ಪುಟ:ಬೃಹತ್ಕಥಾ ಮಂಜರಿ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$೩

  • ಹತ, ಭ ಮ * * * ಶಾಲೆ, ವಸ್ತಶಾಲೆ, ಭೂಷಣಶಾಲೆ, ಅಲಂಕಾರಶಾಲೆ, ಗೀತಗಲೆ ಇವುಗಳಿಂದೂ ಪ ತಿರುವದಲ್ಲದೆ ಭೋಜನ ಸಾನ ಸಹ ಉಗ್ರಾಣಗಳಿ೦ದಲೂ, ನಿಯೋಗದ ವರಿರ್ಪ ಚಾವಡಿಗಳಿಂದಲೂ ಜೊಳೆಯುತ್ತಿರುವದಲ್ಲ ದೇ ಚೆ ಇರಥಮಂ ನಗುತ ಲಿರುವ ಗದ್ಯಾನವೂ, ಪುಷ್ಪಪರಾಗತಭರಿತವಾದ ಲತಾವೃಕ್ಷಂಗಳಿಂದಲೂ, ಫಲಭಾರತ ಶಾಖಾನಿಬಿಡವಾದ ಪಾದಪಂಗಳಿ೦ದಲೂ, ಜಲಸಕ್ಸಿಕಮಲೋ ತೈಲಮಂತಂಗಳಾಗಿ ಸ್ಪಟಿಕ ಸೋಪಾನಂಗಳಿಂ ಕಡಿ ತಿಳಿನೀಗ೯ಳಿಂದೊಪ್ಪ ತಿರು ವ ಸರೋವರಂಗಳೊಡಗೂಡಿದಾ ಗಿಯ, ಕುಂಜಪ೦ಜವಾಾ ವಿಹಾರಶಾಲೆಗಳು ೪ದಾ ಗಿಯ ರಂಜಿಸುತ್ತಲೆಲ್ಲೆಲ್ಲಿಯೂ ರನ್ನ ರಾಸುಗಳಿಂದಲೂ, ಜಗಲಿಗಳಿಂದಲ ಗೋಪುರಗಳಿಂಲೂ, ಹೊಳೆಯುವದಲ್ಲದೆ ಸಮಸ್ತ ಮೃಗಪಕ್ಷಿ ಶಾಲೆಗಳಿಂದಲೂ ರಾರಾಜಿಸುತ್ತಲಿರುವದು,

ಇಂದ್ರಭವನದ ತೊಪ್ಪುತ್ತಿರುವ ಈ ಸುಂದರ ಮಂದಿರದೊಳು ತನ್ನ ಸಹೋ ದರಿಯರೊಂದಿಗೆ ವಾಸಿಸುತ್ತಿರುವ ಪದ್ಮಾವತಿಂರನ್ನು ಓಲೈಸುತ್ತಿರುವವರೆಲ್ಲರೂ ಪೆಣ್ಮಣಿಗಳೆ ಕರ್ತು ಪುರುಷರ ಸುಳವೇ ವು. ಒಂದುವೇಳೆ ಪುರುಷರಾ ದವರು ಈ 5 ಸಮಂಸಾರಿ ಒಂದು ತಿಂಗಳು ವಸನ ಡಿದ ಮಾತ್ರಕ್ಕೆನೇ ಅ ವರ ಪ್ರಸತ್ಯ ವು ಸುತರಾ೦ ನಷ್ಟವಾಗುವದು ಈ ಪವಾಸಿಗಳಿಬ್ಬರೂ ಮಣಿ ಮಂಷಧಿಗಳಲ್ಸ್ ಬಹಳ ಪ್ರವೀಣರಾಗಿರುವರಿಂದ ಇವರನ್ನು ಜೈಸುವದು ಬಹು ದು: ೯ಚಾಗಿರುವದು. ಈ ಸಿ(ಯರೆಲ್ಲರೂ ತಮ್ಮ ತಮ್ಮ ಆವಾಸ ಸ್ಥಾನಗಳಲ್ಲಿ ಇದು ಕಾರವಾದ ಶಿಲಾ ಪ್ರತಿಮೆಗಳ ಪ್ರತಿಷ್ಠೆ ಮಾಡಿಟ್ಟು ಕೊಂಡಿ ರುವರು. ಇವರು ಕ ಮ ಡಿತರಾದರೆ, ಆ ರಾತ್ರೆಯೊಳು ಶ್ರದ್ಧಾಭಕ್ತಿಸ೦ಯುತ ರಾಗಿ ಆ ಶಿಲ್ಪಿಗ್ರಹಗಳು ಪೂಜೆಗೆದು ಬಲಿಯುನ್ನರ್ತಿಸುವರು, ಆ ರಾತ್ರೆಯ * ಮಲಗಿದ ಆ ಕಾಮಿನಿಯರಳು, ಈ ಶಿಲಾಪ್ರತಿಮೆಗಳು ಇರುವ ಕಾರಮಂ ತಾಳಿ ರತಿಯಂಗೈದು ಅವರು ತೃಪ್ತಿ ಗೊಸುವ, ಜೈಸಾಗಾಢ ಮಾಸಗಳ ಮಾಳಿಬೀಸುವಾಗ ಇಲ್ಲಿನ ಸಿಂಗರಲ್ಲಿ ಯಾರು ರುತುಮತಿಗಳಾಗಿರುವರೋ ಅ ವರೆಲ್ಲರೂ ಗರ್ಭತಾಳ, ರತಿ, ಪಾರ್ವತಿ, ಪದಿ ಮೊದಲಾದ ಸುಂದರಿ ಯರಿಗಿಂತಲೂ, ಸವೋ... ತಮ ಸೌಂದಯಯುಕ್ತರಾದ ಶಿಶುಗಳನ್ನೇ ತರು ವರು. ಈ ಪದಾ. ವತಿಯು ಅನೇಕ ಶೂರರನ್ನು ಜೈಸಿ ತನ್ನರಮನೆಯ ಮುಂದೆ ಯಭೇರಿಯನ್ನು ಹಾಕಿಸಿರುವಳು. ಶೂರರಾದವರಾರು ಬಂದು ಆ ಭೇರಿಯಪೊಯ ರೆ, ಅಲ್ಲಿನ ಕಾವಲಿಗಾರರಾಗಳೇ ಭೀತರಾಗಿ ರಾಣಿವಾಸವ೦ಸಾರಿ ರಾಜ್ಯೊಳರಿಕೆಯಂಗೈಯಲು, ಆಕೆಯು ಮವ ರಂಕರಿಸಿ ಯುಪಚಾರಗಳಿಂದ ಸಂತಸಗೊಳಿಸುವಳು, ಹೀಗಿರುವದರಿಂದ ಲೋ ಕದಿರುವ ಶೂರಾಗ್ರಗಣ್ಯರೆಲ್ಲರೂ, ಈಕೆಯಂ ಜೈಸುವದೇ ಪರಮಕಷ್ಯವೆಂದ