ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕವರಚಕಿತ ೧೧ ಎಂದು ನುಡಿಯುತ್ತಿರ್ಪನ್ನೆಗಂ, - ಲೇಸಿಂಗೆ ವಿಘ್ನ ಸಂತತಿ | ಯಾಸುರಮೆನಿಸಿರ್ಪುದಿ ಕರ್ಣಕಠೋರಂ || ತಾಸಕರಂ ಘನದು:ಖಾ | ವಾಸಂ ಮಿಗೆ ಕೇಳಲಾಯ್ತು ಶಂಖಧನಂ ! ೯೧ - ಆಶಂಖಧ್ವನಿಯಂ ಕೇಳು ಕೆಳದಿಯರೆ- ಅವಂತೀಶ್ಚರನಾರೋಗಣೆಗೆ ಕುಳ್ಳಸ ಸಮಯವಾಯ್ತು, ಅಕ್ಕ, ನಿನ್ನ ನಿನ್ನೆ ಗಮನಿಸುತಿರ್ದರೇಟ್ ಪೋಪಮೆಂದನುವಿಸಲೆಂತಾನುಂ ಮನಮುಂ ಚೈತನ್ಯನಂ ಚಿತ್ತಮನೆಸಸ ಸಮಸ್ಯೆಂದ್ರಿಯವ್ಯಾಪ್ತಿಯಂ ಬಾ | ವನೆಯಂ ತಳ್ಳಿರ್ದಹಂಕಾರಮನಖಿನನಿತಂ ಬುದ್ಧಿಯಂ ಕೂರ್ತು ತದ್ರೂ || ಪನ ಕೈಗಂಬೊಸ್ಸುಗೊಟ್ಟಾಯರನುವಿಸಲೆಂತಾನುಮಲ್ಲಿ೦ ತಳ ರ್ದಂ ಗನೆ ಪೋಗುತ್ತೊಪ್ಪಿದಳ ಲೆಪ್ಪದ ಕರುವಿನವೊಲಿ ಮೂರ್ತಿ ವೈಚಿತ್ರದಿಂದಂ | ೯೦ ಅಂತಾಕೆಯತ್ತಲೆ ಪೋದಳೆ, ಇತ್ತಲರಸಂ ಪುಪ್ಪೋದ್ಭವನ ಮೊಗ ಮಂ ನೋಡಿ ಅಲರಂಬಾಕೆಯ ಚೆಂದದಿಂ ಸುಳಿದು ಮಿಂಚಂಗನಾಭಂಗಿಯಿಂ | ನೆಲನಿತೊ ತ್ರಿಜಗನ್ಮನೋಮಯಸುಖಂ ಸಿ ವೇಷದಿಂ ಬಂದು ಸಂ | ಚಲಿಸಿತ್ತೊ ಮಲಯಾನಿಲಂ ಸತಿಯ ರೂಪಂ ತಾಳ್ಳುದೋ ಕಾಮಿನೀ | ಛಲದಿಂ ಚಂದ್ರಿಕೆ ಮೂರ್ತಿವೆತ್ತುದೊ ದಿಟಂ ಪೇಶೆಂದನಾಭೂಭುಜಂರ್#, ಅದಲ್ಲದೆಯುಂ ವಲಯಸಮಿಾರನೊಲ್ಲು ಪಡೆದಂ ವದನಂ ಪೊರೆದಂ ಸುಧಾಕರಂ || ತಳಿರಡಿ ರಂಜಿಸಿ ನಡೆಸಿದಂ ರತಿ ತನ್ನ ವಿಳಾಸದೇಚ್ಛೆ ಯುಗಿ | ನಲವಿನೊ೪ಳೆಲ್ಲು ಮಧು ಮೆಲ್ಕು ಡಿಯಂ ಕಲಿಸಿಟ್ಟನಲ್ಲದಂ ! ದೆಳೆಯುಳ ಸಕುಮಾ‌ಮಿನಿತಸ್ಸುದೆ ಭೂಮಿಯೊಳ೦ದನಾತೃಸಂ | ೯೪ - ಪ್ರಿಯು ಕೇಳೆ ಚಿತ್ತವಶೀಕೃತಂ ವಿಮಳಕಾಯಸ್ತಂಭನಂ ಲೋಚನೇಂ ! ದ್ರಿಯಸಮ್ಮೋಹನನುಳ್ಳ ಪೂರ್ವಮೃದುವಾಕ್ರೋಚ್ಛಾಟನಂ ದುಷ್ಕೃಹೈ।