ಪುಟ:ಬತ್ತೀಸಪುತ್ತಳಿ ಕಥೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಬ ಕರ್ಣಾಟಕ ಕಾವ್ಯಕಲಾನಿಧಿ, -ನಾನು ದ್ರವ್ಯನಂ ಕೊಟ್ಟು ಕಲಿತ ವಿದ್ಯ ಪ್ರಯೋಜನವಿಲ್ಲವಾಯಿತು, ಇನ ಸಿಗೆ ಫಲಿಸಿತಂದು ಮನದಲ್ಲಿ ಮತ್ಸರ ಹುಟ್ಟಿ ಕೊಲುದ್ಯೋಗಿನಿ ಮಲಗಿದ್ದ ವನ ಮಂಡೆಯಂ ಕಾಲಲ್ಲಿ ಮೆಟ್ಟಿಕೊಂಡು ಇಂತೆಂದನು:-ಕೇಳ್ಯ, ಗೌಳಿಯ ಗೊರವನ ಹಿ°ರನ ಸೂಳಯ ಕವಿಗಳ ವಿದ್ಯಾವಂತರೂ ಇವರು ತಮಗಿಂತ ಅಧಿಕ ರನ್ನು ಕಂಡರೆ ಸೈರಿಸರು. ವೈರವಿಲ್ಲದೆ ಕವಿಯ ಕಾಗೆಯ ನರಿಯ ಸ್ವಜಾತಿಯ ಕೋಡಿರುವವು. ಶ್ಯಾನವು, ನಿಂಹವು, ಆನೆಯು, ಬ್ರಾಹ್ಮಣರು ಸಹ ಸಜಾತಿಯ ಸೇರರೆಂಬ ನೀತಿಯಿರುವುದ ಆಿಂದ ನಾನು ನಿನ್ನ ತಲೆಯ ತ'ಯದೆ ಬಿತನೆಂದು ಭವಭೂತಿಯ ವಿವರ ವಿಡಿದು ಕೆರಲ ಹಂಯರಲು, ಭವಭೂತಿಯು--ವಿದ್ಯಾ ಪರೀಕ್ಷೆಗಾಗಿ ನಾ ಮಾಡಿದುದು ನನ್ನ ಪ್ರಾಣಕ್ಕೆ ಬಂದಿತು' ಎಂದು ಅನ್ನನಾಗಿ-ಕೇಳ್ಳೆ ಸಿಪ್ಪ ಶಿಕನೆ: ' ಕೇಲುದವನಂತೂ ಕೊಲುವೆ ? ನನಗೂ ನಿನಗೂ ಬಾದಾರಚ್ಛ ಅತಿಸ್ತೆರ್. ನಾವಿಬ್ಬರೂ ಒಬ್ಬ ತಾಯಿ ಮಕ್ಕಳಂತೆ ಇದ್ದವರು. ಇದ ಆದ ಒಬ್ಬ ಗುರುವಿನ ಪರು ನನ್ನ ತಾಯಿತಂದೆ ಮಪ್ಪಿನವರು. ನಾನು ಇನ್ನು ಬೇತೆ ಮಕ್ಕಳಿಲ್ಲ ಆದರೂ ಅವರಿಗೆ ( ಅತ್ತಿರ ) ಎಂಬ ನಾಲ್ಕು ಅಕ್ಷರ ಬರೆದುಕೊಟ್ಟೆನು. ಆ ಚಿತಿಯನ್ನು ನನ್ನ ತಾಯಿತಂದೆಗಳಿಗೆ ತಪ್ಪದೆ ಕೊಡು ಎಂದು ಬೇಡಿ, ನಂತರ ತೆಗದು ಕೊಂಡು, ಚೀಟರಲ್ಲಿ ಅಕ್ಷರಗಳ ಬರದುಕೊಟ್ಟ ಬಳಿಕ ಪಿಕ್ಸಲೀಶ ಧನ ತಿಯ ವಿಲಿಯಂ ಹಿಡಿದು, ತನ್ನ ಕಯ ಖಡ್ಗದಿಂ ಕೊರಲ ಹರಿದು, ಬಂದು ಗುಡಿಯ ಬಳಿಯಲ್ಲಿ ಇರಿಸಿ, 5 ಬಳಿಕ ಊರಿಗೆ ಬಂದನು. ಈತ ಬಂದ ಸುದ್ದಿ ಕೇಳಿ ಭವಭೂತಿಯ ತಾಯಿತಂದೆಗಳು ಬಂದು, ನನ್ನ ಮಗನಲ್ಲಿ ? ಎಂದು ಕೇಳಲಾಗಿ : ಅದಕ್ಕೆ ಅವನು,.-ಬರುವ ದಾರಿಯಲ್ಲಿ ಅವನಿಗೆ ದೊಟ್ಟೆಶೂಲೆಯು ಎಂದು ಸತ್ತನು. ಸಾಯುವಾಗ ಒಂದು ಚೀಟಿ ಬರೆದು ಕೊಟ್ಟಿದ್ದಾನೆ ಎಂದು ಬೇಟಿಯನ್ನು ಕೊಟ್ಟನು. ಅವರು ಅದಂ ನೋಡಿ, ಏನು ಮಾತ್ರ ಇಲ್ಲದೆ, “ ಅಪ್ರತಿರ ' ಎಂಬ ಅಕ್ಷರ ಬರೆದಿರ ಲಾಗಿ ; ಅದರ್ಧ ತಿಳಿಯದೆ ಅವರು ರಾಯನ ಬಳಿಗೆ ಬಂದು, ಎಲ್ಲ ವರ್ತ ವಾನ ತುತಗಡಿಸಿ, ಅ5°ಟ ಮುಂದಿರಿಸಲಾಗಿ ; ರಾಜನು ಅದ ನೋಡಿದ ಬಳಿಕ, ಅದ ರು-ಎಲೈ ಮದರಾಯ : ಈ ಅಕ್ಷರಾರ್ಥವ ಹೇಳಿಸಿ ನನ್ನ Cu m + 34