ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತೆ An ಖ್ಯಾವಹನಂ ನಿಮಿರ್ಚಿ ನವರತ್ನ ಸುವರ್ಣವಿಕಿರ್ಣದಿವ್ಯಹ ! ರ್ಮ್ಯಾವಳಿಯಿಂ ವಿಚಿತ್ರವೆನೆ ರಂಜಿ ಪುದಲ್ಲಿಯವಂತಿಕಾಪುರಂ || ೫ ಅಂತಾಪುರವುಂ ಮುಟ್ಟಿವರೆ ಸುಲಲಿತಚಂದ್ರಕಾಂತಕಲಶಂಗಳಿನಂಗನೆಯರ ವಿಳಾಸದಿಂ | ಕರ್ವ ಜಖಂಗಳಂ ಮೊಗೆದು ಪಂಥಜನಕ್ಕೆ ಯುತ್ತಿರಲೆ ತೀ || ತಳ ಜಲಮೆಲ್ಲಮುಂ ಸಮೆಯೆ ತನ್ನ ಮುದೇಂದುವರಿಟಿಯಿಂದಮಾ | ಕಳಮನೈದೆ ತಿವಿ ಪಥಿಕರ್ಗೆಟೆವರಿ ತೃಪೆ ಪಿಂಗುವನ್ನೆಗಂ | & - ಬಿಸಿಲಿಂ ಬೆಂಡಾದವರ ತತ್ಸೆಗೆ ಸರಿದು ನೀರಲೈಯಿಂ ನೀರ್ಗ ಕೈಮು ಟ್ಟು ನಿರಂ ನುಂಗಿರ್ದ ನಾಸಾಪುಟಮುರಳೆ ಬೆವರ ಚುಮ್ಮೆನುತ್ತು ಕೈ ಕಂ | ವಿಸೆ ಗಂಟಲೆ ತಟ್ಟುತಾಬಿಲೆ ತನು ತಣಿದು ಕುಳರ್ಕೊಡೆ ಪಂಚೇಂ ಟ್ರಯಂ ರಾ | ಗಿಸೆ ತಾಪಂ ಸಿಂಗಿ ಪಾಂಥರೆ ಕಳರ್ವ ಸಲಿಮಂ ಸೀರ್ದು ತೇಗುತೆ ಪೋಷಣೆ | - ೭ ಅಂತಾಪಸೆಯೊಳಾತಪತಾಪವುಂ ಕಳೆದಂ ತಳರ್ವಾಗಳ ಮುಂದೆ » ರಾಜಶುಕಂ ಕರ್ದುಂಕೆ ರಸಧಾರೆಗಳಿಂದೆಸೆದಿರ್ಸ ದಾಡಿಮಿಾ | ರಾಜಿಗಳಿಂ ಪಿಕಾ ಕುಟುಕಿ ಸೋನೆಬಿಂದುಗಳೊಪ್ಪುವಾವಧಾ | ತ್ರೀಜದಿನ್ನುಳರು ಲರ್ಗಳೊಳ್ಳ ಗಂಪಲ್ಲು ಪೀರ್ವ ಜ್ಞಂ || ಗಿಜಯನಾದದಿಂ ಪದೆಪಿನಿ೦ ಮೆದೆಗುಂ ಪುರದಾಬಹಿನ ನಂ | ಅಂತಾಪುರದ ಬಹಿರ್ರನದ ವಿಳಾಸವಂ ನೋಡುತ್ತುಂ ಬರೆವರೆ ಮುಂದೆ ಅಗ9ಂ ಪಾಕಾರದಿಂ ತೆಂಕಣ್ಣಿಯನನುಪನುದ್ಯಾರದಿಂ ಸತ್ವ ತಾಕಾ | ೪ಗಳಿಂದಾಳ್ರಿಯಿಂ ಕೊತ್ತಳದಿನಿಡುಸರಞ್ಞಂಡಿಯಿಂ ಖಂಡಿಯಿಂದಂ ! ಬಗೆಗೊಳ್ಳಂ ಬೀಚೆ ನೋಡುತಡಿಗಡಿಗೆ ಸಿರೆಂದೂಗುತುಂ ಮೈಮೆಯಿಂದಂ | ಪುಗುತಂದಂ ಕರ್ತವಂತಿಪುರದೊಳಗನಿಳಾಕಾಮಿನೀಜೀವಿತೇಶ೦ | ೯ ಅಂತು ಪರಮಂ ಪೊಕ್ಕು ರಾಜವಾಹನಂ ಪ್ರಪೋವನ ಮೊಗಮಣ ನೋಡಿ- ಈ ಪಟ್ಟಣವನಾಳರಸನ ಹೆಸರೇನೆಂದು ಕೇಳ್ಳುವಾತನಿಂ ಕಂದಂ:-