ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೦ರಿ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನಿತರಪ್ಪ ಮುನಿವರರ್ ವಲ | ಮತಿಮುದದಿಂದಿತ್ತ ಭವ್ಯನಾತನ ಸೇವ್ಯಂ
ವರಹೇಮೋತ್ಕಟವೃಷ್ಟಿ ಪೂವತಿ ಸುರಾಸನಂ ಗಂಧಬಂ | ಧುರಶೀತಾಲಸಚಾರುಮಾರುತವಹೋ ಯೋಗೀಂದ, ಭಾಪುರ್ವರೇ! ಕರಸಾನಮೆ ಭಾಸೆನುತ್ತುಲಿನ ಗೀರ್ವಾಣಸ್ಪರಂ ತು ಬಿ | ತರಿಸಲ್ ಸಂಗಳಿಸಿತ್ತು ಕಣೋಳಿಸಿ ಪಂಚಾಶ್ಚರ್ಯವಾವೇಗದಿಂ ||೫|| ಉತ್ತಮಪಾತ್ರದಾನಫಲದಿಂ ಸಲೆ ಪುಟ್ಟುವರಿ ಕೂಡಿವೆ || ತ್ಯುತ್ತಮಭೋಗಭೂಮಿಯೊಳಮಾ ಕುರುಭೂಮಿಯ ಭೋಗದಿಂದಮು | ತ್ಯುತ್ತಮಮಪ್ಪ ದೇವಗತಿ ಮಕ್ಕಪವರ್ಗಮದಪ್ಪದೆಂದೊಡಿ | ನ್ನು ತಮಪತ್ರದಾನಫಲಮಂ ಪರಿಕಲ್ಪಿಸಲೇನದುದೇ || ೫೫11 - ಅನುಪಮಸುಪಾತದಾನವು || ನನ್ನಮೆನೆ ಮಾಡಿದಧಿಕದಾನಫಲಂ ನೆ | ಟ್ಟನೆ ಕುಡುಯುತ್ತರಕುರುಭೂ | ಜನಿತಾಯುರ್ವಧ್ರನಾದನಾಶಿ ಪೋಣ೫೬॥ ಅನುಪಮಮೋದನಫಲದಿನ್ನಪ | ವನಿತೆಯರುಂ ಸತ್ಯಭಾಮೆಯುಂ ಕುರುಧರನೇ | ದನವರತಂ ಪರಮಹರ್ಷದಿಂ ಪುದಿದಿರ್ದರ್ | ೭ | ವ ಇಂತು ಸುಖದಿನಿರುತ್ತು ಮಾಶ್ರೀವೇಣಮಹಾರಾಹಂ ತನ್ನ ಏರಿ ಯ ಕುಮಾರನಪ್ಪಿಂದ್ರಸೇನಂಗೆ ಕೌಶಾಂಬೀಪುರಮನಾಳ ಮಹಾಬಳನರೇಂ ದಂಗಂ ಶ್ರೀಮತಿಮಹಾದೇವಿಗಂ ಪುಟ್ಟಿದ ಶ್ರೀಮಂತಯೆಂಬ ಕುಮಾ ನಿಯಂ ಮದುವೆಯಂ ಮಾಡಲಾಕುಮಾರಿಯೊಡನನಂತಮತಿಯೆಂಬ ವಿಳಾ |