ಪುಟ:ಬತ್ತೀಸಪುತ್ತಳಿ ಕಥೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬತ್ತೀಸ ಪುತ್ಥಳಿ ಕಥೆ. ಲ್ಲದೆ ಮಿಕ್ಕ ರಾಯರುಗಳು ಯೋಗ್ಯರಲ್ಲ. ನಮ್ಮ ರಾಯನಿಗೆ ಸರಿಯಾ ದವರು ಚಪ್ಪನ್ನ ದೇಶ ಸಪ್ತ ದ್ವೀಪಗಳಲ್ಲಿಯೂ ಇಲ್ಲ. ವಿಕ್ರಮಾದಿತ್ಯರಾ ಯಂಗೆ ವಿಕ್ರಮಾದಿತ್ಯರಾಯನೆ ಹೊಯಿತು ಮತ್ತೆ ಯಾರೂ ಸರಿಯಿಲ್ಲ. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಪುತ್ತಳಿಗಳು ವಿಕ್ರಮಾದಿತ್ಯರಾಯನ ಚರಿತ್ರೆಯ ವಿಸ್ತರಿಸಿದ ಪ್ರಕರಣ ೧ ನೆ ಯ ಕ ಧೆ . Y). ಮೊದಲ ದಿನದಲ್ಲಿ ಭೋಜರಾಯನು ಸ್ಪುನ ದೇವತಾರ್ಚನೆ ಭೂ ಜನ ತಿರಿಸಿ, ತಾಂಬೂಲ ಸ್ವೀಕರಿಸಿ, ಸಕಲ ಸರಿಮಳ ಕುಸುಮಸುಗಂ ಧನಂ ಧರಿಸಿ, ನವವಿಧಮುಕಲಾಭರಣಭೂಷಿತನಾಗಿ ತನ್ನ ಪ್ರಧಾನ ಚಿತ್ರ ಶರ್ಮನ ಕೈವಿಡಿದು ನಿಂಹಾಸನದೆಡೆಗೆ ಬಂದು, ತನ್ನ ಬಲಗಾಲಿಂ ನೀಡುವ ಸಮಯದಲ್ಲಿ ಒಂದನೆಯ ಸೋಪಾನದ ಜಯವತಿಯೆಂಬ ಪುತ್ತಳಿ-ಹೋ ಹೋ' ಸಿಲ್ಲು ನಿಲ್ಲು' ನಮ್ಮ ವಿಕಮಾದಿತ್ಯರಾಯನ ಸಾಹಸಪರಾಕ್ಕೆ ನವಿರವಿತರದಾರ ಗೈರರೌರ್ಯವುಳ್ಳವನಾದರೆ, ಎಲೈ ಭೋದರಾ ಮನೇ ? ಈ ಸಿಂಹಾಸನವನ್ನೇರು. ಇಲ್ಲದೆ ಇದ್ದರೆ ಕೆಲಸಾರು, ಮಾಲ್ ಕುಳಿತರೆ ನಿನ್ನ ತಲೆ ಸಹಸ್ರ ಹೋಳಾಗುವುದೆನ್ನಲಾಗಿ; ಭೋಜರಾಯನು ಖಿನ್ನನಾಗಿ ಬೇರೆ ಬದಲು ನಿಂಹಾಸನವ ತರಿಸಿ ಅದಕ್ಕೆ ಕುಳತು ಚಿತ್ರಕ ರ್ಮನ ತನ್ನ ವೃತ್ತಾಂತವ ವಿವರಿಸೆನ್ನಲಾಗಿ, ಚಿತ್ರಶರ್ಮ ಹೇಳಿದ ಕಥೆ :-- ಎಲೆ ಪುತಳಿಯೆ ? ಕೇಳು. ನಮ್ಮ ಭೋಜರಾಜನು ಧಾರಾಪುರ ದಲ್ಲಿ ಸುಖಾಂಗೈನಲ್ಲಿ ಒಂದು ದಿನ ಒಬ್ಬ ಅಹಿತುಂಡಿಕನೆಂಬ ಹಾವಾ ಡಿಗೆ ಬಂದು ಲಕ್ಷವೂ ತೊಂಬತ್ತು ಸಾವಿರ ಕವಿಗಳು ವಿದ್ವಾಂಸರು ಸಹಿತ ೨ 1. 1 ಈ' ಎಂದು ಪ್ರತಿಗಳಲ್ಲಿದೆ.