ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಲಿನ್ಸ್‌, ಮೈಕಲ್

ವಿಕಿಸೋರ್ಸ್ದಿಂದ
   ಮೂಲದೊಡನೆ ಪರಿಶೀಲಿಸಿ

ಕಾಲಿನ್ಸ್, ಮೈಕಲ್

1890-1922, ಐರ್ಲೆಂಡಿನ ರಾಜಕಿಯ ಧುರಿಣ. Pರ್ಕ್‍ನ ಕ್ಲೊನಾಕಿಲ್ಟಿಯದ ಹತಿgz Pರ್ಕ್ ಎಂಬಲ್ಲಿ ರೈತ ಮನೆತನವೊಂzರಲ್ಲಿ ಹುಟಿz. 1906ರಿಂz 1916g ವರೆಗೆ ಲಂಡನ್ನಿನಲ್ಲಿ ಅಂZಯ ಗುಮಾಸ್ತನಾಗಿಯೂ ಕೆಲಕಾಲ ಸಲಹೆ ವಕೀಲನ Pಚಿರಿಯಲ್ಲೂ ಕೆಲಸ ವiಡಿz. ಐರಿಷ್ ಸ್ವಾತಂತ್ರ್ಯ ಸ್ವಯಂಸೇವಕ ಪqಯಲ್ಲಿ ಸೇರಿ ಕ್ರಾಂತಿPgP ZಟುವಟಿPಗಳಲ್ಲಿ sಗವಹಿಸಿz. ಆU ಬ್ರಿಟಿಷರು ಈತನನ್ನು ಬಂಧಿಸಿ ಸೆgಯಲ್ಲಿಟ್ಟು 1917ರಲ್ಲಿ ಡುಗಡೆ ವiಡಿzರು. 1918ರಲ್ಲಿ ವೆಸ್ಟ್ ಕಾರ್ಕ್ ಲೋಕಸಭಾ ಸದಸ್ಯನಾಗಿ ಚುನಾಯಿತನಾz. ಅನಂತg ಸ್ವಾvಂತ್ರ್ಯ ಚಳವಳಿಯ ನೇತಾರರಲ್ಲಿ ಒಬ್ಬನಾದ. ಪ್ರಮುಖವ್ಯಕಿಗಳೆಲ್ಲ ಜೈಲು ಸೇರಿದ್ದಾಗ ಕಾಲಿನ್ಸ್ ಸಮರ್ಥ ಗೂಢZgರೆನಿಸಿದ್ದ ಐರಿಷ್ ಸ್ವಾvಂತ್ರ್ಯ ಪqಯವರ ನಾಯಕನಾಗಿ ದೇಶz ಅರ್ಥ ಮತ್ತು ಗೃಹಖಾತೆಗಳನ್ನು ತನ್ನ ವಶಕ್ಕೆ ತೆUದುಕೊಂq. ನಿರ್ದಿಷ್ಟವಾದ ಸುದ್ದಿಗಳು ಪಡೆದು ಸಮಯೋಚಿತವಾಗಿ ನಡೆಯುತಿದ್ದುದೇ ಕಾಲಿನ್ಸನ ಕ್ರಾಂತಿಕಾರಕ ಜಯಕ್ಕೆ Pgಣವಾಯಿತು. ಂಕನ್ ಜೈಲಿನಲ್ಲಿದ್ದ ಸ್ವಾತಂತ್ರ್ಯ ಸಂಗ್ರಾಮz ನಾಯಕ ಎಮನ್ q ವಲೆರ ನ ಡುಗಡೆಗೆ ಈತ ಕಾgಣನಾದ. ಈ ವರ್ತನೆ ಬ್ರಿಟಿಷ್ ಸರ್ಕಾgz Pಣ್ಣನ್ನು Pಂಪಾಗಿಸಿತು. ಕಾಲಿನ್ಸನನ್ನು ಡಿದು ಕೊಟ್ಟವರಿಗೆ 10,000 ಪೌಂಡುಗಳ ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾgz ಘೋಷಿಸಿತು. ಆದರೂ ಈತ ಡಬ್ಲಿನ್‍ನ ಬೀದಿಗಳಲ್ಲಿ ಸೈಕಲ್ ಮೇಲೆ ಧೈರ್ಯವಾಗಿ ತಿರುಗುತಿದ್ದ.

ಕೆಲವು Pgಣಗಳಿಂದಾಗಿ ಎಮನ್ q ವಲೆರ ಬ್ರಿಟಿಷರಿಂದ ಐರ್ಲೆಂಡಿನ ಸ್ವಾತಂತ್ರ್ಯಗಳಿಸಲು ಅಸಮರ್ಥನಾದ. ಆಗ ಕಾಲಿನ್ಸ್ ಬ್ರಿಟಿಷರೊಂದಿಗೆ ಸಂಧಾನ ನಡೆಸಿz Pgಣವಾಗಿ ಕೆಲವೂಂದು ಒಪ್ಪಂzಗಳ ಮೇಲೆ ದಕಿಣ ಐರ್ಲೆಂಡ್ ಸ್ವಾvಂತ್ರ್ಯ ಪಡೆಯಿತು ಈ ಒಪ್ಪಂzಕ್ಕೆ ವಲೆg ನ ವಿರೋಧವಿತ್ತು. ಕಾಲಿನ್ಸ್ ತಾತ್ಕಾಲಿP ಸರ್ಕಾgz ಅಧ್ಯಕ್ಷನಾz. ಐರ್ಲೆಂಡಿನ ಉಗ್ರಗಾಮಿಗಳು ಕಾಲಿನ್ಸ್ ಈ ಮುತ್ಸದ್ಸಿತನವನ್ನು ಒಪ್ಪz ದೇಶಾದ್ಯಂv ಒಳಯುದ್ಧ ಆರಂಭಿಸಿದರು. 1922g ಆಗಸ್ಟ್ ತಿಂಗಳಲ್ಲಿ ಪ್ರಂiiಣ ಮಾಡುತಿದ್ದ ಕಾಲಿನ್ಸ್‍ನನ್ನು ಉಗ್ರಪಕ್ಷz ಶತ್ರುವರ್ಗದವರು ಸ್ಕಿಬೆರೀನೆ ಮತ್ತು Pರ್ಕ್ ನUgಗಳ ಮಧ್ಯೆ ಹೊಂಚುಹಾಕಿ ಕಾದಿದ್ದು ಗುಂಡಿಕ್ಕಿ ಕೊಂದರು.