ಪುಟ:ಬತ್ತೀಸಪುತ್ತಳಿ ಕಥೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಕರ್ಣಾಟಕ ಕಾವ್ಯಕಲಾನಿಧಿ. ವಲ್ಲಿ, ಆಕಾಶವಾಣಿ- ಎಲೈ ರಾಯ : ನಿನ್ನ ಬಳಿ ಮಲ್ಲಿರುವ ವರರುಚಿ ಅಟ್ಟಹಾಸದಿಂ ನಕ್ಕರೆ ಮಳೆ ಬರುವುದು ಎನ್ನಲಾಗಿ ; ರಾಯನಾಮಾತ ಕೇಳಿ, ಆಗ ವರರುಚಿಯ ಕರೆಸಿ, ನೀನು ಅಟ್ಟಹಾಸದಿಂ ನಕ್ಕರೆ ನಮ್ಮ ಸೀಮೆಗೆ ಮಳೆಯಾಗಿ ಬೆಳಸು ಬೆಳೆದು ಬು ಬಿಡುವುದು, ನಗು ಎನ್ನಲಾಗಿ, ಆ ಮಾತಿಗೆ ರಾಯನ ಮುಖವ ನೋಡಿ-1 ಎಲೈ ರಾಯನೆ: ' ಸುಮ್ಮನೆ ನಗು ಎಂದರೆ ನಗು ಬರುವುದೇ ? ಅಕಾರಣವಾದ ನಗು ಹಿರಿಯರಿಗೆ ಸಲ್ಲದು ಎಂದು ವರರುಚಿ ನುಡಿಯಲಾಗಿ ; ರಾಯನಿಂತೆಂದನು - ಲೋಕದಲ್ಲಿ ಗುರುಗಳ ಹಾಸ್ಯದ ಮಾತನಾಡಬಹುದು, ಕೃಷ್ಣಮಾಡಲಾಗದು' ಎಂಬ ನೀತಿಯಿರುವ ಕಾರಣ ನಮ್ಮ ರಾಷ್ಟ್ರ ದಲಿ ಸರ್ವರೂ ಸಂತೋಷಭರಿತ ರಾಗಿರಬೇಕೆಂದು ನೀವು ನವರಸಭರಿತವಾದ ಹಾಸ್ಯವಾಡಬೇಕು. ಸಂ ತೋಷವಿಲ್ಲದ ವಿಪ್ರ, ಲಜ್ಜೆಯಿಂದಿರುವ ವೇತಿ ಕೆಡುವರು' ಎಂಬುದ ನೀವು ತಿಳಿದಿಲ್ಲವೇ ?! ನಿಮಗೋಶಲ್ಯವಿದ್ದರೂ ಸಂತೋಷದ ಹಾಸ್ಯವಿಲ್ಲದೆ ಇರುವ ಕಾರಣ ನೀವು ನಿರ್ಭಾಗ್ಯರ ಸಮಾನರಾದವರು. ನಮ್ಮ ದೇಶದಲ್ಲಿರಬೆಡಿ ಹೊಂಟುಹೋಗಿ ಎನ್ನಲಾಗಿ;- ಹಿರಿಯರಿಗೆ ವಧೆಯಾವುದೆಂದರೆ-ಅರಸಿನ ಬಳ ಅವಮನ್ನಣೆಯ ವಧೆ ; ಸಿಯಳಿಗೆ ಗಂಡನ ಮಗ್ಗ ಲುಬಿಟ್ಟು ಮ ಲಗುವುದೇ ವಧೆ ಎಂದು ತಿಳಿಮ, ರಾಯನ ಅಪ್ಪಣೆಯ ಪ್ರಕಾರಕ್ಕೆ ವರ ರುಚಿ ಊರಬಿಟ್ಟು ಹೋಟುಹೋಗುವಾಗ, ರಾಯ ಆತನ ಸಂಗಡ ಒಬ್ಬ ಪಾ-1. ಲೋಕದೊಳು ಸಂಸಾರಸುಖವಿಲ್ಲ, ವ್ರತವು ಮೊದಲೇ ಇಲ್ಲ. ಆದ ಕಾರಣವಾಗಿ ಅಳುವುದೇ ಹೋಲಿತು ನಗೆ ಬಾರದು-ಎಂದು ವರರುಚಿ ನುಡಿಯ ಲು; ಆಮಾತಿಗೆ ರಾಯನಿಂತೆಂದನು :-- ಲೋಕದೊಳು ಮನುಜರು ಕಾಲವಾ ಗುವ ಪರಂತಕ್ಕೂ ಹಾಸ್ಯವೇ ಇರಬೇಕು. ಹಾಸ್ಯವಿಲ್ಲದ ಮನುಜನು ವ್ಯರ್ಥ ವೆನಿಸುವನು. ಗುರುಗಳಲ್ಲಿಯೂ ಹಾಸ್ಯದ ಮಾತು ನುಡಿಯಬಹುದು, ಕುಟಿಲವ ಮಾಡಬಾರದು-ಇ೦ತ೦ಬ ನೀತಿಯುಂಟಾಗಿ ಇದು ಕಾರಣ ನೀವು ನಮಗೆ ಗುರು ಸ್ಥಾನವಾದುದರಿಂದ ನಮ್ಮ ಸಭೆಯಲ್ಲಿ ನವರಸಭರಿತವಾದ ಪ್ರಸಂಗಕ್ಕೆ ಯೋಗ್ಯರೇ ಇರಬೇಕು. ಮತ್ತು ನಾನಾಳುವ ರಾಜ್ಯದಲ್ಲಿ ಹದಿನೆಂಟು ಜಾತಿಯಲ್ಲಿಯ ಸಂ ತೋಷವಲ್ಲದೆ ಚಿಂತೆ ಹೊದ್ದ ಬಾರದ ಹಾಗೆ ಇರಬೇಕು. ನನ್ನ ಸಭೆಗೆ ಬಂದರೆ ಎಂಥ ಮೂಢನಿಗಾದರೂ ಸವಾಲಕ್ಷ ಹೊನ್ನ ಕೊಡುವೆನು. ನಿಮಗೆ ಕೊಟ್ಟ ವಸ್ತುಗಳಿಗೆ ಮಿತಿ ಮೇರೆಯಿಲ್ಲ. ಎಷ್ಟು ಭಾಗ್ಯವಿದ್ದರೂ ಸಂತೋಷವಿಲ್ಲದ ವಿದ್ರೆ ಆಡುವನು. ಬ = -