ಪುಟ:ನಿರ್ಯಾಣಮಹೋತ್ಸವ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧6 ಸಬ್ಬೋಧ ಚಂದ್ರಿಕ, ೬. - - * - - - - - - - - -ದು. ಯಿದ್ದರೇ ಶ್ರಾದ್ಧಕರ್ಮವೆಂಬ ಬೊಧವು ಪ್ರತಿಒಬ್ಬರ ಮನಸ್ಸಿನ ಮೇಲೆ, ಆವ ರಿಗೆ ತಿಳಿಯದಂತೆ ಆಯಿತು ! ಆಗ ಗಳಗನಾಥ ಇವರ ಮನಸ್ಸಿನಲ್ಲಿ -ಮಹಾತ್ಮ ನಾದ ಸದ್ದು ರುವೇ, ನಿನ್ನ ಸಂಬಂಧದ ಕದ್ರ್ರವು ಕೂಡ ಇಷ್ಟು ಪರಿಣಾಮಕಾರ ಕವಾದ ಬಳಿಕ, ನಿನ್ನ ಧನ್ಯತೆಯನ್ನು ಪಾವೆರನಾದ ನಾನು ಏನು ವರ್ಣಿಸಲಿ , ಎಂದು ಸದ್ಯ ದಿಶಕಂಠರಾದ ರ: 1 ಪಿಂಡ ಪ್ರದಾನವು ಮುಗಿಯಿತು, ಪಿಂಡಪೂಜೆಯಾ ಯಿತು, ಎಲ್ಲರಾ ಪಿಂಡಗಳಿಗೆ ನಮಸ್ಕರಿಸುವಾಗ ಭಾವಿಕರ ಹೃದಯಗಳು ಉಕ್ಕಿ ಬಂದವು ! ಅಷ್ಟರಲ್ಲಿ ನಾಲ್ಕು ಗಂಟೆಯಾಗಲು, ಆನಂದವನದ ಸಭಾಂಗಣ ದಲ್ಲಿ ಕೂಡಿರುವ ಬ್ರಹ್ಮವೃಂದಕ್ಕೆ ಎಲೆಹಾಕಿ ಬಡಿ ಸಹತ್ತಿದರು , ದಳೆಯಪ್ರಸ್ತ ದಿಂದ ಬ್ರಹ್ಮವೃಂದವು ಸಂಶಷ್ಟ ವಾಯಿ, ತು, ಅ೦ದಿನ ದಿವಸ ಸರಾಸರಿ ೭00 ಜನ ಬ್ರಾಹ್ಮಣರ ಭೋಜನವಾಗಿರಬಹುದು, ಕಡೆಯ ಪಟ್ಟಿಯು ತಾ ಸುರಾ ತಿಗೆ ಆಯಿತು ! ಪೂರ್ವಭುಕ್ತದ ಪ್ರತಿಒಬ್ಬ ಬ್ರಾಹ್ಮಣರಿಗೆ ೨೫ ರಾ, ದೊರೆತಂ ತಾದವು, ಪುರೋಹಿತರಿಗೆ ೬೦ ರಾಪಾಯಿ ದೊರೆತವು. ಹದಿನಾಲ್ಕನೆಯ ದಿವಸ ಬೆಳಗಾಗಲು , ಮಹಾದಾನದ ಸಮಾರಂಭವು ನಡೆ ಯಿತು, ದಾನದ ವಸ್ತುಗಳನ್ನು ಚಂದ್ರ ಶಾಲೆಯಲ್ಲಿ ಸಾಲಾಗಿ ವ್ಯವಸ್ಥೆಯಿಂದ ಇಟ್ಟಿದ್ದರು, ಪ್ರಾಣಿಗಳನ್ನು ಶ್ರೀ ಗುರುಗಳ ಸಂಸ್ಕಾರ ಸ್ಥಾನಕ್ಕೂ , ಚಂದ್ರಶ ಲೆಗೂ ನಡುವೆ ಕಟ್ಟಿದ್ದರು. ಸರಾ 50 Fo ಜನರಿಗೆ ದಾನಗಳು ಮುಟ್ಟಿದವು. ಕೊಟ್ಟ ದಾನಗಳ ವಿವರವು-ಗೆ (೫), ಭಾ (೧), ತಿಲ, ಹಿರಣ್ಯ (೧ ತಲಿ), ರೌವ್ಯ, ನೃತ, ತೈಲ, ಪದ್ದಾನ, ವೇಷ, ಕಾರ್ಪಾಸ, ಲವಣ, ಸಪ್ತ ಧಾನ್ಯ, ಗೃಹ, ಪಾದ ರಕ್ಷೆ (೧ಂ ಜೆ ೧ಡು), ಕಡಾವಿಗೆ (೫ ಜೋಡ.), ಪುಸ್ತಕ, ಛತ್ರ [೫], ಯಾನ (ಛಕಡಿ ಎತ್ತು ಸಹಿತ), ಆಶ್ವ ವಹಿಷಿ, ಅಮ್ಮವೃಕ್ಷ, ಶಯ್ಯಾ, ದಂಡ (೫), ದೀಪ, ವಸ್ತ್ರ, ಉದಳಕುಂಭ(ಗಿ ಎರಡು ಸಡಿತ ಪ್ಪಲಿ, ೧ ದೊಡ್ಡ ಹಂಡೆ, ೧ ಕೊಡ), ಊರ್ಣವಸ್ತ್ರ, ಶಾಲ, ಲೋಹದಂಡ, ಮಲ್ಯ, ಅನುಲೇಪನ, ತಾಂಬಾಲ, ನಸ್ಯ (ಬೆಳ್ಳಿ ಡಬ್ಬಿ, ಗಂಜೀಸ ಫಲ, ದಧಿ, ಕ್ಷೀರ, ಯಜ್ಞಾಪವೀತ, ವೇಮೌಕ್ತಿಕೆ (೪ಂರಾ, ಬೆಲೆ), ಚಂದನ, ಗಂಧ,ಗುಡ, ಶರ್ಕರಾ ಇತ್ಯಾದಿ, ದಾನಗಳ ಯೋಗ್ಯ ತೆಯ ಮನದಿಂದ ದಕ್ಷಿಣೆಯನ್ನು ೨, ೪, ೬, ೧೦, ೧೫ ರೂ ಗಳವರೆಗೆ ಕೋಡ ಲಾಯಿತು, ಏನಾದರೂ ಶ್ರೀ ಗುರುವು ಲೋಕದ ಸನ, ಭಿಕ್ಷುಕನು; ಆತನ ವೈ. ಭವವೇನಿರಬೇಕು ? ದೊಡ್ಡ ಶ್ರೀಮಂತ ರು ಸಹ ಇವಕ ಹೆಚ್ಯ ದಾನಗಳನ್ನು ಕಡಬಹುದು ; ಆದರೆ ಶ್ರೀ ಗುರವಿನ ದಾನ ಸಮರಂಭದಲ್ಲಿ ಯ ಆನಂದದ ಪರಿ