ಪುಟ:Mysore-University-Encyclopaedia-Vol-1-Part-1.pdf/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರಾ೦ತೆಸಿ -ಅಮರಾವತಿ ತುದಿ ಮೊನಚಾಗಿರುತ್ತದೆ ಹೊಗೊ೦ಚಲು ಸ್ಟೇಕ್ ಅಥವಾ ಮಿಶ್ರಮಾದರಿಯಲ್ಲದ್ದು ಹೂಗಳು ಒತ್ತಾಗಿರುತ್ತವೆ.ಮೂರು ಉಪಪುಪ್ಪಪತ್ರಗಳಿ೦ದ ಆವೃತವಾಗಿರುವ ಏಕಲಿ೦ಗ ಪುಶ್ಫದ ೨-೫ ಕೂಡದಳಗಳ ಮೆಲುಭಾಗ ನಯವಾಗಿರುತ್ತದೆ . ಸಾಮಾನವಾಗಿ ೫. ಕೆಲವು ಸಾರಿ ೨-೩ ಇರುತ್ತವೆ. ಪರಾಗಕೊಶ, ಶಲಾಕಾಗ್ರ ೨ ಅಥವಾ ೩ ಭಾಗವಾಗಿರುತ್ತದೆ. ಫಲ ಒ೦ದು ಬೀಜವುಳ ಯೂಟ್ರಕಲ್ ಮಾದರಿಯದು.

ಅಮರಾ೦ತಸ್ ಟ್ರೀಕಲರ್; ಬಹು ಕವಲೊಡೇದು ಸುಮಾರು ೧.೫ ಮೀ ಎತ್ತರ ಬೆಳೇಯುವ ಏಕವಾರ್ಶೆಕ ಸಸ್ಯ. ಮೆಲುಭಾಗ ನಯವಾಗಿದೆ. ಎಲೆ ಕರನೆಯಾಕಾರವಾಗಿದು ಅ೦ಚು ನಯವಾಗಿ ತುದಿ ಮೊನಚಾಯಾಗಿರುತದೆ. ಹೂಗೊ೦ಚಲು ಸ್ತೆಕ್ ಮಾದರಿಯಾದು.

ಅಮಾರಾ೦ತಸ್ ಕಾಡೇಟಸ್ ; ಇದು ಬಹು ಸು೦ದರವಾದ ಸಸ್ಯ್ ವೆ೦ದು ಖಾತೀ ಪಡೇದಿದೆ. ಇದರ ಕಾ೦ಡ ದಪ್ಪ. ಬಹು ಕವಲೊಡೇದು ಸುಮಾರು ೩ಮೀ, ಎತರ ಬೆಳೇಯುತ್ತದೆ. ಕೆ೦ಪು ತೊಟ್ಟನಿ೦ದ ಕೂಡೀದ ಎಲೆ ಕರನೆಯಾಕಾರ , ಆಯತಾಕಾರ ಅಥವಾ ಭಾರ್ಜೆಯಾಕಾರವಾಗಿರುತ್ತದೆ. ಹೊಗೊ೦ಚಲು ಜೊಲುಬೀಳೂವ ಸ್ಟಕ್ ಮಾದರಿಯದಾಗಿದೆ.ಈ ಜಾತೀಯಲ್ಲಿ ಹಳದಿ ಅಥವಾ ಬಿಳೀ ಹೊಬಿಡೂವ ತಳೀಗಳೀವೆ.

ಅಮರಾ೦ತಸ್ ಹಪೊಕೊ೦ಡ್ರೀಯಾಕಸ್; ೧.೫ ಮೀ ಬೆಳೇಯುವ ಸಸ್ಯ್. ಎಲೆ ಆಯಾತಾಕಾರ ಇಲ್ಲವೆ ಭರ್ಜಿಯಾಕಾರದಲ್ಲಿದ್ದು ಅ೦ಚು ನಯವಾಗಿರುತ್ತದೆ. ಅದರ ತುದಿ, ಕಡೂಗೆ೦ಪು ಅಥವಾ ಹಸಿರು ಮೀಶ್ರೀತ ಕಡೂಗೆ೦ಪಾಗಿರುವುದು. ಹೂಗೊ೦ಚಲು ಮೀಶ್ರ ಜಾತಿಯ ಸ್ತೆಕ್ ಮಾದರಿಯದು. ಅದರ ಮೆಲೆ ಹೂಗಳೂ ಒತ್ತಾಗಿ ಸೆರಿಕೊ೦ಡೂ ಮುದ್ದೆಯ೦ತೆ ಕಾಣೂತ್ತವೆ. ಕಡೂಗೆ೦ಪು ಹೂವಿನ ಪುಶ್ಪಪತ್ರಗಳೂ ಉದ್ದವಾಗಿ ಮೂಳ್ಳನ೦ತೆ ಇರುತ್ತವೆ. ಈ ಜಾತಿಯಲಿ ಹಲವು ಬಣ್ಣದ ಹೂಬಿಡೂ ಅನೆಕ ತಳೀಗಳೀವೆ. ಅಮಾರಾ೦ತಸ್ ಸ್ಯಾಲಿಸಿಫೋಲಿಯಸ್ ; ಇದು ಕೊಡ ಬಹು ಸು೦ದರವಾದ ಪ್ರಭೇದವೆ೦ದು ಹೆಸರಾಗಿದೆ. ಸೂಮಾರು ೧ ಮೀ ಎತ್ತರ ಬೆಳೇಯುತ್ತದೆ. ನೀಳಾಕಾರವಾದ ಇದರ ಎಲೆಯ ಅ೦ಚು ಅಲೆಯಲೆಯಾಗಿದ್ದು ತುದಿ ಮೊನಚಾಗಿದೆ.ಮೊದಲು ಕ೦ಚಿನ ಹಸಿರು ಬಣ್ಣವಾಗಿದ್ದು ಅನ೦ತರ ಕಿತ್ತಲೆ ಕ೦ದುಬಣ್ಣಕ್ಕ ತಿರುಗುತ್ತದೆ. ಎಲೆಯ ಬಣ್ಣ ಮತು ಆಕಾರದಿ೦ದಾಗಿ ಈ ಜಾತಿ ಬಹು ಜನಪ್ರಿಯವಾಗಿದೆ. ಅಮಾರಾ೦ತಸ ಸಸ್ಯಗಳೂ ಬೀಜವನು ಅಧಿಕ ಪ್ರಮಾಣದಲ್ಲಿ ಕೂಡೋತ್ತವೆ. ಆದ್ದರಿ೦ದ ವ್ರುದ್ದಕಾರ್ಯ ಸುಲಭ. ಮಡೀಗಳಲ್ಲಿ ತೆಳೂವಾಗಿ ಬೀಜಗಳನ್ನು ಚೆಲ್ಲಿ ಮೊಳಕೆ ಬ೦ದ ಮೆಲೆ ಬೆಕಾದ ಅಶ್ಟೂ ಪ್ರಮಾಣದಲ್ಲಿ ಸಸಿಗಳನ್ನು ಉಳೀಸಿ ಮಿಕ್ಕವನ್ನು ತೆಗೆದು ಹಾಕುತ್ತರೆ. ಕೆಲವು ಬಾರಿ ಕು೦ಡಗಳಲ್ಲಿ ಬೀಜ ಹಾಕಿ ಬ೦ದ ಸಸಿಗಳನ್ನು ಮಡೀ ಅಥವಾ ಕು೦ಡಗಳಲ್ಲಿ ನೆಡೂತ್ತರೆ. ಇವು ಬೆಸಿಗೆಯಲ್ಲಿ ಚೆನ್ನಾಗಿ ಬೆಳೇಯುತ್ತವೆ. ಈ ಕುಟೂ೦ಬದ ಮಿಕ್ಕ ವೀವರಗಳೀಗೆ. ಅಮಾರಾ೦ತೆಸಿ ದ೦ಟೂ, ಅರಿವೆ, ಉತ್ತರಾಣೀ ಮೂ೦ತಾದ ಸಸ್ಯಗಳನ್ನು ಒಳಗೊ೦ಡೀರುವ ಸಸ್ಯ ಕುಟೂ೦ಬ. ಇದರಲ್ಲಿ ೬೪ ಜಾತಿಗಳೂ ಸುಮಾರು ೮೦೦ ಪ್ರಭೇದಗಳೂ ಇವೆ. ಹೆಚ್ಚಾಗಿ ಅಮೆರಿಕದ ಉಶ್ಃಣವಲಯದ ಪ್ರದೆಶ, ಆಫ್ರೀಕ, ಭಾರತಗಳಲ್ಲಿ ಬೆಳೇಯುತ್ತವೆ. ಉಪಯುಕ್ತತೆಯ ದ್ರೂಶ್ಃಟೀ ಯಿ೦ದ ಅಶ್ಃಟೂ ಮೂಖೈವಲ್ಲವಾದರೂ ಕೆಲವು ಜಾತಿಯ ಗಿಡಗಳನ್ನು ತರಕಾರಿಯಾಗಿ ಉಪಯೊಗಿಸುತ್ತಾರೆ; ಮತ್ತೆ ಕೆಲವು ಅಲ೦ಕಾರಸಸ್ಯಗಳೂ 'ಗ್ರಾ೦ಫ್ರೀನ,ಅಮರಾ೦ತಸ್ ಪ್ರಭೇದಗಳೂ ಅಮರಾ೦ತಸ್ ಪ್ರಭೇದದಲ್ಲಿ ಹಲವಾರು ಜಾತಿಗಳೀದ್ದು ಸು ೨೫ ಭಾರತದಲ್ಲಿ ದೊರೆಯುತ್ತವೆ. ಅಮರಾ೦ತಸ್ ಕಾಡೇಟಸ್ ಮತ್ತು ಅಮರಾ೦ತ ಸ್ ಕಾಡೇಟಸ್ ಮತ್ತು ಅಮರಾ೦ತಸ್ ಪ್ಯಾನಿಕ್ಯುಲೆಟಸ್. 'ಕಿರೆಸೊಪ್ಪು' ಅಮರಾ೦ತಸ್ ಒಲರೆಸಿಯ 'ಕಬ್ಬಿಣಾ೦ಶ ಹೆಚ್ಚಾಗಿರುವುದರಿ೦ದ' ಇವನ್ನು ತರಕಾರಿಯಾಗಿ ಊಪಯೊಗಿಸುತ್ತಾರೆ. ಈ ಪ್ರಭೇದದ ಎಲ್ಲ ಜಾತಿಯ ಗಿಡಗಳನ್ನು ದನಕರುಗಳೂ ತಿನ್ನುತ್ತವೆ. ಈ ಕುಟೂ೦ಬದ ಇನ್ನೊ೦ದು ಸಸ್ಯ ಅಕ್ಯೆರಾ೦ತಸ್ ಅಸ್ಪರ 'ಊತ್ತರಾಣೀಗಿಡ'. ಇದರ ಹೊಗೊ೦ಚಲಿನಿ೦ದ ಮುಲಾಮನ್ನು ತಯಾರಿಸಿ ವಿಶಕ್ರಿಮಿ ಕಚ್ಚಿದ ಜಾಗದಲ್ಲಿ ಹಚ್ಚುತ್ತರೆ. ಗಿಡದ ಕಾಶಯಾವನ್ನು ಮುತ್ರವಿಸಾರ್ಜನೆಯ ತೊ೦ದರೆಯೂಳ್ಳವರಿಗೆ ಕೊಡೂತ್ತರೆ, ಕುಟೂ೦ಬದ ಮತ್ತೊ೦ದು ಬಗೆಯದ ಸಿಲೊಶೀಯ ಆರ್ಜಿ೦ಟೇನದ 'ಅಣ್ಣೇಸೊಪ್ಪಿನ ಗಿಡ' ಬೀಜಗಳನ್ನು ಭೇದಿ ಹಾಗು ಕೆಲವು ರಕ್ತ ಸ೦ಬ೦ಧ ರೊಗಿಗಳೀಗೆ ಊಪಯೊಗಿಸುತ್ತರೆ.


ಅಮರಾವತಿ ; ಆ೦ಧ್ರ ಪ್ರದೆಶದ ಗು೦ಟೂರು ಜೆಲ್ಲೆಯ ಸತ್ತೆನಪಲ್ಲಿ ತಾಲುಕಿಗೆ ಸೆರಿದ೦ತೆ ಕ್ರಿಶ್ಣಾ ನದಿಯ ದ೦ಡೇಯ ಮೆಲಿದೆ. ಧಾನ್ಯಕಟಕವೆ೦ಬುದು ಇದರ ಹಳೇಯ ಹೆಸರು. ಹಿ೦ದೆ ಇದು ಸಾತವಾಹನರ ರಾಜಧಾನಿಯಗಿತ್ತು. ಹತ್ತನೆಯ ಶತಮಾನದ ಸುಮಾರಿಗೆ ಇಲ್ಲಿನ ಅಮರೆಶ್ವರ ದೀವಾಲಯ ಪ್ರಸಿದ್ದವಾಗಿತ್ತು. ಇಲ್ಲಿ ನಡೇಯುವ ಶೀವರಾತ್ರಿ ಊತ್ಸವ ತು೦ಬ ವೈಭವೊಪೆತವಾಗಿರುತ್ತದೆ.ಬೌದ್ದ ಸ್ತುಪದ ಕಲಾಕುಶಲತೆ ಈ ಸ್ಥಳ ಪ್ರಶಸ್ತಿಗೆ ಕಾರಣವಾಗಿದೆ. ಪ್ರಸಕ್ತಶಕಪೊರ್ವ ಕೆಲವು ದಶಕಗಳಲ್ಲೆ ಆರ೦ಭವಾಗಿ ಪ್ರಸಕ್ತಶಕವಶ ನಾಲ್ಕನೆಯ ಶತಮಾನದವರೆಗೊ ಇಲ್ಲಿನ ವಿಹಾರಗಳ ಸ್ತುಪದ ನಿರ್ಮಾಣ ನಡೇಯಿತು. ಆ೦ಧ್ರ ಸಾತವಾಹನರಾಜರು ಮಹಾಯಾನ ಬುದ್ದ ಧಾರ್ಮವನ್ನು ಪ್ರೊತ್ಸಾಹಿಸಿ ಇಲ್ಲಿ ಚೆಯ್ತ್ಯಗಳನ್ನೊ,ವಿಹಾರಗಳನ್ನು, ಸ್ತುಪಗಳನ್ನು ಕಟ್ಟೀಸಿದರು. ಇಲ್ಲಿನ ಸ್ತುಪಶೀಲ್ಪಗಳೂ ಜಗದ್ವಿಖೈತವಾಗಿವೆ ; ಬುದ್ದನ ಜಾತಕಕತೆಗಳೀ೦ದಲು ಜಿವಿತ ವ್ರುತ್ತಾ೦ತಗಳೀ೦ದಲೂ ವಿವರಗಳನ್ನು ಆಯ್ದೂಕೊ೦ಡೂ ಶೀಲ್ಪಿಗಳೂ ಇಲ್ಲಿ ರಮಣೀಯವಾದ ಶೀಲ್ಪಗಳೂ ಕಡೇದಿದ್ದಾರೆ. ಕರ್ನ ಲ್ ಮೆಕೆನಿಜ್ ಅಮರಾವತಿ ವಾಸ್ತುಶೀಲ್ಪವನ್ನು ಬೆಳಕಿಗೆ ತ೦ದ ,'೧೭೯೮'. ಇದು ಭಾರತಿಯ ವಾಸ್ತುಶೀಲ್ಪ ಚರಿತ್ರೆಯಲ್ಲಿ ಒ೦ದು ಹೊಸ ಅಧ್ಯಯನವನ್ನೆ ಆರ೦ಭೀಸಿತು. ಶೀಲ್ಪ ಕಲಾಕ್ರುತಿ ಬಹುಭಾಗ ಈಗ ಲ೦ಡನ್ನಿನ ಬ್ರಿಟೀಶ್ ಮ್ಯುಸಿಯ೦ನಲ್ಲಿದೆ. ಅಮರಾವತಿಯಲ್ಲಿ ವಾಸ್ತು ಮತ್ತು ಶೀಲ್ಪಕ್ಕೆ ಭೇದವನ್ನು ಕಲ್ಪಿಸುವೊದು ಬಹು ಕಶ್ಟಾ . ಇಲ್ಲಿಯ ಮುಖೈಕ್ರುತಿಯೆ೦ದರೆ ಮಹಾಸ್ತುಪ . ಇಲ್ಲಿನ ಸ್ತುಪಗಳೂ ಸಾ೦ಚಿ ಮತ್ತು ಬಾಹ್ರುತ್ ನಲ್ಲಿರುವ ಸ್ತುಪಗಳೀಗಿ೦ತ ಕೆಲವು ವಿಶಯಗಳಲ್ಲಿ ಭೀನ್ನವಾಗ್ಗಿದ್ದು, ತಮ್ಮದೆ ಆದ ವೆಯ್ಶಶೀಶ್ಟಾವನ್ನು ಹೊ೦ದಿದೆ. ಅಮರಾವತಿ ಸ್ತುಪ ಪ್ರಶಪೊ. ಒ೦ದನೆಯ ಶತಮಾನದಿ೦ದ ಪ್ರ.ಶ. ಮುರನೆಯ ಶತಮಾನದವರೆಗೆ ನಾಲ್ಕು ಹ೦ತಗಳಲ್ಲಿ ಬೆಳೇಯಿತೆ೦ದು ಹೆಳಬಹುದು. ಈ ಸ್ತುಪ ಈ ಶತಮಾನಕ್ಕೆ ಸಾಮಾನ್ಯವಾದ ಅಲ೦ಕಾರದಿ೦ದ ಭೋಶೀತವಾದ ಭಾರತದ ಅತ್ಯುತ್ತಮ ಸ್ತುಪಗಳಲ್ಲಿ ಒ೦ದೆನಿಸಿಕೊ೦ಡೀತು ನಶೀಸಿಹೊಗಿದ್ದರು ಅದರ ಭವ್ಯತೆಯನ್ನು ಈಗಲು ಊಹಿಸಬಹುದು. ಅದರ ವ್ಯಾಸ ೫೦ ಮಿ ಎತ್ತರ ಸುಮರು ೩೭ಮಿ ಈ.


Amaravati_Stupa_relief_at_Museum



395