಗಳಿಗೆ ಉತ್ತರ೦ಗಳ೦ ಕೊಡುತ್ತಾ ಹಿಡಿದು ಹೊತ್ತುಕೊಂಡು ಬರುಜ್ಞಾ ಬರಲು ಆ ರಾಯನ ಬು. ಸಾ ಹಸ ಶಕ್ತಿ ಸೈವಾರುಗಳಂ ನೋಡಿ ವರಮಾನಂದಾಶ್ ರ ಪರವಶನಾಗಿ ಈತನಂ ಆಶ್ರಯಿಸಿ ಸೇವೆಯಂ ನಾಡು, ನನ್ನ ರವರಿ ಮಾರವಾಗುವದೇ ನಿಶ್ಚಯವೆಂದು ನಂಬಿದವನಾಗಿ ೨ ಭೂಪಲಾಗ್ರಣಿಯ ಮು೦ಗಡೆಂರೊಳು ನಿಂತು ಮುಕುಳಿತ ಕರಕ ಮಲನಾಗಿ ನಾ ನೀ ವರೆಗು ನಿನ್ನ ಪರಿಕಿಸಲೋಸುಗಂ ಈವಿಧವಾದ ತೊಂದರೆಗಳು ಉಂಟುಮಾಡಿದೆನೇರ್ತ ಮತ್ತೊಂದು ಈಗ ನಿನ್ನ ವಿದ್ಯಾಬುದ್ಧಿ ಶಕ್ತಿಸಾಹ ಸ೦ಗಳಿ೦ ಕಂಡು ಮಹದಾನ೦ದ ತುಂಲನಾದೆನು ಆದರೆ ನನ್ನ ಮನವಿಯೊಂದಿಹು ದು ಲಾಲಿಸಿ ಕರುಣಿಪುದು, ಏನನ್ನು ವಿಲೆ ನಾನೊವ೯ ಮಹನೀಯರ ಶಾಸಕಾ ರಣದಿಂದ ಈ ರೂಪವಂ ತ ಳಿರುವೆನು. ನನ್ನ ವಶದೊಳು ಸವ್ಯಕೊ ಮಹಾ