ಪುಟ:Mysore-University-Encyclopaedia-Vol-1-Part-1.pdf/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಯಾರಣ್ಯಗಳು ಈ ಉಹ್ಯಾನವನ ಹಾಸನದಿರಿದ 108ಕಿಮೀ ದಪುರದಲಣ್ಣ ಮಂಗಳೂರಿನಿಂದ 78ಕಿಮೀ ದೊರದಲ್ಲೂ ಇದೆ. ತೃರಿಗೇರಿ. ಆಗುಂಬೆ ಗಳಿಂದಲೂ ಇಲ್ಲಿಗೆ ರಸ್ತೆ ರ್ದೇಯಛ ಇದೆ. 5. ರಾಜೀವಣಂಧಿ ರಾಶ್ಚಿಳಯ ಉಗ್ಯಾಂವನ: (ನಾಗರಹೊಳೆ) ಕೊಡಗು ಜಿಲ್ಗೆಯ ಕೆಲವು ಆರಣ್ಯಗಳು. ಮೈಸೂರು ಜಿಲ್ಲೆಯ ಕೆಲವು ಫ್ಟ್ದೇಶಗಳೆನ್ನು ಒಳಗೊರಿಡ ಈ ಉದ್ಯಾನ 1955ರಲ್ಲಿ ವನ್ಯೆತುತ್ವಣಿ ಮೀಸಲು ಅರಣ್ಯವಾಗಿ ಪ್ಲಾರಂಭವಾಯಿತು. 1975. 1983 ನುತ್ತು 1988ರಲ್ಲಿ ಹೆಚ್ಚುವರಿ ಷ್ಠ್ರದೇಶ ಸೇತರ್ಕಿಡೆಯುಗಿ 1992ರಲ್ಲಿ ಈಗಿನ ಹೆಸರು ನಡೆಯಿತು. ಇದರ ಈಗಿನ ಎಸ್ತಿಊ೯ 644ಚೆಕಿಮೀ. ಇಲ್ಲಿನ ಕಾಡು ಆಕ್ಸ್೯ ಹಾಗೂ ಶುಷ್ಕಷೇರ್ಶಿಷಾತಿ ಬಗೆಯದು. ಕೆಲವೆಡೆ ನಿತ್ಯೆ ಹಸುರಿನ ಅರಣ್ಯವುಶಿ ಇದೆ. ಅನೆ. ಕಾಟ. ಜಿರಿಕೆ. ಕೆಣಂಡಕುರಿ. ಕಡವ'. ಕೆಮ್ಮೆ ಇಲ್ಲಿನ ಕ್ಕೊ ಸಸ್ಕಾಹಾರಿ ಸ್ತಾಂಗಳು. ಹುಲಿ. ಚಿರತೆ. ಕೆರಡಿ. ಕಾಡುನಾಯಿ. ಕಿರುಬ. ಚಿರತೆಬೆಕ್ಕು ಕಾಡುಬೆಕ್ಕು ಮುರಿಗುಸಿ. ಮಾರಿಸಾಹಾರಿಗಳು. ನೀರುನಾಯಿ, ಕಾಡುಪಾಪ. ಕೆಣೆಹೆಯೆ. ಚೆರ್ಪುಸರಿದಿ. ಪುನುಗುಬೆಂಶ್ಚಿ ಸಾಕಷ್ಟಿವೆ. 250ಕ್ಕೂ ಹೆಚ್ಚು ಬಗೆಂರು ಪಕ್ರಿ ಜಾತಿಗಳಿವೆ. ಈ ಉದ್ಯಾನವನ ಮ್ಯಸುಎರಿನಿಂದ 90ಕಿಮೀ ದುಎರದಲ್ಲಿದೆ. ವಾಹನ ಪೌಲಧ್ಯೆ ಇದೆ ವಸತಿ ಸೌಂರ್ಟ ಸು.1೦ಕಿಮೀ ದೂರದ ಮೆಣರ್ಕೆಲ್ಲಿನಲ್ಲಿರ (ಸೀಡಿ ಉಂ. ಲಭೆಉಂಣ್ಯಗಳು (ಮೃಧಾಮಗೊ ಹಾಗೂ ಪೆಕ್ತಿಧಾಮಗಳು) 1. ಆದಿಚುರಿಚನಗಿರಿ ಮರಿಸೊರ ಅಭೆರಿಟಾರಣ್ಯ: (ಮರಿಡೈ ಜಿಲ್ಗೆ) ನವಿಲು ಸಂರಕ್ಷಣೆಗೆಂದು ಮೀಸೆಲಾಗಿರುವ ಪಕ್ಷಧಾಮ. 1981 ಅಕ್ಯೂಬರಿನಲ್ಲಿ ಅಸಿಸ್ಸೂಕ್ಕಾ ಬಯ. ಏಸ್ತಿಊಳ 0.88ಚೆಕಿಮೀ. ಇಲ್ಲಿನದು ಫ್ಟ್ಧಾನವಾಗಿ ಕುರುಚಲು ಕಾಡು. ಕ್ಕೊಳಿ. ಕೆಳ್ಯ ಎಕ್ಕ. ಬೇವು ಇಲ್ಲಿನ ಮುಖ್ಯ ಸಸ್ಕಜಾತಿಗಳು. ನವಿಲು ಮಾತ್ತೆವಲ್ಲದೆ ಹಳದಿಕೆವಿರಳಿನ ಪಿಕಳಾರವೊ ಇಲ್ಲಿ ಮೊಗ. ಬಾನಲಿ. ಕಾಡುಬೆಕ್ಯು ತುಂಗುಸಿ ಮತ್ತು ತುಂ ಇಲ್ಲಿ ಸಿಗುವ ಸೆಸ್ತನಿಗಳು (ಮಂಡಿ: ಆದಿಚೂಚನಗಿರಿ). 2. ಅಕ್ತಿವೇರಿ (ಉತ್ತರಕನ್ನೆಡ ಜಿಲ್ಗೆ) ಮು೦ಡಗೊಳಿಡಿನಿ೦ದ 17ಕಿಮಿ6 ದೂರದಲ್ಲೂ ಹುಬ್ಬಳ್ಳಯಿರಿದ 43ಕಿಮೀ ದೂರದೆಲ್ಲೂ ಇದೆ. ಎಸ್ತಿರಿರ್ಣ 2.23ಚಕಿಮೀ. 1994ರ ಆಕೆಪ್ಪಿಬುರಿನಲ್ಲಿ ಆಸ್ತಿತ್ವಕ್ಕೆ ಬರಿತು. ಆತ್ತಿವೇರಿ ಗ್ಲಾಮದ ಬಳಿ ಹರಿಯುವ ತಾಯೆದ್ದೆನ ಹಳ್ಳಕ್ಕ ಅದ್ದಲಾಗಿ ನಿಮಿ೯ಸೆರಾದ ಅಣೆಕಟ್ಟನಿಂದಾಗಿ ಆತ್ತಿವೇರಿ ಜಲಾಶಯ ರೂಪುಗೊಯೆ ಪಕ್ರಿಗಳ ಮೆಚ್ಚೆವೆ ತಾಣವಾಯಿತು. ಸ್ತೂ ಪಣ೯ಪಾತಿ ಕಾಡಿದ. ಜಾಗೆ. ಲೂರುಗ. ತಾಟಿನುರಿಗು. ಹಲಸು. ಬಿಳಿಜಾಲಿ. ನೇರಳೆ. ತೇಗ. ಬೇಟೆ. ಜಾಲಿ. ಬಿದಿರು ಇಲ್ಲಿನ ಮುಖ್ಯ ಸಸ್ಯೆಜಾತಿಗಳು. ಇಲ್ಲಿನ ಪಕ್ಷಿಗಳಲ್ಲಿ ಮತಿಖ್ಯವಾಗಿ ಬಿಳಿಬೂಸ. ನೀರುಕಾಗೆ, ಚೆಮಚೆಕೊಕ್ಯು ಬೆಳ್ಳಕ್ಕಿ ಮೀರಿಚುಳ್ಳಿ ಓರಿಗಿಲೆ ಮತ್ತು ಕವಲುತೇಶೀಕೆಗಳನ್ನು ಹೆಸರಿಸಬಹುದು. 3. ಆರೊಟ್ಬಾಝಾ (ಮೆಛಂ ಬೆಳೆ) ಮ್ಯಸೊನಿಂದೆ ಪರ್ಕ್ 30ಕಿಮೀ ದೂರದಲ್ಲಿ ಮೃಉಂ ಮೊಗ'ಕೊರು ಹೆದ್ಧಾರಿಯಲ್ಲಿದೆ. ಎಸ್ತಿಊ೯ 13.5ಚಕಿಮೀ. 1985 ಎಶ್ಚಿಲ್ನಲ್ಲೆ ಅಚ್ಹಿ ಜಯ ಇಲ್ಲಿನ ಪ್ತಧಾನ ಸಸ್ಟ್ವರ್ಗ ಕುರುಚೆಲು ಬಗೆಯದಾಗಿದ್ದು ರಿರಿಡಲು. ಜಿಟ್ಟದನೆಲ್ಲಿ ಮುಗುಳಿ, ಶೀಗಂಧವನ್ನು ಒಳಗುಂಡಿದೆ. ಚಿರತೆ. ನರಿ. ಜಿ೦ಕೆ, ಕಾಡುಹಂಎ. ಕೆಣೆಹಯ. ಮೊಲ ಷೆತ್ತು ತುಂಗುಸಿ ಇಲ್ಲಿನ ಮುಖ್ಯ ಪ್ಲಾಣಿಜಾತಿಗಳು. ಫ್ಟ್ವಾಸಿಗರಿಗೆ ಇನೂಲ್ಕ ಷ್ಠ್ರವೇಶ ಕಲ್ಲಿಸಲಾಗಿಲ್ವ ಗೈಪುಂರಧಾಮ (ಚಿಕ್ಕಮೆಗಳೂರು ಮತ್ತುಶಿವಮೊಗ್ಗಜಿಳು ಚಿಕ್ಕಮಗಳುಎರಿನಿಂದ 30ಕಿಖುಳೆ ದೊರದಲ್ಲಿ ಇದರ ದಕ್ಷಿಣ ಭಾಗವಾದ ಮುತೆತ್ತೀಡಿಯೊ ತರೀಕೆರೆಂರಿಂರಿದ 22ಕಿಮೀ ದೆಯಲ್ಲಿ ಇದರ ಉತ್ತಂ ಭಾಕಟಾದ ಲಕ್ಕವಳ್ಳಬೊ ಇವೆ 1974ರ ಪುಂನಲ್ಲಿ ಅಭೆಯುರಣ್ಯವಾಗಿ ಆಧ್ವ ಜಯ 1998ರ ನವೆಂಬರನಲ್ಲಿ ಹುಲಿ ಮೀಸಲು ಆರಣ್ಯವಾಗಿ ಮೇಲ್ಡ್ಗಜೆ೯ಗೆ ಹುಲಿ. ಚಿರತೆ. ಕಾಡುಬೆಕ್ಯು ಕಾಡುನಾಯಿ. ನರಿ. ಬೆಕ್ಕು. ಕರಡಿ. ಆನೆ. ಕಾಟ. ಕಡವ, ಜಿರಾ'. ಕೆಮ್ಯ ಕೊರಿಡಕಶಿರಿ. ಕಾಡುಹರಿದಿ. ಮುಸುಂ, ಮಂಗ. ಕಾಡುಪಾಪ. ಫುನುಗುಬೆಕ್ಕು. ತಾಯ್ಕ ಮೆಂಗುಸಿ. ಚೆಪ್ಪುಹರಿದಿ. ಕೇಶೆಳಿಲು. ಕಣೆಹರಿದಿ. ನೀರುನಾಯಿ. ಹಾರುವ ಓತಿ . ಇವು ಪಥಾನ ಪಾಣಿಜಾತಿಗಳು. 250ಕ್ಕೂ ಹೆಚ್ಚು ಬಕಯ ಹಕ್ಕಿಹೌಳಿವೆ. ಜ್ಞಾರಕ್ರ್ಣ. ಶಾಮ. ಕೆಂಪೆದೆ ಪಿಕಳಾರ, ಕಾಜಾಣ. ಕಗ್ಗಿಲು. ಓರಿಗಿಲೆಗಳು ಇಲ್ಲಿ ಕಾಣಸಿಗುವ ಪಕ್ಷಿ ಫ್ಟ್ಭೇದಗಳು. ಫ್ಟ್ವಾಸಿಗರಿಗೆ ವಸತಿ ಹಾಗೂ ನೀಕ್ಷಣೆಗೆ ವಾಹನ ಸೌಕಯೊ ಇವೆ. 5. ಬಿಳಿಗಿರಿ ರಂಗಸ್ಪಾಮಿ ದೇವಸ್ಥಾನದ ಅಛಂಣಂಣ್ಯ (ಚಾಮರಾಜನಗರ ಜಿಲ್ಲೆ) ಚಾಮರಾಜನಗರದಿರಿದ 48ಕಿಮೀ ದೂರದಲ್ಲಿ ಪಶ್ಚಿಮ ಮತ್ತು ಪೂವ೯ ಘಪ್ಪಂಳು ಸೆಂಧಿಸುವೆ ಷ್ಠ್ರದೇಶದಲ್ಲಿ ಇದೆ 1974 ಜೂನ್ನೆಲ್ಲಿ ಇದು 1987 ಜನವರಿಯಲ್ಲಿ ಏಸ್ತಾಂಗೊರಿಡಿತು. ಇದರ ಎಸ್ತಿಊಶ: 540ಚೆಕಿಮೀ ದಕ್ಷಿಣದಲ್ಲಿ ತಮಿಳುನಾಡಿಗೆ ಸೇರಿಕೊರಿಡಿದೆ. ಬಿಳಿಗಿರಿರಂಗನ ಬೆಟ್ಟವುನ್ನೆಲ್ಲ ಹೆಚ್ಚುಕಡಿಮೆ ಆಕಮಿಸಿರುವ ಈ ಅಭಯೆಶಿರಣ್ಯ ತಸ್ಲಂಪ್ರೌ ಕುರುಚೆಲು ಕಾಡನ್ನೊ ಎತ್ತರದ ಫ್ಟ್ದೇಶೆಗಳಲ್ಲಿ ಆದ್ರ೯ಪಳಾಬೂ. ನಿಕ್ಯಹೆಸುರಿನ ಅರಣ್ಯಗಳನೊಲ್ಕ ಇನೊ.೬ ಉನ್ನತೆ ಪ್ರದೇಶೆಗಳಲ್ಲಿ ಶೂಆಲಾ ಅರಣ್ಯವನೊಲ್ಕ್ ನಡೆದಿದೆ. ಪಣ೯ಷಾತಿ ಆರಣ್ಯ ಷ್ಠ್ರದೇಶೆದಲ್ಲಿ ಬೇಟೆ. ತಡಸಲು. ತಾರೆ. ಹುನಗಲು. ಪಾದರಿ. ಅನೆಬ್ಯಾಲ. ಕೆಮಿಡಮಾವು. ಹೂನ್ನೆ. ರಿಂಡಲು. ಕೆಬ್ರೌದಾಳೆ. ಕೂಲಮಾವು. ನಾಯಿಬೆಂಡ. ಕಕ್ಕೆ. ಬೆಟ್ಟದನೆಲ್ಲಿ. ದೊಳ್ಳಿ ಎಣ್ಣೆಮರ. ಸಗಡೆ. ಕೈತಾಳೆ.