ಪುಟ:ಬತ್ತೀಸಪುತ್ತಳಿ ಕಥೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ಬ

  • *

ಕರ್ಣಾಟಕ ಕಾವ್ಯಕಲಾನಿಧಿ, ಬಲದ ಕಾಲಂ ನೀಡುವ ಸಮಯದಲ್ಲಿ, ಲಾವಣ್ಯವತಿಯೆಂಬ ಪುತ್ತಳಿಯು ಹೊಹೋ ! ನಿಲ್ಲು ನಿಲ್ಲು ? ಎಂದು ಧಿಕ್ಕರಿಸಲಾಗಿ, ಭೋಜರಾಯ ಖಿನ್ನ ನಾಗಿ ಬದಲು ಸಿಂಹಾಸನವು ತರಿಸಿ ಕುಳಿತುಕೊಂಡು, ಚಿತ್ರಕರ್ಮದಿಂದ ಪೇಳಿಸಿದ ಕಥೆ ಎಲೆ ಪುತ್ತಳಿಯೇ : ಕೇಳು, ಧಾರಾಪುರದಲ್ಲಿ ನನ್ನ ಭೋಜರಾ ಜನು ಸುಭರಾಜ್ಯಂಗೆಯ್ಯುವಲ್ಲಿ ಒಂದುದಿನ ರಾಯನೋಲಗಕ್ಕೆ ಒಬ್ಬ ಬ್ರಾ ಹ್ಮಣ ಮುದುಕಿ ಬಂದು, ರಾಯನ ಕೂಡೆ-ನಾನು ಒಂದು ವಿದ್ಯನ ಬಲ್ಲೆನು ಎಂದು ಹೇಳಲು;-ಅದು ಎಂಥ ವಿದ್ಯೆ? ಎಂದು ಕೇಳಲಾಗಿ; ಅದಕ್ಕೆಅಳುವುದೊಂದೆ ವಿದ್ಯೆ ಬಲ್ಲೆನು ಎಂದ ಮಾತಿಗೆ, ರಾಯ ಮೆಚ್ಚಿ,ಅನ್ಸವಕ್ಕೆ ವಕೊಟ್ಟು-ಊಟಮಾಡಿಕೊಂಡು ಇಲ್ಲೇ ಇರು ಎಂದು ಕಟ್ಟಳವಾಡಿ ಇರಿ ಸಲಾಗಿ; ಕೆಲವುದಿನ ಹೋದಬಳಿಕ ರಾಯನು ಒಂದುದಿನ ಮುಸುಕನಿಟ್ಟು ಮಲಗಿಕೊಂಡು, ಭೋಜರಾಜ ಸತ್ತನೆಂದು ಅಳು ಎನ್ನಲಾಗಿ; ಆನಾ ತಿಗೆ ಮುದುಕಿ- ಭೋಜರಾಜನು ಸತ್ತನು, ಭೂಮಿಗೆ ಆಧಾರವಿಲ್ಲದೆ ಹೋಯಿತು. ಸರಸ್ವತೀ ಸಂಬಂಧದ ವಿದ್ಯೆಯೆಲ್ಲಾ ವ್ಯರ್ಥವಾಯಿತು, ವಿದ್ಯಾ೦ ಸರೆಲ್ಲರೂ ಕೆಟ್ಟು ಹೋದರು-ಎಂದು ಅಳಲು; ರಾಯ ಮಜ್ಜೆ, ಎದ್ದು, ಮು ದುಕಿಗೆ ಸವಾಲಕ್ಷ ಹೊನ್ನ ಕೊಟ್ಟನು ಕಣಾ' ಎಂಬ ಚಿತ್ರಶರ್ಮನ ಮಾತಿಗೆ ಲಾವಣ್ಯವತಿ ನಗುತ್ತ ಹಾಸ್ಯಂಗೆಯು ಹೇಳಿದ ಉಪಕಥೆ :- ಕೇಳ್ಳೆಯಾ ಚಿತ್ರಶರ್ಮನೆ : ನನ್ನು ವಿಕ್ರಮಾದಿತ್ಯರಾಯನು ರಾಜ್ಯ ಪಾಲಿಸುವ ವೇಳೆಯಲ್ಲಿ ಒಂದು ದಿನ ಚಂದ್ರಗುಪ್ತ ರಾಯನ ಕುಮಾ ರ ಚಿತ್ರ ಕಾಂತರಾಯ) ತನ್ನ ಬಲಸಹಿತ ಬಂದು ರಾಯನ ಕಾಣಲಾಗಿ ; ರಾ ಯನು ಆ ರಾಯನಿಗೆ ಮಯ್ಯಾದೆಯಂ ಮಾಡಿ ನಿಂಹಪೀಠದಲ್ಲಿ ಕುಳ್ಳಿರಿಸಿ ಕೊಂಡು-ಏನು ಕಾರಣ ಬಲಸಹಿತ ಬಂದುದು ? ಎಂದು ಕೇಳಲಾಗಿ; ಆ ರಾಯನು ಇಂತೆಂದನು:-ವಂಶಾಂಜನಿಯೆಂಬ ಪಟ್ಟಣದಲ್ಲಿ ಒಬ್ಬ ತಪಸ್ಸಿ ಕಾಮಕೇಳಿಯಲ್ಲಿರುವುದು ಕೇಳಿ, ತಪಸಿ ಕಾಮಕೇಳಿಯಲ್ಲಿ ರಬಾರದೆಂದು ಕೋಪವ ತಾಳು, ಬಲಸಹಿತ ಹೋಗಿ, ಆಸಟ್ಟಣವಂ ಮುತ್ತಿಗೆಯ ಮಾಡಿ, ಆ ತಪಸ್ಸಿಗೆ ಬುದ್ಧಿಗಲಿಸಿ, ಬಂದೆ-ಎನ್ನಲಾಗಿ; ರಾಯ-ಬರುವ ದಾರಿಯಲ್ಲಿ ಏನು ಅತಿಶಯವೆಂದು ಹೇಳಲಾಗಿ ;-ಒಂದು ನಂದನವನದಲ್ಲಿ