ಪುಟ:AAHVANA.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಗೇಬ್ರಿಯಲನ ತಾಯಿ : ಮುದುಕ ಮಾವನ್ನ ಉಪವಾಸ ಕೆಡವಿ ಕೊಲ್ತಿದೀಯಲ್ಲೇ ಬಜಾರೀ! ఐవానెసా యేండెతి : బడెహెఫెయు ಗಂಡನ್ನ ಹರಿದು ತಿಂದೆಯಲ್ಲೆ ಮುದೀಪಿಶಾಚಿ...! ಗೇಬ್ರಿಯಲನ ತಾಯಿ : ಏನಂದೆ? ಹೊಲಸು ನಾಯಿ ! ඝකENN හීෆක්ෂි : ನಾಯಿ ನೀನು.. ಮಾನಗೆಟ್ಟ ಮುದುಕಿ ! ಗೇಬ್ರಿಯಲನ ಹೆಂಡತಿ: ನೋಡಿ ಅತ್ತೇ, ಮನೆ ಒಳಗೆ ಬಲ್ತಿದ್ದಾಳೆ! ಗಂಡಸ್ರನ್ನ ಕರೀತೀನಿ! ಏ ವಾನಾ! ವಾಸ್ಕಾ ! ಐವಾನನ ಸೊಸೆ : ಏ ತಾರಾಸ್, ಬಾ ಓಡಾ ఐవానినేనే యేండా త్రి : ಈ ಗೂಬೆ ಹೊಡೀತಿದಾಳೆ, ಎಲ್ಲಿ ಸತ್ತೋದ್ರೋ ಎಲ್ಲೂ...ಬಗ್ರೀ, ಬಶ್ರೀ. [ಹಿನ್ನೆಲೆಯಲ್ಲಿ ಗುಸುಗುಸು, ಕಲರವ. “ಯಾರು?” “ಏನಂತೆ ?” “ಲ್ವ ಸೊಕ್ಕೇ !”] - ಗೇಬ್ರಿಯಲ್ . [ಓಡಿಬರುತ್ತ] వినవాూ? వినో సోడిసిద్విరి ? పౌళి ఆకిగే ! ಗೇಬ್ರಿಯಲನ ತಾಯಿ : [ಮೊರೆ ಇಡುತ್ತ] ಬಂದಿಯಾ ಗೇಬ್ರಿಯಲ್...ಬಾ ಮಗ ! ನೋಡು, ಎಂಥಾ ಗತಿ ಬಂತು నిన్నె శ్రాపెయుగే ! A 7] గిగిః