ಪುಟ:ನಿರ್ಯಾಣಮಹೋತ್ಸವ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸಬ್ಬೋಧ ಚಂದ್ರಿಕೆ. - -- ------ ಚ್ಚಳ ಮುಚ್ಚಿಕೊಂಡು ಎದ್ದರು • ದಾದುಶಿಲ್ಲದ ಶ್ರೀಮಂತರಮನೆಯು ; ಬೆಳ್ಳಿಯ ಒಟ್ಟಲಹೋದದ್ದು ಯಾರಲಕ್ಷದಲ್ಲಿ ಯ ಬರಲಿಲ್ಲ, ಯತಿಗಳು ಗ್ರಾಮಂತರಕ್ಕೆ ತೆರಳಿದರು, ದುರುದಿನ ಭಿಕ್ಷೆಯಕಾಲವು ಒದಗಲು, ಅವರಿಗೆ ತಾವು ಬೆಳ್ಳಿ ಯಬ ಜೈಲು ಕದ್ದ ಬಗ್ಗೆ ಪಶ್ಚಾತ್ತಾಪವಾಯಿತು, ನಾನು ನನ್ನ ಮನೆಯೊಳಗಿನ ಸಕಲವೈಭವ ವನ್ನು ತ್ಯಜಿಸಿ ಸನ್ಯಾಸಿಯಾದವನು; ಹೀಗಿದ್ದು ಒಂದು ಕ್ಷುದ್ರೆ ಒಟ್ಟಲವನ್ನು ಕದ್ದ ನಲ್ಲ, ಎಂದು ಪಶ್ಚಾತ್ತಾಪಪಟ್ಟ, ಆಗಿನಿಂದಾಗಲೇ ಹೊರಟು ಮರಳಿ ಶಾನಭೋಗನ ಮನೆ ಗೆಬಂದರು, ಅವರು ಶಾನಭೋಗನ ಮು೦ದೆ ಬೆಳ್ಳಿಯ ಬಟ್ಟಲವನ್ನು ಇಟ್ಟ- ಮಹಾ ರಾಯಾ, ಈ ನಿನ್ನ ಬಟ್ಟಲವನ್ನು ತೆಗೆದುಕೊ, ನಿನ್ನೆ ಇದನ್ನು ನಾನು ಕದ್ದು ಕಂಡು ಹೊಗಿದ್ದೆ ನು, ಇದರ್ಬದ್ದಿ ಖು ನನಗೆ ಯಾಕೆ ಉಂಟಾಯಿತೆಂಬದನ್ನು ತಿಳಿ ಯಲಾರದವನಾಗಿದ್ದೇನೆ, ನಿನ್ನ ನ್ನು ನಾನು ಈಗ ಪ್ರಾರ್ಥಿಸುವದೇನಂದರೆ , ನೀನು ಇಷ್ಟು ಸಂಪತ್ತನ್ನು ಹ್ಯಾಗೆಗಳಿಸಿರುತ್ತೀ ಎಂಬದನ್ನು ದಯವೂಡಿಹೇಳು, ಎ೦ದು ಪ್ರಾರ್ಥಿಸಿದರು, ಯತಿಗಳ ಈ ವಿಲಕ್ಷಣಕೃತಿಯನ್ನು ನೋಡಿ ಆಶ್ಚರ್ಯಮಗ್ನ ನಾದ ಕಲಕರಣಿಯು ಸುಳ್ಳು ಹೇಳಬಾರದೆ-ಸಾ ವಿ, ನಾನು ಕಳವು, ದರವಡೆ, ಹಾದಿಯ ಬಡಿಯುವದು ಮೊದಲಾದ ದುಷ್ಟ ಕೃತಿಗಳಿಂದ ಸಂಪತ್ತನ್ನು ಸಂಪಾದಿಸಿದ್ದೇನೆ, ಎಂದು ಹೇಳಿದನು, ಆಗ ಯತಿಗಚ್ಛತಲೆದೂಗಿ-ಸ೦ಸರಿ; ಸಮಧಾನವಾಯಿತು. (grgarkaravada ” ಎಂಬಂತೆ, ನಿನ್ನ ಅನ್ನ ವು ನನ್ನ ಹಟ್ಟಿಯಲ್ಲಿ ರುವವರೆಗೆ ನನಗೆ ಕಳವು ಮಾಡುವ ಇಚ್ಛೆಯಾಯಿತು, ಈಗ ೨೪ ತಾಸು ಗಳಲ್ಲಿ ನಿನ್ನ ಅನ್ನ ವು ಹೊರ ಬಿದ್ದು ಹೋಗಿ ಅದರ ಕಸುವು ಕಡಿಮೆಯಾದದ್ದರಿ೦ದ, ನನ್ನ ಆ ದ.೦ಚೆ ಯು ಅಳಿದು ಹೋಗಿ ಪಶ್ಚಾತ್ತಾಪವಾಯಿತು, ಎಂದು ಹೇಳಿ, ಕುಲಕ ರಣಿಯಮನೆಯಲ್ಲಿ ಕ್ಷಣವಾದರೂ ನಿಲ್ಲದೆ ಯ ತಿಗಳು ಹೊರಟು ಹೋದರು! ಪ್ರಿಯವಾಚಕರೇ , ನಿಷ್ಕಲಂಕವಾದ ತರುಣಯ ತಿಯ ಮನಸ್ಸಿನಲ್ಲಿ ಶಾನ ಭೋಗನಮನೆಯ ದುರನ್ನದ ಮಲವು ಪಕ್ಕನೆ ಹೊಳೆದು ಅಡಗಿದ್ದನ್ನು ನೋಡಿ ನೀವು ಆಶ್ಚರ್ಯ ಪಡಬಹುದು, ಆದರೆ ದುರನ್ನ ದಿಂದ ಪುಷ್ಟ ವಾದ ನಮ್ಮದೇಹಸ್ಥ ಬದ್ದಿಗ ಒಮ್ಮೊಮ್ಮೆ ನಮ್ಮದುಷ್ಕರ್ಮಕ್ಕೋಸ್ಕರ ಪಶ್ಚಾತ್ತಾಪವಾಗುತ್ತಿರುವದನ್ನು ಮನಸ್ಸಿನಲ್ಲಿ ತಂದರೆ,ನಿರ್ಮಲಮನಸ್ಸಿನವರಿಗೆ ಹೀಗೆ ಪಶ್ಚಾತ್ತಾಪವಾದದ್ದು ಆಶ್ಚರ್ಯವಲ್ಲೆ ಂದು ತೋರಬಹುದು, ಸಾಧಕಸ್ಥಿತಿಯಲ್ಲಿದ್ದ ಯತಿಗೆ ಒಬ್ಬ ಶಾನಭೋಗನ ಮನೆಯ ಒಪ್ಪತ್ತಿನ ಅನ್ನವು ಬಾಧಿಸಿ ಬುದ್ಧಿಯನ್ನು ಕೆಡಿಸಿ ಯತಿಧರ್ಮಕ್ಕೆ ಬಾಧೆಯನ್ನುಂಟು ಮೂಡಲು, ಎಷ್ಟೊಗೌಡಶಾನಭೋಗರಮನೆಯು, ಹಾಗು ವಿಧವಿಧದ ಅನ್ಯಾಯದ