ಪುಟ:ಬತ್ತೀಸಪುತ್ತಳಿ ಕಥೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಕಾವ್ಯಕಲಾನಿಧಿ. ೨ ನೆಯ ಕಥೆ. ಬಳಿ ಎರಡನೆಯ ದಿವಸದಲ್ಲಿ ಭೋಜರಾಯನು ಸದರಿಮೇರೆ ನಿಂಹಾಸನ ದೆಡೆಗೆ ಒಂದು ಬಲದ ಕಾಲಂ ನೀಡುವಲ್ಲಿ ಈ ಸೋಪಾನದ ವಿಜಯವತಿ ಯೆಂಬ ಪುತ್ರ ೪ ಧಿಕ್ಕರಿಸಲು, ಫಿಜಯನು ಹಿಂದಿನಂತೆ ಬೇರೆ ಸಿಂಹಾಸನದಲ್ಲಿ ಕುಳಿತುಕೊಂಡು, ಚಿತ್ರ ಶರ್ಮನಿಂದ ಹೇಳಿಸಲು, ಚಿತ್ರ ಶರ್ಮ ಹೇಳಿದ ಕಥೆ - ಎಲೆ ಪುಳಿಯೆ ಕೇಳು. ನಮ್ಮ ರಾಯನು ಧಾರಾಪುರದಲ್ಲಿ ಸುಖ ರಾಜ್ಯಂಗೆಯ್ಯುವಲ್ಲಿ ಒಂದು ದಿನ ಕುದುರೆಯ ಲಾಯನ ಹೊಕ್ಕು ಅಕ್ಷಂ ಗಳಂ ನೋಡು, ಅದಕಲ್ಲಿ ಲಕ್ಷಣವಾದ ತನ್ನ ಪಟ್ಟದ ಕುದುರೆಯನ್ನು ಕೊರಲ ಸವುಲು ಹರಿ ಪವಡಿಸಿದೆ ಏಕೆ ? ಎಂದು ನುಡಿದುದಕ್ಕೆ, ಅ ಕುದು ರೆಯ ಬಳಿ ಹುಲ್ಲಿನಲ್ಲಿ ಪರಿವೆಯಿಂದ ಬಂದು ಯಾರೂ ಕಾಣದಂತಿದ್ದ ಒಬ್ಬ ಕಳ್ಳನು ರಾಯನಾಡಿದ ಮಾತಿಗೆ-ಹುಲಿ ಸವಡಿಸಿ ನಿದ್ದೆಗೆಯುದೇ ನತಿಶಯವೆನ್ನಲಾಗಿ, ರಾಯ-ನಿನಾರೆಂದು ಕೇಳಲು, ಆ ಕಳ್ಳ ರಾಯನ ಮುರವಂ ನೋಡಿ, ಈ ಇಡಿಯಂ ಕದ್ದುಕೊಂಡು ಹೋ. ನಮ್ಮ ರಾಯ ನಿಗೆ ಕೊಟ್ಟು ಬಹುಮಾನವಂ ಪಡೆಯಬೇಕೆಂದು ಬಂದವನೆಂದು ಆಡಿದ ಮಾ ತಿಗೆ ರಾಯನು ಮೆಚ್ಚಿ ಅವನಿಗೆ ಸವಾಲಕ್ಷ ವರಹವನ್ನು ಕಳುಹಿದನೆಂದು ನುಡಿಯಲು: ವಿಜಯವತಿ ನಗುತ ಹಾಸ್ಯಂಗೆಯು ಸೇದ ಉಪಕಥೆ - ಕೇಳ್ಳೆಯ ಚಿತ್ರ ರರ್ಮನೆ ! ನನ್ನ ವಿಕ್ರಮಾದಿತ್ಯರಾಯನು ಈ ರಾಜ್ಯದ ಪಾಲಿಸುತ್ತ ಸುಖವಾಗಿ ಇರುವಲ್ಲಿ ಒಂದು ದಿನ ಒಬ್ಬ ದೇಶಾಂ ತರಿಕ ಸಿದ್ದನು ಎಂದು ಕಾಣಿಸಿಕೊಂಡು, ರಾಯನು ಪೀಠವಂ ತೊ ಕುಳ್ಳಿ ರಿಸಿ- ಸಿವೆಲ್ಲಿಂದ ಬಂದಿರಿ ಎಂದು ಕೇಳಲಾಗಿ,-ಎಲೈ ಮಹಾರಾಯನೆ ? ನಿನ್ನ ಕೀರ್ತಿ ಆದಿತ್ಯನಂತೆ ಬಹು ಪ್ರಸ್ಮರಿಸುತ್ತಿರುವುದು ಕೇಳಿ ನಿನ್ನ ದರ್ಶನ ವಾಗಬೇಕೆಂದು ಬಂದೆವು ಎನ್ನಲಾಗಿ, ರಾಯಂ ಸಂತಸದಿಂದ-ನೀವು ಚರಿಸಿದ ಸ್ಥಳಗಳಲ್ಲಿ ವಿಶೇಷವೆನೆಂದು ಕೇಳಲಾಗಿ, ಅದಕ್ಕೆ ನಿದ್ದನು-ಚಿತ್ರ ಕೂಟವೆಂಬ ಪರ್ವತಕ್ಕೆ ಬಂದು ಕೂಟೋತ್ತರವುಂಟು. ಅದಲಿ ದೇವರ ಗಂಗೆಯುಂಟು ; ಅಲ್ಲಿ ಸ್ನಾನವ ಮಾಡಿ ಆ ತೀರ್ಥ ಸೇವಿಸಲು ದಿವ್ಯ m m