ಪುಟ:Mysore-University-Encyclopaedia-Vol-1-Part-1.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ಅಧಿಕವರ್ಷ-ಅಧಿಕಸಂಮರ್ದ

ಯುದ್ಧಕಾಲದ ಅಧಿಕಲಾಭತೆರಿಗೆಯಾಗಿತ್ತು.ಈ ತೆರಿಗೆ ಯುದ್ಧಕಾಲದ ಅತೀವ ಲಾಭದ ಮೇಲೆ ವಿಧಿಸಲ್ಪಟ್ಟದ್ದರಿಂದ ಉದ್ಯಮಗಳ ಮೇಲೆ ಯಾವ ದುಷ್ಣರಿಣಾಮವೂ ಆಗಲಿಲ್ಲ. ತೆರಿಗೆಯ ದರ ಕೂಡ ಶೇ.30 ರಿಂದ ಶೇ.೬೬ ೨/೩ ರವರೆಗೆ ಇದ್ದುದರಿಂದ. ಯುದ್ಧಕಾಲದಲ್ಲಿ ಈ ದರ ಅತಿಯೆನಿಸಲಿಲ್ಲ. ತೆರಿಗೆ ಅರೋಹಣಕ್ರಮವನ್ನು ಅನುಸರಿಸಲಿಲ್ಲ . ಇದರ ವರಮಾನ ಈ ರೀತಿ ಇತ್ತು; ಯುದ್ದಾನಂತರವೊ ಆಧಿಕಲಾಭೆತೆರಿಗೆ ಬೇರೆ ಹೆಸರಿನಲ್ಲಿ ಭಾರತದಲ್ಲಿ ಇದೆ ಎನ್ನೇತಿಹುದು. 194748ರಲ್ಲಿ ಉವ್ಯಮಲಾಭ ತೆರಿಗೆಯನ್ನು (ಬಿಸಿನೆಸ್ ಪೋ ಟ್ಬಾಕ್ಸ್) ಉಂತು. ಈ ತೆರಿಗೆಯನ್ನು ಎಧಿಸ್ಸೂದೆಕ್ಷೆ ಮುಖ್ಯ ಕಾರಣಗಳು: ಅಧಿಕಲಾಭತೆರಿಗೆ ಯನ್ನು ಆವಸೆರದಲ್ಲಿ ಕೃಬಿಟ್ಟದ್ದು ಮತ್ತು ಯುದ್ಧಕಾಲದ ಲಾಭ ಜನರಲ್ಲಿ ಇನ್ನೂ ಇದ್ದದ್ದು. ಒರಿದು ಲಕ್ಷದ ಮೆಲೆ ಬರುವ ಲಾಭಕ್ಕೆ ಶೇ.25 ಉದೈಮ ತೆರಿಗೆಯಮೃ ಮೊದಲು ಸಬೂಸಲಾಗಿತ್ತು. ಆನಂತರ ಅದನ್ನು ಶೇ.16 ಟ್ಸ್ಮ ಇಳಿಸೆಲಾರುಹು.