ಪುಟ:Banashankari.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

CぶごC5O Q& ? "ಸುಮ್ನಿರೆ! " ಎಂದು ಅಮ್ಮಿ ಗದರಿಸಿದಳು: "ಹಾಗೆಲ್ಲ ಸಲಿಗೆ ಬೆಳೆಸಾರು." ಮರುದಿನ ಸುಶೀಲ ನಲ್ಲಿಯ ಬಳಿ ಸೀರೆ ಹಿಂಡುತಿದ್ದಾಗ ಅಮ್ಮಿ ಮಗನನ್ನು ಕೇಳಿದಳು.: "ನಿನ್ನ ಆ ಸ್ನೇಹಿತ ಯಾವ ಜನ ರಾಜ?" "ನನ್ಗೆನಮ್ಮ ಗೊತ್ತು ?" " ಕೇಳ್ಳೇಕಾಗಿತು." " ಸರಿ ಹೇಳ್ವೆ! ಯಾರಾದರೂ ನಗಾರೆ, ನೀವು ಯಾವ ಜಾತೀಂತ ಕೇಳಿದ್ರೆ?... ಅಲ್ಲೆ, ನಮಗಾತಕಮ್ಮಿ ಜಾತೀ ವಿಷಯ?" "ಸಾಕು ನಿಲ್ಲೋ, ಹುಟ್ಟಿದುಲಕಾದರೂ ಗೌರವ ಕೊಡ್ಬೇಡ್ವೇನೊ?" "ದಾಸರ ಹಾಡು ಕೇಳಿದ್ಯೆನಮ್ಮಿ-ಕುಲ ಕುಲ ಕುಲ ಎನ್ನುತಿಹರು, ಕುಲ ಯಾವ - ごc。-ボ。3Cf..." ಅನಂತ್ (ಚರ್ಚೆ) ೧೩:೫೩, ೧೧ ಫೆಬ್ರುವರಿ ೨೦೧೬ (UTC)' ***" ಅಮ್ಮಿ ಸುಮ್ಮನಾದಳು. ಆಕೆ ನೊಂದುಕೊಂಡಳೆಂದು ರಾಜಣ್ಣನೂ ಸುಮ್ಮನಾದ. ತನ್ನ ರಾಜ ಇನ್ನೂ ಹುಡುಗು-ಎಂದುಕೊಂಡಳು ಅಮ್ಮಿ, ಆದರೆ ಆ ಯುವಕ ಒಳ್ಳೆಯ ಕುಲದವನೇ ಆಗಿದ್ದರೆ? ಸುಶೀಲೆಗೆ–ಹಗಲುಗನಸು-ಭಾಗ್ಯಲಕ್ಷ್ಮಿ ಎಂದಾದರೂ ಮನೆ ಬಾಗಿಲಿಗೇ ಬರುವುದುಂಟೆ? ರಾಮಶಾಸ್ತ್ರಿ ಹೊರಟುಹೋಗುವಾಗ ತನ್ನೊಡನೆ ಹೇಳಿದ್ದರು:" ಚಿಂತೆ ಬಿಟ್ಟಿಡು ಬನಶಂಕರಿ, ನಾನೆಲ್ಲಾದರೂ ಒಳ್ಳೆ ಸಂಬಂಧ ಕುದುರಿಸ್ತೀನಿ." ಚಿಂತಿಸಬೇಡವೆಂದು ಹೇಳುವುದು ಸುಲಭ. ಆದರೆ, ಕಂಡವರ ಹತು ಪ್ರಶ್ನೆಗೆ ಉತ್ತರ ಕೊಡಬೇಕಾದುದು ರಾಮಶಾಸ್ತ್ರಿಯಲ್ಲವಲ್ಲ! -ಅಮ್ಮಿ, ಏನಾದರೂ ನೆಪಮಾಡಿ ಮಾಧವನ ಮನೆಯ ಎದುರಿಂದ ಹಾದು ಬರ ತೊಡಗಿದಳು. ಹೆಣು ಹೆತ್ತ ತಾಯಿಯ ಸೂಕ್ಷ್ಮದೃಷ್ಟಿ ಆ ಗಂಡನ್ನು ಪರೀಕ್ಷಿಸಿತು. ಒಮ್ಮೆ ಬಾಗಿಲಲ್ಲಿ ನಿಂತಿದ್ದ ಆತನನ್ನು ಕಂಡು ಅಮ್ಮಿ ಮುಗುಳ್ನಕ್ಕಳು. "ನೀವೇನೇನಪಾ ಮಾಧವ ಅನ್ನೋರು? ನಮ್ಮ ರಾಜಣ್ಣಂಗೆ ಪಾಠ ಗೊತ್ತಾ డే.్మడినిఁంతే యేఁళిద్ధాంతే," ఎంచాళు. "ಹೌದಮ್ಮ, ನಾನೇ." ಎಷ್ಟೊಂದು ವಿನಯ ! ವಯಸು ಇಪ್ಪತಾರು ಇಪ್ಪತ್ತೇಳು ಆಗಿರಬಹುದು ಅಷ್ಟೆ. ಬಾಹ್ಮಣ...ಅದರಲ್ಲಿ ಸಂಶಯವಿರಲಿಲ್ಲ. చేుతే్పుచేు చెూథేవనే చివేయవేత్తి. ರಾಜಣ್ಣನೊಡನೆ ಅವಳೆoದಳು : "ಆತ ಬಾಹ್ಮಣನೇ-ಸಂಶಯವಿಲ್ಲ." " ಅವರು ಯಾರಾದ್ರೇನಮ್ಮಿ? ಜಾತಿಬಾಹಿರರು ಅನ್ನಿಸ್ಕೊಂಡ ನಾವು ಇನ್ನೊಬ್ರ ಕುಲ ಗೋತ್ರ ಕೇಳಾ ಇರೋಣ. ಚೆನಾಗಿದೆ ! " “ಶ್!! ಹಾಗನಾರು ರಾಜಣ್ಣ!" "ಯಾಕೊ ? ನಮ್ಮ ಪಾಲಿನ ದೈವ ಮುನಿಯುತ್ತೇನೊ!" "ರಾಜಣ್ಣ!" ಶುದ್ಧ ಹುಡುಗು, ಥರೂ,-ಎಂದು ಮನಸಿನಲ್ಲಿ ಅಮ್ಮಿ ಮಗನನ್ನು బయేళు. .ಮಾಧವ, ಪಾಠದ ಮನೆಗಳನ್ನು ಗೊತು ಮಾಡಿಕೊಟ್ಟ.